ETV Bharat / state

ಭೂಮಿ ಒತ್ತುವರಿ: ಅರಣ್ಯ ಸಿಬ್ಬಂದಿ ವಿರುದ್ಧ ಕಾಫಿ ಬೆಳೆ ಕಿತ್ತೆಸೆದ ಆರೋಪ - destroy of crop

ಅರಣ್ಯ ಭೂಮಿ ಒತ್ತುವರಿ ಮಾಡಿರುವುದಾಗಿ ಹೇಳಿ ಕಾಫಿ ಗಿಡ ಸೇರಿದಂತೆ ಕೆಲ ಬೆಳೆಗಳನ್ನು ಕಿತ್ತೆಸೆದು ಅರಣ್ಯ ಇಲಾಖೆ ಸಿಬ್ಬಂದಿ ದರ್ಪ ತೋರಿದ್ದಾರೆಂದು ಹೆಬ್ಬೆಟಗೇರಿ ಗ್ರಾಮಸ್ಥರು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

allegation as destroy of crop by staff of forest department
ಭೂಮಿ ಒತ್ತುವರಿ ಹಿನ್ನೆಲೆ; ಅರಣ್ಯ ಸಿಬ್ಬಂದಿ ಬೆಳೆ ಕಿತ್ತು ಎಸೆದ ಆರೋಪ!
author img

By

Published : Nov 27, 2020, 12:44 PM IST

ಕೊಡಗು: ಅರಣ್ಯ ಭೂಮಿ ಒತ್ತುವರಿ ಮಾಡಿದ್ದಾರೆ ಎಂದು ಅರಣ್ಯ ಇಲಾಖೆ ಸಿಬ್ಬಂದಿಯು ರೈತರು ಬೆಳೆದ ಕಾಳು ಮೆಣಸು, ಕಾಫಿಗಿಡಗಳನ್ನು ಕಿತ್ತು ಎಸೆದಿದ್ದಾರೆಂದು ಆರೋಪಿಸಿರುವ ಪ್ರಕರಣ ಮಡಿಕೇರಿ ತಾಲೂಕಿನ ಹೆಬ್ಬೆಟಗೇರಿ ಗ್ರಾಮದಲ್ಲಿ ನಡೆದಿದೆ.‌

ಅರಣ್ಯ ಸಿಬ್ಬಂದಿ ಬೆಳೆ ಕಿತ್ತು ಎಸೆದ ಆರೋಪ

ಹೆಬ್ಬೆಟಗೇರಿಯಲ್ಲಿ ಕಳೆದ ಮೂರು ವರ್ಷಗಳಿಂದ ವ್ಯವಸಾಯ ಮಾಡುತ್ತಿದ್ದ ಪರಿಶಿಷ್ಟ ಜಾತಿ ಮತ್ತು ಪಂಗಡದ ಹಲವು ಕುಟುಂಬಗಳು ಈಗಾಗಲೇ ಹಕ್ಕು ಪತ್ರಕ್ಕಾಗಿ ಅರ್ಜಿ ಸಲ್ಲಿಸಿವೆ.‌ ಹೀಗಿದ್ದರೂ ಯಾವುದೇ ಸೂಚನೆ ನೀಡದೆ ಏಕಾಏಕಿ ಅರಣ್ಯ ಇಲಾಖೆ ಸಿಬ್ಬಂದಿ ಬೆಳೆದಿದ್ದ ಕಾಫಿ, ಕಾಳು ಮೆಣಸು ಬಳ್ಳಿ, ಬಾಳೆ ಮತ್ತು ಪೈನಾಫಲ್ ಬೆಳೆಗಳನ್ನು ನಾಶ ಮಾಡಿದ್ದಾರೆ.

ಇದನ್ನು ಓದಿ: ಬೆಂಗಳೂರಲ್ಲಿ ಹೆಚ್ಚಾಗ್ತಿವೆ ಬೈಕ್ ಕಳ್ಳತನ ಪ್ರಕರಣ: ಖದೀಮನ ಕೈಚಳಕ ಸಿಸಿಟಿವಿಯಲ್ಲಿ ಸೆರೆ

ಕೊಯ್ಲಿಗೆ ಬಂದಿದ್ದ ಕಾಫಿ ಗಿಡಗಳನ್ನು ಈ ರೀತಿ ನಾಶ ಮಾಡಿದ್ದಾರೆ. ಕಷ್ಟಪಟ್ಟು ಬೆಳೆದಿದ್ದ ಫಸಲು ಕೈ ಸೇರಿಲ್ಲ ಎಂದು ಸಿಬ್ಬಂದಿಯ ದರ್ಪಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.