ETV Bharat / state

ಸಕಾಲದಲ್ಲಿ ಪೊಲೀಸರ ಸಹಾಯಹಸ್ತ; ಟ್ರ್ಯಾಕ್ಟರ್‌ನಡಿ ಬಿದ್ದ ಯುವಕನಿಗೆ ಮರುಜೀವ

ಟ್ರ್ಯಾಕ್ಟರ್ ಅಪಘಾತದಲ್ಲಿ ಸಿಲುಕಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ ಯುವಕನನ್ನು ಸರಿಯಾದ ಸಮಯಕ್ಕೆ ತಮ್ಮ ವಾಹನದಲ್ಲಿಯೇ ಆಸ್ಪತ್ರೆಗೆ ಸಾಗಿಸಿ ಆತನ ಪ್ರಾಣ ಉಳಿಸುವ ಮೂಲಕ ಪೊಲೀಸ್ ಸಬ್ ಇನ್ಸ್​ಪೆಕ್ಟರ್ ಸುಶೀಲಕುಮಾರ ಮತ್ತು ಪೇದೆ ವಿಠ್ಠಲರೆಡ್ಡಿ​ ಮಾನವೀಯತೆ ಮೆರೆದಿದ್ದಾರೆ.‌

ಪೊಲೀಸ್ ಸಬ್ ಇನ್ಸ್​ಪೆಕ್ಟರ್ ಸುಶೀಲಕುಮಾರ
author img

By

Published : Oct 6, 2019, 11:33 AM IST

ಕಲಬುರಗಿ: ಟ್ರ್ಯಾಕ್ಟರ್ ಅಪಘಾತದಲ್ಲಿ ಸಿಲುಕಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ ಯುವಕನನ್ನು ಸರಿಯಾದ ಸಮಯಕ್ಕೆ ತಮ್ಮ ವಾಹನದಲ್ಲಿಯೇ ಆಸ್ಪತ್ರೆಗೆ ಸಾಗಿಸಿ ಆತನ ಪ್ರಾಣ ಉಳಿಸುವ ಮೂಲಕ ಪೊಲೀಸ್ ಸಬ್ ಇನ್ಸ್​ಪೆಕ್ಟರ್ ಮತ್ತು ಪೇದೆ​ ಮಾನವೀಯತೆ ಮೆರೆದಿದ್ದಾರೆ.‌

ಸೇಡಂ ಹೊರವಲಯದ ಪುರಸಭೆಯ ತ್ಯಾಜ್ಯ ವಿಲೇವಾರಿ ಘಟಕದ ಬಳಿ ಟ್ರ್ಯಾಕ್ಟರ್​ವೊಂದು ಮುಗುಚಿಬಿದ್ದು, ಚಾಲಕ ಆಕಾಶ ಬಟಗೇರಾ (26) ಎಂಬಾತ ನರಳಾಡಿ ಪ್ರಜ್ಞೆ ತಪ್ಪಿ ಬಿದ್ದಿದ್ದ. ಇದನ್ನು ಗಮನಿಸಿದ ಸಾರ್ವಜನಿಕರು ಆತನನ್ನು ಟ್ರ್ಯಾಕ್ಟರ್ ಅವಶೇಷದಿಂದ ಹೊರತೆಗೆದು ಮೃತ ಪಟ್ಟಿದ್ದಾನೆಂದು ಪೊಲೀಸರಿಗೆ ಮಾಹಿತಿ ನೀಡಿದ್ದರು.

The Sedam Police shows humanity by rescuing a man
ಮಗುಚಿ ಬಿದ್ದ ಟ್ರ್ಯಾಕ್ಟರ್‌

ಮಾಹಿತಿ ಮೇರೆಗೆ ಪಿಎಸ್‌ಐ ಸುಶೀಲಕುಮಾರ ಮತ್ತು ಪೇದೆ ವಿಠ್ಠಲರೆಡ್ಡಿ ಮಳೆಯ ಅಬ್ಬರದ ನಡುವೆಯೂ ಸ್ಥಳಕ್ಕೆ ಭೇಟಿ ನೀಡಿದ್ದು, ಯುವಕನ ಬಳಿಹೋಗಿ ಸೂಕ್ಷ್ಮವಾಗಿ ಗಮನಿಸಿದಾಗ ಆತ ಇನ್ನೂ ಉಸಿರಾಡುವುದು ಕಂಡುಬಂದಿದೆ. ಆತ ಬದುಕಿರುವದು ಖಾತರಿಯಾಗುತ್ತಿದ್ದಂತೆ ತಡಮಾಡದೆ ಅಂಬುಲೆನ್ಸ್‌ಗೆ ಕಾಯದೆ ಮಳೆಯ ಅಬ್ಬರದಲ್ಲಿಯೇ ತಮ್ಮ ಜೀಪ್​ನಲ್ಲಿ ಆತನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.

ಸಕಾಲಕ್ಕೆ ಚಿಕಿತ್ಸೆ ದೊರೆತ ಕಾರಣ ಯುವಕನ ಪ್ರಾಣ ಉಳಿದಿದೆ. ಸದ್ಯ ಹೆಚ್ಚಿನ ಚಿಕಿತ್ಸೆಗಾಗಿ ಆಕಾಶ್‌ನನ್ನು ಜಿಲ್ಲಾಸ್ಪತ್ರೆಗೆ ರವಾನಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಪಿಎಸ್‌ಐ ಸುಶೀಲಕುಮಾರ ಮತ್ತು ಪಿಸಿ ವಿಠ್ಠಲರೆಡ್ಡಿ ಕಾರ್ಯಕ್ಕೆ ಜನ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Intro:ಸೇಡಂ ಪಿಎಸ್ಐ ಮಾನವಿಯತೆ: ಬದುಕಿತು ಯುವಕನ ಬಡ ಜೀವ

ಕಲಬುರಗಿ: ಟ್ರ್ಯಾಕ್ಟರ್ ಅಪಘಾತದಲ್ಲಿ ಸಿಲುಕಿ ಸಾವು ಬದುಕಿನ ಮದ್ಯೆ ಹೋರಾಟ ನಡೆಸಿದ ಯುವಕನನ್ನು ತಮ್ಮ ವಾಹನದಲ್ಲಿಯೇ ಆಸ್ಪತ್ರೆಗೆ ಸಾಗಿಸಿ ಆತನ ಪ್ರಾಣ ಉಳಿಸುವ ಮೂಲಕ ಪೊಲೀಸ್ ಸಬ್ ಇನ್ಸಪೇಕ್ಟರ್ ಮಾನವಿಯತೆ ಮೆರೆದಿದ್ದಾರೆ.‌

ಸೇಡಂ ಪೊಲೀಸ್ ಠಾಣೆಯ ಪಿಎಸ್‌ಐ ಸುಶೀಲಕುಮಾರ ಮತ್ತು ಪೇದೆ ವಿಠ್ಠಲರೆಡ್ಡಿ ಅವರ ಮಾನವಿಯತೆ ಕಾರ್ಯ ಜನ ಮೆಚ್ಚುಗೆಗೆ ಪಾತ್ರವಾಗಿದೆ. ಸೇಡಂ ಹೊರವಲಯದ ಪುರಸಭೆಯ ತ್ಯಾಜ್ಯ ವಿಲೇವಾರಿ ಘಟಕದ ಬಳಿ ಟ್ರಾಕ್ಟವೊಂದು ಮುಗುಚಿ ಬಿದ್ದು, ಚಾಲಕ ಆಕಾಶ ಬಟಗೇರಾ(26) ಎಂಬಾತ ನರಳಾಡಿ ಪ್ರಜ್ಞೆ ಇಲ್ಲದೆ ಬಿದ್ದಿದ್ದ, ಇದನ್ನು ಗಮನಿಸಿದ ಸಾರ್ವಜನಿಕರು ಆತನನ್ನು ಟ್ರ್ಯಾಕ್ಟರ್ ಅವಶೇಷದಿಂದ ಹೊರತೆಗೆದು ಮೃತ ಪಟ್ಟಿದ್ದಾನೆಂದು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಮಾಹಿತಿ ಅರಿತ ಪಿಎಸ್‌ಐ ಸುಶೀಲಕುಮಾರ ಮತ್ತು ಪೇದೆ ವಿಠ್ಠಲರೆಡ್ಡಿ ಮಳೆಯ ಅಬ್ಬರದ ನಡುವೆಯೂ ಸ್ಥಳಕ್ಕೆ ಭೇಟಿ ನೀಡಿದ್ದರು. ಯುವಕನ ಬಳಿಹೋಗಿ ಸೂಕ್ಷ್ಮವಾಗಿ ಗಮನಿಸಿದಾಗ ಆತ ಇನ್ನೂ ಉಸಿರಾಡುವದು ಕಂಡುಬಂದಿದೆ. ಆತ ಬದುಕಿರುವದು ಖಾತರಿಯಾಗುತ್ತಿದ್ದಂತೆ ತಡಮಾಡದೆ ಅಂಬುಲೇನ್ಸ್ ದಾರಿಯನ್ನು ಕಾಯದೆ ಮಳೆಯ ಅಬ್ಬರದಲ್ಲಿಯೇ ತಮ್ಮ ಜೀಪ್ ನಲ್ಲಿ ಆತನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.

ಸಕಾಲಕ್ಕೆ ಚಿಕಿತ್ಸೆ ದೊರೆತ ಕಾರಣ ಯುವಕನ ಪ್ರಾಣ ಉಳಿದಿದೆ. ಸದ್ಯ ಹೆಚ್ಚಿನ ಚಿಕಿತ್ಸೆಗಾಗಿ ಆಕಾಶನನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಪಿಎಸ್‌ಐ ಸುಶೀಲಕುಮಾರ ಮತ್ತು ಪಿಸಿ ವಿಠ್ಠಲರೆಡ್ಡಿ ಕಾರ್ಯಕ್ಕೆ ಜನ ಸೆಲ್ಯೂಟ್ ಹೊಡೆದಿದ್ದಾರೆ‌. ಪೊಲೀಸರ ಬಳಿ ಮಾನವಿಯತೆ ಇರುವದಿಲ್ಲ ಎನ್ನುವರಿಗೆ ಪೊಲೀಸರ ಒಳಗೂ ಮಾನವಿಯತೆ ಇದೆ ಎನ್ನುವದನ್ನು ಸೇಡಂ ಪೊಲೀಸರು ತೊರಿಸಿಕೊಟ್ಟಿದ್ದಾರೆ.Body:ಸೇಡಂ ಪಿಎಸ್ಐ ಮಾನವಿಯತೆ: ಬದುಕಿತು ಯುವಕನ ಬಡ ಜೀವ

ಕಲಬುರಗಿ: ಟ್ರ್ಯಾಕ್ಟರ್ ಅಪಘಾತದಲ್ಲಿ ಸಿಲುಕಿ ಸಾವು ಬದುಕಿನ ಮದ್ಯೆ ಹೋರಾಟ ನಡೆಸಿದ ಯುವಕನನ್ನು ತಮ್ಮ ವಾಹನದಲ್ಲಿಯೇ ಆಸ್ಪತ್ರೆಗೆ ಸಾಗಿಸಿ ಆತನ ಪ್ರಾಣ ಉಳಿಸುವ ಮೂಲಕ ಪೊಲೀಸ್ ಸಬ್ ಇನ್ಸಪೇಕ್ಟರ್ ಮಾನವಿಯತೆ ಮೆರೆದಿದ್ದಾರೆ.‌

ಸೇಡಂ ಪೊಲೀಸ್ ಠಾಣೆಯ ಪಿಎಸ್‌ಐ ಸುಶೀಲಕುಮಾರ ಮತ್ತು ಪೇದೆ ವಿಠ್ಠಲರೆಡ್ಡಿ ಅವರ ಮಾನವಿಯತೆ ಕಾರ್ಯ ಜನ ಮೆಚ್ಚುಗೆಗೆ ಪಾತ್ರವಾಗಿದೆ. ಸೇಡಂ ಹೊರವಲಯದ ಪುರಸಭೆಯ ತ್ಯಾಜ್ಯ ವಿಲೇವಾರಿ ಘಟಕದ ಬಳಿ ಟ್ರಾಕ್ಟವೊಂದು ಮುಗುಚಿ ಬಿದ್ದು, ಚಾಲಕ ಆಕಾಶ ಬಟಗೇರಾ(26) ಎಂಬಾತ ನರಳಾಡಿ ಪ್ರಜ್ಞೆ ಇಲ್ಲದೆ ಬಿದ್ದಿದ್ದ, ಇದನ್ನು ಗಮನಿಸಿದ ಸಾರ್ವಜನಿಕರು ಆತನನ್ನು ಟ್ರ್ಯಾಕ್ಟರ್ ಅವಶೇಷದಿಂದ ಹೊರತೆಗೆದು ಮೃತ ಪಟ್ಟಿದ್ದಾನೆಂದು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಮಾಹಿತಿ ಅರಿತ ಪಿಎಸ್‌ಐ ಸುಶೀಲಕುಮಾರ ಮತ್ತು ಪೇದೆ ವಿಠ್ಠಲರೆಡ್ಡಿ ಮಳೆಯ ಅಬ್ಬರದ ನಡುವೆಯೂ ಸ್ಥಳಕ್ಕೆ ಭೇಟಿ ನೀಡಿದ್ದರು. ಯುವಕನ ಬಳಿಹೋಗಿ ಸೂಕ್ಷ್ಮವಾಗಿ ಗಮನಿಸಿದಾಗ ಆತ ಇನ್ನೂ ಉಸಿರಾಡುವದು ಕಂಡುಬಂದಿದೆ. ಆತ ಬದುಕಿರುವದು ಖಾತರಿಯಾಗುತ್ತಿದ್ದಂತೆ ತಡಮಾಡದೆ ಅಂಬುಲೇನ್ಸ್ ದಾರಿಯನ್ನು ಕಾಯದೆ ಮಳೆಯ ಅಬ್ಬರದಲ್ಲಿಯೇ ತಮ್ಮ ಜೀಪ್ ನಲ್ಲಿ ಆತನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.

ಸಕಾಲಕ್ಕೆ ಚಿಕಿತ್ಸೆ ದೊರೆತ ಕಾರಣ ಯುವಕನ ಪ್ರಾಣ ಉಳಿದಿದೆ. ಸದ್ಯ ಹೆಚ್ಚಿನ ಚಿಕಿತ್ಸೆಗಾಗಿ ಆಕಾಶನನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಪಿಎಸ್‌ಐ ಸುಶೀಲಕುಮಾರ ಮತ್ತು ಪಿಸಿ ವಿಠ್ಠಲರೆಡ್ಡಿ ಕಾರ್ಯಕ್ಕೆ ಜನ ಸೆಲ್ಯೂಟ್ ಹೊಡೆದಿದ್ದಾರೆ‌. ಪೊಲೀಸರ ಬಳಿ ಮಾನವಿಯತೆ ಇರುವದಿಲ್ಲ ಎನ್ನುವರಿಗೆ ಪೊಲೀಸರ ಒಳಗೂ ಮಾನವಿಯತೆ ಇದೆ ಎನ್ನುವದನ್ನು ಸೇಡಂ ಪೊಲೀಸರು ತೊರಿಸಿಕೊಟ್ಟಿದ್ದಾರೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.