ETV Bharat / state

ನಾನು ಕೂಡ ಸಿಎಂ ರೇಸ್​ನಲ್ಲಿದ್ದೇನೆ : ಡಾ.ಜಿ.ಪರಮೇಶ್ವರ್ ಹೊಸ ಬಾಂಬ್​​​ - kannada news

ನನ್ನನ್ನು ಸೇರಿಸಿ ರಾಜ್ಯದಲ್ಲಿ ಹಲವು ಮುಖಂಡರು ಮುಖ್ಯಮಂತ್ರಿ ಆಕಾಂಕ್ಷಿಗಳಾಗಿದ್ದೇವೆ ಎಂದು ಡಿಸಿಎಂ ಜಿ.ಪರಮೇಶ್ವರ ಹೇಳಿಕೆ ಕೊಟ್ಟಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ಅವರು ಪ್ರಸ್ತುತ ಮುಖ್ಯಮಂತ್ರಿ ಇದ್ದಾರೆ. ಈಗ ಅದರ ಬಗ್ಗೆ ಮಾತನಾಡುವುದು ಅಪ್ರಸ್ತುತ, ಸಿಎಂ ಕುಮಾರಸ್ವಾಮಿ ಸಾಂದರ್ಭಿಕವಾಗಿ ಮಾತನಾಡಿದ್ದನ್ನು ಬೇರೆ ಅರ್ಥದಲ್ಲಿ ಕಲ್ಪಿಸಿ ಅನಗತ್ಯ ಗೊಂದಲ ಸೃಷ್ಟಿಸುವುದು ಬೇಡ.

ಡಾ.ಜಿ.ಪರಮೇಶ್ವರ್​
author img

By

Published : May 16, 2019, 2:31 PM IST

ಕಲಬುರಗಿ: ನನ್ನನ್ನೂ ಸೇರಿದಂತೆ ರಾಜ್ಯದಲ್ಲಿ ಹಲವು ಮುಖಂಡರು ಮುಖ್ಯಮಂತ್ರಿ ಆಕಾಂಕ್ಷಿಗಳಾಗಿದ್ದೇವೆ ಎಂದು ಡಿಸಿಎಂ ಜಿ.ಪರಮೇಶ್ವರ ಹೇಳಿಕೆ ಕೊಟ್ಟಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಮುಖ್ಯಮಂತ್ರಿ ಇದ್ದಾರೆ. ಈಗ ಅದರ ಬಗ್ಗೆ ಮಾತನಾಡುವುದು ಅಪ್ರಸ್ತುತ, ಸಿಎಂ ಕುಮಾರಸ್ವಾಮಿ ಸಾಂದರ್ಭಿಕವಾಗಿ ಮಾತನಾಡಿದ್ದನ್ನು ಬೇರೆ ಅರ್ಥದಲ್ಲಿ ಕಲ್ಪಿಸಿ ಅನಗತ್ಯ ಗೊಂದಲ ಸೃಷ್ಟಿಸುವುದು ಬೇಡ. ನಾಲ್ಕು ವರ್ಷ ಆದ ಮೇಲೆ ಚುನಾವಣಾ ಫಲಿತಾಂಶದ ನಂತರ ಸಿಎಂ ಯಾರೆಂದು ತಿರ್ಮಾನಿಸಿದರಾಯ್ತು ಎಂದರು.

ನಾನೂ ಸಿಎಂ ಆಕಾಂಕ್ಷಿ : ಸಿದ್ದರಾಮಯ್ಯಗೆ ಟಾಂಗ್​ ಕೊಟ್ಟರಾ ಜಿ.ಪರಮೇಶ್ವರ್​

ನಮ್ಮ ಜೊತೆಗಿದ್ದ ಉಮೇಶ್ ಜಾಧವ್ ಬಿಜೆಪಿಗೆ ಹೋಗಿದ್ದಾರೆ. ಈಗ ಅವರ ಮಗನನ್ನೇ ಉಪ ಚುನಾವಣೆಯಲ್ಲಿ ನಿಲ್ಲಿಸಿದ್ದಾರೆ. ಇಂತಿಷ್ಟು ಹಣ ಕೊಡಬೇಕು, ಲೋಕಸಭೆ, ಉಪ ಚುನಾವಣೆ ಟಿಕೆಟ್ ನೀಡಬೇಕೆಂಬ ಪ್ಯಾಕೇಜ್ ಮಾಡಿಕೊಂಡು ಹೋಗಿದ್ದಾರೆ ಎಂದು ಡಿಸಿಎಂ ಪರಮೇಶ್ವರ್​ ಇದೇ ವೇಳೆ ಆರೋಪಿಸಿದರು. ಇನ್ನು ಸಿದ್ದರಾಮಯ್ಯರ ಟ್ವೀಟ್​ ವಿಷಯದ ಬಗ್ಗೆ ಮಾತನಾಡಿದ ಪರಮೇಶ್ವರ್​, ರೇವಣ್ಣ ಮತ್ತು ಸಿದ್ಧರಾಮಯ್ಯ ಇಬ್ಬರು ಆತ್ಮೀಯರು ಹೀಗಾಗಿ ಟ್ವೀಟ್ ಮಾಡಿರಬೇಕು. ಅವರು ಸಾಂದರ್ಭಿಕವಾಗಿ ಯಾವ ಅರ್ಥದಲ್ಲಿ ಹೇಳಿದ್ದಾರೆ ಗೊತ್ತಿಲ್ಲ. ಇದರಿಂದ ಅನಗತ್ಯ ಗೊಂದಲ ಸೃಷ್ಟಿಸುವುದು ಬೇಡ ಎಂದೂ ಮನವಿ ಮಾಡಿದರು.

Intro:ನಾನು ಸಿಎಂ ರೇಸ್ ನಲ್ಲಿದ್ದೇನೆ ಎಂದ ಡಿಸಿಎಂ... ಆದ್ರೆ ಈಗಲ್ಲ ನಾಲ್ಕು ವರ್ಷದ ನಂತರ..

ಕಲಬುರಗಿ: ನನ್ನನ್ನು ಸೇರಿಸಿ ಹಲವರು ಮುಖ್ಯಮಂತ್ರಿ ಆಕಾಂಕ್ಷಿಗಳಾಗಿದ್ದೇವೆ ಎಂದು ಡಿಸಿಎಂ ಜಿ. ಪರಮೇಶ್ವರ ಹೇಳಿಕೆ ಕೊಟ್ಟಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ಅವರು ಪ್ರಸ್ತುತ ಮುಖ್ಯಮಂತ್ರಿ ಇದ್ದಾರೆ. ಈಗ ಅದರ ಬಗ್ಗೆ ಮಾತಾಡೋದ ಅಪ್ರಸ್ತುತ, ಸಿಎಂ ಕುಮಾರಸ್ವಾಮಿ ಸಾಂದರ್ಭಿಕವಾಗಿ ಮಾತನಾಡಿದ್ದನ್ನು ಬೇರೆ ತರಹದಲ್ಲಿ ಅರ್ಥ ಕಲ್ಪಿಸಿ ಅನಗತ್ಯ ಗೊಂದಲ ಸೃಷ್ಟಿಸುವುದು ಬೇಡ, ನಾಲ್ಕು ವರ್ಷ ಆದ ಮೇಲೆ ಚುನಾವಣಾ ಫಲಿತಾಂಶದ ನಂತರ ಸಿಎಂ ಯಾರೆಂದು ತಿರ್ಮಾನಿಸಿದರಾಯ್ತು, ನನ್ನನ್ನು ಸೇರಿಸಿ ಹಲವರು ಸಿಎಂ ರೇಸ್ ನಲ್ಲಿದ್ದಾರೆಂದು ಹೇಳಿದರು. ನಮ್ಮ ಜೊತೆಗಿದ್ದ ಉಮೇಶ್ ಜಾಧವ್ ಬಿಜೆಪಿಗೆ ಹೋಗಿದ್ದಾರೆ. ಈಗ ಅವರ ಮಗನನ್ನೇ ಉಪ ಚುನಾವಣೆಯಲ್ಲಿ ನಿಲ್ಲಿಸಿದ್ದಾರೆ. ಇಂತಿಷ್ಟು ಹಣ ಕೊಡಬೇಕು, ಲೋಕಸಭೆ, ಉಪ ಚುನಾವಣೆ ಟಿಕೇಟ್ ನೀಡಬೇಕೆಂಬ ಪ್ಯಾಕೇಜ್ ಮಾಡಿಕೊಂಡು ಹೋಗಿದ್ದಾರೆ ಎಂದು ಡಿಸಿಎಂ ಆರೋಪಿಸಿದರು. ಇನ್ನು ಸಿದ್ದರಾಮಯ್ಯ ಅವರ ಟ್ವಿಟ್ ವಿಷಯವಾಗಿ ಮಾತನಾಡಿದ ಅವರು, ರೇವಣ್ಣ ಮತ್ತು ಸಿದ್ಧರಾಮಯ್ಯ ಇಬ್ಬರು ಆತ್ಮೀಯರು ಹೀಗಾಗಿ ಟ್ವೀಟ್ ಮಾಡಿರಬೇಕು. ಅವರು ಸಾಂದರ್ಭಿಕವಾಗಿ ಯಾವ ಅರ್ಥದಲ್ಲಿ ಹೇಳಿದ್ದಾರೆ ಗೊತ್ತಿಲ್ಲ ಅನಗತ್ಯ ಗೊಂದಲ ಸೃಷ್ಟಿಸುವದು ಬೇಡ ಎಂದರು.
Body:ನಾನು ಸಿಎಂ ರೇಸ್ ನಲ್ಲಿದ್ದೇನೆ ಎಂದ ಡಿಸಿಎಂ... ಆದ್ರೆ ಈಗಲ್ಲ ನಾಲ್ಕು ವರ್ಷದ ನಂತರ..

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.