ETV Bharat / state

ಕಲಬುರಗಿ ಸಿಎಎ ಪರ ನಡೆದ ಬೃಹತ್ ಜಾಥಾ ಬಗ್ಗೆ ಕೇಂದ್ರ ಸಚಿವ ಗೋಯಲ್ ಟ್ವೀಟ್..

ಕರ್ನಾಟಕದ ಕಲಬುರಗಿ ಜಿಲ್ಲೆಯಲ್ಲಿ ನೆರೆದಿದ್ದ ಜನರ ಬೃಹತ್ ಸುನಾಮಿಯನ್ನು ನೋಡಿ. ಮೋದಿ ಸರ್ಕಾರದ ಮಾನವೀಯ ನಿರ್ಧಾರವನ್ನು ಭಾರತದ ಜನರು ಹೃತ್ಪೂರ್ವಕವಾಗಿ ಸ್ವಾಗತಿಸಿದ್ದಾರೆ. ಧಾರ್ಮಿಕವಾಗಿ ಕಿರುಕುಳಕ್ಕೊಳಗಾದವರಿಗೆ ಹೊಸ ಜೀವನವನ್ನು ನೀಡುವ ಮೋದಿ ನಿರ್ಧಾರವನ್ನ ಜನ ಸ್ವಾಗತಿಸಿದ್ದಾರೆಂದು ಟ್ವೀಟ್ ಮೂಲಕ ಹೇಳಿದ್ದಾರೆ.

Piyush Goyal
ಪಿಯುಶ್ ಗೋಯಲ್
author img

By

Published : Jan 13, 2020, 7:28 PM IST

ಕಲಬುರಗಿ : ಸಿಎಎ ಜಾಗೃತಿ ಕುರಿತು ಕಲಬುರಗಿ ನಗರದಲ್ಲಿ ನಡದ ಬೃಹತ್ ಜಾಥಾ ಬಗ್ಗೆ ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯಲ್ ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • Look at the massive tsunami of people gathered in Kalaburagi district in Karnataka to support the Citizenship Amendment Act.

    People of India have whole heartily welcomed Modi Govt’s humanitarian decision to give a new life to the religiously persecuted. #IndiaSupportsCAA pic.twitter.com/jBR0hxKnof

    — Piyush Goyal Office (@PiyushGoyalOffc) January 12, 2020 " class="align-text-top noRightClick twitterSection" data=" ">

ಮೊನ್ನೆ ಜನವರಿ 11ರಂದು ಕಲಬುರಗಿ ನಾಗರಿಕರ ಸಮಿತಿಯಿಂದ ನಗರದ ನಗರೇಶ್ವರ ಶಾಲೆಯಿಂದ ಎಸ್ವಿಪಿ ಚೌಕ್‌ವರೆಗೆ ಸಿಎಎ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.

ಈ ಬಗ್ಗೆ ಗೋಯಲ್ ಟ್ವೀಟ್ ಮಾಡಿದ್ದು, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸಲು ಜನರು ಸುನಾಮಿಯಂತೆ ಹರಿದು ಬಂದಿದ್ದಾರೆ. ಕರ್ನಾಟಕದ ಕಲಬುರಗಿ ಜಿಲ್ಲೆಯಲ್ಲಿ ನೆರೆದಿದ್ದ ಜನರ ಬೃಹತ್ ಸುನಾಮಿಯನ್ನು ನೋಡಿ. ಮೋದಿ ಸರ್ಕಾರದ ಮಾನವೀಯ ನಿರ್ಧಾರವನ್ನು ಭಾರತದ ಜನರು ಹೃತ್ಪೂರ್ವಕವಾಗಿ ಸ್ವಾಗತಿಸಿದ್ದಾರೆ. ಧಾರ್ಮಿಕವಾಗಿ ಕಿರುಕುಳಕ್ಕೊಳಗಾದವರಿಗೆ ಹೊಸ ಜೀವನವನ್ನು ನೀಡುವ ಮೋದಿ ನಿರ್ಧಾರವನ್ನ ಜನ ಸ್ವಾಗತಿಸಿದ್ದಾರೆಂದು ಟ್ವೀಟ್ ಮೂಲಕ ಹೇಳಿದ್ದಾರೆ.

Intro:ಕಲಬುರಗಿ: ಸಿಎಎ ಜಾಗೃತಿ ಕುರಿತು ಕಲಬುರಗಿ ನಗರದಲ್ಲಿ ನಡದ ಬೃಹತ್ ಜಾಥಾ ಬಗ್ಗೆ ಕೇಂದ್ರ ರೈಲ್ವೆ ಅಚಿವ ಪಿಯುಶ್ ಗೋಯಲ್ ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
Body:ಇದೆ 11ರಂದು ಕಲಬುರಗಿ ನಾಗರಿಕರ ಸಮಿತಿಯಿಂದ ನಗರದ ನಗರೇಶ್ವರ ಶಾಲೆಯಿಂದ ಎಸ್ವಿಪಿ ಚೌಕ್ ವರೆಗೆ ಸಿಎಎ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು. ಈ ಬಗ್ಗೆ ಟ್ವಿಟ್ ಮಾಡಿದ ಗೋಯಲ್, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸಲು ಜನರು ಸುನಾಮಿಯಂತೆ ಹರಿದು ಬಂದಿದ್ದಾರೆ. ಕರ್ನಾಟಕದ ಕಲಬುರಗಿ ಜಿಲ್ಲೆಯಲ್ಲಿ ನೆರೆದಿದ್ದ ಜನರ ಬೃಹತ್ ಸುನಾಮಿಯನ್ನು ನೋಡಿ. ಮೋದಿ ಸರ್ಕಾರದ ಮಾನವೀಯ ನಿರ್ಧಾರವನ್ನು ಭಾರತದ ಜನರು ಹೃತ್ಪೂರ್ವಕವಾಗಿ ಸ್ವಾಗತಿಸಿದ್ದಾರೆ. ಧಾರ್ಮಿಕವಾಗಿ ಕಿರುಕುಳಕ್ಕೊಳಗಾದವರಿಗೆ ಹೊಸ ಜೀವನವನ್ನು ನೀಡುವ ಮೋದಿ ನಿರ್ಧಾರ ಜನ ಸ್ವಾಗತಿಸಿದ್ದಾರೆಂದು ಟ್ವೀಟ್ ಮೂಲಕ ಹೇಳಿದ್ದಾರೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.