ETV Bharat / state

ಮಾಸಾಶನ ಬಿಡುಗಡೆಗೆ ಒತ್ತಾಯಿಸಿ ವಿಶೇಷಚೇತನರ ಪ್ರತಿಭಟನೆ - Kalburgi news

ವಿಶೇಷಚೇತನರ ಮಾಸಾಶನ ತಡೆಹಿಡಿದಿರುವುದಕ್ಕೆ ಸಮೃದ್ಧಿ ವಿಶೇಷಚೇತನರ ಒಕ್ಕೂಟದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ರಾಜ್ಯ ಸರ್ಕಾರದ ನೀತಿಯ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ದಾರೆ.

Physical challenged people protest over holding of payments
ಮಾಸಾಶನ ಬಿಡುಗಡೆಗೆ ಒತ್ತಾಯಿಸಿ ವಿಕಲಚೇತನರ ಪ್ರತಿಭಟನೆ
author img

By

Published : Aug 14, 2020, 5:21 PM IST

ಕಲಬುರಗಿ: ಕೊರೊನಾ ನೆಪವೊಡ್ಡಿ ವಿಶೇಷಚೇತನರ ಮಾಸಾಶನ ಬಿಡುಗಡೆ ಮಾಡದಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು.

ಮಾಸಾಶನ ಬಿಡುಗಡೆಗೆ ಒತ್ತಾಯಿಸಿ ವಿಶೇಷಚೇತನರ ಪ್ರತಿಭಟನೆ

ಕೊರೊನಾ ಸಂದರ್ಭದಲ್ಲಿ ಮಾಸಾಶನ ನೀಡದೇ ಇರುವುದರಿಂದ ತೀವ್ರ ತೊಂದರೆಯಾಗಿದೆ. ಈಗಲಾದರೂ ಮಾಸಾಶನ ಬಿಡುಗಡೆ ಮಾಡಬೇಕು. ಇಲ್ಲವಾದರೆ ಜೀವನ ನಿರ್ವಹಣೆ ಕಷ್ಟವಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.