ETV Bharat / state

ಗ್ರಾ.ಪಂ. ಚುನಾವಣೆ ಕರ್ತವ್ಯ ನಿರ್ಲಕ್ಷ್ಯ: ಇಬ್ಬರು ಶಿಕ್ಷಕರ ಅಮಾನತಿಗೆ ಡಿಸಿ ಆದೇಶ

author img

By

Published : Dec 9, 2020, 3:39 AM IST

ಕಲಬುರಗಿ ತಾಲೂಕಿನ ಕಪನೂರ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಎಸ್‌.ಆರ್‌. ಕಟ್ಟಿಮನಿ ಹಾಗೂ ಕಮಲಾಪುರ ತಾಲ್ಲೂಕಿನ ಕಲಮೂಡ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಬಂಡೆಪ್ಪ ಡಿ. ಬೇನೂರ ಅಮಾನತುಗೊಂಡ ಶಿಕ್ಷಕರು.

Election duty
ಚುನಾವಣೆ ಕರ್ತವ್ಯ

ಕಲಬುರಗಿ: ಗ್ರಾಮ ಪಂಚಾಯಿತಿ ಚುನಾವಣೆಯ ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದ ಇಬ್ಬರು ಮುಖ್ಯ ಶಿಕ್ಷಕರನ್ನು ಅಮಾನತುಗೊಳಿಸಿ ಜಿಲ್ಲಾ ಚುನಾವಣಾಧಿಕಾರಿ ವಿ.ವಿ ಜ್ಯೋತ್ಸ್ನಾ ಆದೇಶ ಹೊರಡಿಸಿದ್ದಾರೆ.

DC Order copy
ಡಿಸಿ ಆದೇಶ ಪ್ರತಿ

ಕಲಬುರಗಿ ತಾಲೂಕಿನ ಕಪನೂರ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಎಸ್‌.ಆರ್‌. ಕಟ್ಟಿಮನಿ ಹಾಗೂ ಕಮಲಾಪುರ ತಾಲ್ಲೂಕಿನ ಕಲಮೂಡ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಬಂಡೆಪ್ಪ ಡಿ. ಬೇನೂರ ಅಮಾನತುಗೊಂಡ ಶಿಕ್ಷಕರು.

ಗ್ರಾ.ಪಂ. 4 ಸ್ಥಾನ 26 ಲಕ್ಷ ರೂ.ಗೆ ಹರಾಜು ಆರೋಪ: ಪೊಲೀಸ್​ ತನಿಖೆಗೆ ಡಿಸಿ ಆದೇಶ

ಇವರನ್ನು ಚುನಾವಣಾ ಅಧಿಕಾರಿಗಳನ್ನಾಗಿ ನೇಮಕ ಮಾಡಿ ಅಗತ್ಯ ತರಬೇತಿಗಾಗಿ ಆಹ್ವಾನಿಸಲಾಗಿತ್ತು. ಆದರೆ, ತರಬೇತಿಗೆ ಹಾಜರಾಗದೆ ಬೇಜವಾಬ್ದಾರಿ ತೋರಿದ್ದಾರೆಂದು ಜಿಲ್ಲಾಧಿಕಾರಿಗಳು ಇಬ್ಬರನ್ನು ಅಮಾನತುಗೊಳಿಸಿದ್ದಾರೆ.

DC order copy

ETV Bharat Logo

Copyright © 2024 Ushodaya Enterprises Pvt. Ltd., All Rights Reserved.