ETV Bharat / state

ರಾತ್ರಿಯಾಗುತ್ತಲೇ ದರೋಡೆಗಿಳಿಯುತ್ತಿದ್ದ ಇಬ್ಬರು ಖತರ್ನಾಕ್​ ಕಳ್ಳರು ಅರೆಸ್ಟ್​!

ಹಗಲು ಮನೆ ಕಟ್ಟಡ ಕೆಲಸ ಮಾಡುತ್ತಾ ರಾತ್ರಿಯಾಗುತ್ತಿದ್ದಂತೆ ಮನೆ ಕಳ್ಳತನಕ್ಕೆ ಇಳಿಯುತ್ತಿದ್ದ ಖತರ್ನಾಕ್​ ಇಬ್ಬರು ಕಳ್ಳರನ್ನ ಹೆಡೆಮುರಿ ಕಟ್ಟುವಲ್ಲಿ ಕಲಬುರಗಿ ಪೊಲೀಸರು ಯಶಸ್ವಿಯಾಗಿದ್ದಾರೆ.

two thief arrest in kalburagi
ರಾತ್ರಿಯಾಗುತ್ತಲೇ ದರೋಡೆಗಿಳಿಯುತ್ತಿದ್ದ ಇಬ್ಬರು ಖತರ್ನಾಕ್​ ಕಳ್ಳರು ಅರೆಸ್ಟ್​!
author img

By

Published : Jan 17, 2020, 11:58 PM IST

ಕಲಬುರಗಿ: ಹಗಲು ಮನೆ ಕಟ್ಟಡ ಕೆಲಸ ಮಾಡುತ್ತಾ ರಾತ್ರಿಯಾಗುತ್ತಿದ್ದಂತೆ ಮನೆ ಕಳ್ಳತನಕ್ಕೆ ಇಳಿಯುತ್ತಿದ್ದ ಖತರ್ನಾಕ್​ ಇಬ್ಬರು ಕಳ್ಳರನ್ನ ಹೆಡೆಮುರಿ ಕಟ್ಟುವಲ್ಲಿ ಕಲಬುರಗಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಹಾಗರಗಾ ಕ್ರಾಸ್ ನಿವಾಸಿಗಳಾದ ವಾಜಿದ್ ಘಾನೆವಾಲೆ (25), ಸಮೀರ್ ಬಾರದ್ವಾಲೆ (19) ಬಂಧಿತ ಆರೋಪಿಗಳು. ಈ ಇಬ್ಬರು ಆರೋಪಿಗಳು ಹಗಲಿನಲ್ಲಿ ಕಟ್ಟಡ ಕೆಲಸ ಮಾಡುತ್ತಲೆ ಹೊಂಚುಹಾಕೊ,ರಾತ್ರಿ ಕಳ್ಳತನಕ್ಕೆ ಇಳಿಯುತ್ತಿದ್ದರು.

ಸದ್ಯ ಬಂಧಿತರಿಂದ 6.40 ರೂ.ಲಕ್ಷ ಮೌಲ್ಯದ 158 ಗ್ರಾಂ ಚಿನ್ನಾಭರಣ ಹಾಗೂ 9 ಸಾವಿರ ನಗದು ಜಪ್ತಿ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Intro:ಕಲಬುರಗಿ: ಹಗಲು ಮನೆ ಕಟ್ಟಡ ಕೆಲಸ, ರಾತ್ರಿಯಾಗುತ್ತಿದ್ದಂತೆ ಮನೆ ಕಳ್ಳತನಕ್ಕೆ ಇಳಿಯುತ್ತಿದ್ದ ಖತರ್ನಾಕ ಇಬ್ಬರು ಕಳ್ಳರನ್ನು ಹೆಡೆಮೂರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.Body:ಇಲ್ಲಿನ ಹಾಗರಗಾ ಕ್ರಾಸ್ ನಿವಾಸಿಗಳಾದ ವಾಜಿದ್ ಘಾನೆವಾಲೆ 25 ಮತ್ತು ಸಮೀರ್ ಬಾರದ್ವಾಲೆ19 ಬಂಧಿತ ಆರೋಪಿಗಳು, ಬಂದಿತರಿಂದ ₹6.40 ಲಕ್ಷ ಮೌಲ್ಯದ 158 ಗ್ರಾಂ ಚಿನ್ನಾಭರಣ ಹಾಗೂ 9 ಸಾವಿರ ನಗದು ಜಪ್ತಿ ಮಾಡಿಕೊಂಡಿರುವದಾಗಿ ಪೊಲೀಸರು ತಿಳಿಸಿದ್ದಾರೆ. ಖತರ್ನಾಕ ಕಳ್ಳರು ಹಗಲಿನಲ್ಲಿ ಮನೆ ಕಟ್ಟಡ ಕೆಲಸ ಮಾಡುತ್ತಲೆ ಹೊಂಚುಹಾಕಿ ರಾತ್ರಿ ಕಳ್ಳತನಕ್ಕೆ ಇಳಿಯುತ್ತಿದ್ದರು.

ಬ್ರಹ್ಮಪೂರ ಠಾಣೆಯಲ್ಲಿ 4, ಅಶೋಕ ನಗರ ಠಾಣೆಯಲ್ಲಿ 1, ಸ್ಟೇಷಣ ಬಜಾರ ಠಾಣೆಯಲ್ಲಿ 1 ಸೇರಿದಂತೆ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಒಟ್ಟು 8 ಕಳ್ಳತನ ಪ್ರಕರಣಗಳಲ್ಲಿ ಆರೋಪಿಗಳು ಬೇಕಾಗಿದ್ದರು. ನಗರ ಪೊಲೀಸ್ ಆಯುಕ್ತ ಎಮ್.ಎನ್.ನಾಗರಾಜ ಅವರ ಮಾರ್ಗದರ್ಶನದಲ್ಲಿ ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಲಾಗಿತ್ತು.

ಆರೋಪಿಗಳು ಬ್ರಹ್ಮಪೂರ ಪೊಲೀಸ್ ಠಾಣಾ ವ್ಯಾಪ್ತಿಯ ಸಿಟಿ ಬಸ್ ಸ್ಟ್ಯಾಂಡ್ ನಲ್ಲಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆರೋಪಿಗಳನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.