ETV Bharat / state

ಎಪಿಎಂಸಿ, ಭೂಸುಧಾರಣೆ ಕಾಯ್ದೆಗಳ ತಿದ್ದುಪಡಿ ಬಂಡವಾಳಶಾಹಿ ಭಯೋತ್ಪಾದನೆ: ಶಾಸಕ ಪ್ರಿಯಾಂಕ್ ಖರ್ಗೆ - ಎಪಿಎಂಸಿ, ಭೂಸುಧಾರಣೆ ಕಾಯ್ದೆಗಳ ತಿದ್ದುಪಡಿ ಬಂಡವಾಳಶಾಹಿ ಭಯೋತ್ಪಾದನೆ

ಎಪಿಎಂಸಿ, ಭೂಸುಧಾರಣೆ ಹಾಗೂ ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ಬಂಡವಾಳಶಾಹಿ ಭಯೋತ್ಪಾದನೆಯಾಗಿದ್ದು, ಬಡವರ ಮೇಲಿನ ಪರೋಕ್ಷ ಯುದ್ಧ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.

MlA Priyank Kharg
ಶಾಸಕ ಪ್ರಿಯಾಂಕ್ ಖರ್ಗೆ
author img

By

Published : Sep 29, 2020, 10:01 AM IST

ಕಲಬುರಗಿ: ಎಪಿಎಂಸಿ, ಭೂಸುಧಾರಣೆ ಹಾಗೂ ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ಬಂಡವಾಳಶಾಹಿ ಭಯೋತ್ಪಾದನೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಎಪಿಎಂಸಿ, ಭೂಸುಧಾರಣೆ ಮತ್ತು ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ಬಂಡವಾಳ ಶಾಹಿ ಭಯೋತ್ಪಾದನೆಯಾಗಿ. ಬಡವರ್ಗದ ಮೇಲಿನ ಪರೋಕ್ಷ ಯುದ್ಧ. ವ್ಯವಸ್ಥೆಯನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡ ಬಂಡವಾಳ ಶಾಹಿ ತಮ್ಮ ಹಿತ ಸಾಧನೆ ಮಾಡಿಕೊಳ್ಳುತ್ತಿವೆ. #KarnatakaBandh #ರೈತಮತ್ತುಕಾರ್ಮಿಕರಜೊತೆಗೆ pic.twitter.com/icbIPSVBUU

    — Priyank Kharge / ಪ್ರಿಯಾಂಕ್ ಖರ್ಗೆ (@PriyankKharge) September 28, 2020 " class="align-text-top noRightClick twitterSection" data=" ">

ಕಾಯ್ದೆ ಖಂಡಿಸಿ ಟ್ವೀಟ್ ಮಾಡಿರುವ ಶಾಸಕ ಖರ್ಗೆ, ಎಪಿಎಂಸಿ, ಭೂಸುಧಾರಣೆ ಹಾಗೂ ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ಬಡವರ ಮೇಲಿನ ಪರೋಕ್ಷ ಯುದ್ಧ ಎಂದು ಕಿಡಿಕಾರಿದ್ದಾರೆ.

ಇಡೀ ವ್ಯವಸ್ಥೆಯನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡ ಬಂಡವಾಳಶಾಹಿಗಳು ತಮ್ಮ ಹಿತಸಾಧನೆಗೆ ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.