ETV Bharat / state

ಕಲಬುರಗಿ ಫಾರ್ಮಸಿ ವಿದ್ಯಾರ್ಥಿ ಕೊಲೆ ಪ್ರಕರಣ: ಐವರ ಬಂಧನ - Dastagir murdered in drunken state

ಕುಡಿದ ನಶೆಯಲ್ಲಿದ್ದ ದಸ್ತಗೀರ್​ನನ್ನು ನಿರ್ಮಾಣ ಹಂತದ ಕಟ್ಟಡದ ಮೇಲಿಂದ ಗೆಳೆಯರು ದಬ್ಬಿದ್ದರಿಂದ ದಸ್ತಗೀರ್ ಸಾವನ್ನಪ್ಪಿದ್ದ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ವಿಚಾರಣೆ ಮುಂದುವರೆಯುತ್ತಿದೆ ಎಂದು ಡಿಸಿಪಿ ಕಿಶೋರ್ ಬಾಬು ತಿಳಿಸಿದ್ದಾರೆ.

ಕೊಲೆ ಪ್ರಕರಣ
ಕೊಲೆ ಪ್ರಕರಣ
author img

By

Published : Nov 6, 2020, 11:02 PM IST

ಕಲಬುರಗಿ: ಫಾರ್ಮಸಿ ವಿದ್ಯಾರ್ಥಿಯ ಕೊಲೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು, ಈ ಸಂಬಂಧ ಐವರು ಆರೋಪಿಗಳನ್ನು ಬಂಧಿಸಿರುವುದಾಗಿ ಡಿಸಿಪಿ ಕಿಶೋರ್ ಬಾಬು ತಿಳಿಸಿದ್ದಾರೆ.

ಶಾಬಾಸ್, ಸೋಹೆಲ್, ನದೀಮ್, ಜುಬೇರ್ ಹಾಗೂ ಸಮೀರ್ ಬಂಧಿತ ಆರೋಪಿಗಳು. ಕಲಬುರಗಿಯ ಎಂ.ಜಿ. ರಸ್ತೆಯಲ್ಲಿನ ನಿರ್ಮಾಣ ಹಂತದ ಕಟ್ಟಡದ ಬಳಿ ಅಕ್ಟೋಬರ್ 9ರಂದು ವಿದ್ಯಾರ್ಥಿ ಸಲಾಂ ದಸ್ತಗೀರ್ ಕೊಲೆ ನಡೆದಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿದ್ದ ವೇಳೆ ಗೆಳೆಯರಿಂದಲೇ ಸಲಾಂ ದಸ್ತಗೀರ್ ಕೊಲೆ ನಡೆದಿರುವುದು ಖಾತ್ರಿಯಾಗಿತ್ತು.

ಮಾಧ್ಯಮಗಳಿಗೆ ಮಾಹಿತಿ ನೀಡಿದ ಡಿಸಿಪಿ ಕಿಶೋರ್​​ ಬಾಬು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.