ETV Bharat / state

ಸೇಡಂಗೆ ಪ್ರವೇಶಿಸುವವರಿಗೆ ವೈದ್ಯಕೀಯ ಪರೀಕ್ಷೆ  ಅಗತ್ಯ!  ಇಲ್ಲವಾದರೆ...?

ದಿನೇ ದಿನೆ ಜಿಲ್ಲೆ ಕೊರೊನಾ ಪೀಡಿತರಿಂದ ತತ್ತರಿಸುತ್ತಿರುವ ಕಲಬುರಗಿ ಜಿಲ್ಲೆಯ ಸೇಡಂ ಜನತೆಗೆ ಈಗ ಆತಂಕ ಶುರುವಾಗಿದೆ. ಇದಕ್ಕೆ ಕಾರಣ ಅಧಿಕಾರಿಗಳ ನಿರ್ಲಕ್ಷ್ಯ ಕಾರಣ ಎಂದು ಆರೋಪಿಸಲಾಗುತ್ತಿದೆ.

dsd
ಕಲಬುರಗಿಯ ಸೇಡಂಗೆ ಪ್ರವೇಶಿಸುವವರಿಗೆ ವೈದ್ಯಕೀಯ ಪರೀಕ್ಷೆ ಅಗತ್ಯ
author img

By

Published : Apr 18, 2020, 4:09 PM IST

ಕಲಬುರಗಿ: ಸೇಡಂ ಪ್ರವೇಶಿಸುವ ಯಾರೊಬ್ಬರಿಗೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತಿಲ್ಲ. ಇದರಿಂದ ಸೇಫ್​ಜೋನ್ ಆಗಿರುವ ಸೇಡಂಗೆ ಕೊರೊನಾ ವಕ್ಕರಿಸುವುದೇ ಎಂಬ ಅನುಮಾನ ಮೂಡತೊಡಗಿದೆ.

ಕಲಬುರಗಿಯ ಸೇಡಂಗೆ ಪ್ರವೇಶಿಸುವವರಿಗೆ ವೈದ್ಯಕೀಯ ಪರೀಕ್ಷೆ ಅಗತ್ಯ!

ಸೇಡಂನಿಂದ ನಿತ್ಯ ಹತ್ತಾರು ದ್ವಿಚಕ್ರ ವಾಹನಗಳು ಮತ್ತು ಕಾರುಗಳು ಬೇರೆ ಬೇರೆ ಕಡೆ ಪ್ರಯಾಣಿಸಿ ಹಿಂದಿರುಗುತ್ತಿದ್ದು, ಇಲ್ಲಿನ ಜನರಲ್ಲಿ ಆತಂಕ ಮನೆ ಮಾಡಿದೆ. ಸೇಡಂ ಮಾರ್ಗವಾಗಿ ತೆಲಂಗಾಣದ ಗಡಿಯವರೆಗೂ ಜನ ಸಂಚರಿಸುವುದು ಸಾಮಾನ್ಯವಾಗಿದೆ.

ಹೊರಗಿನಿಂದ ಬರುವ ಜನರಿಗೆ ಕನಿಷ್ಠ ಥರ್ಮಲ್​ ಸ್ಕ್ರೀನಿಂಗ್​ ಮಾಡಲಾಗುತ್ತಿಲ್ಲ. ಇದರಿಂದ ಕೊರೊನಾ ಸೋಂಕಿಗೆ ತುತ್ತಾಗುವ ಭಯದಲ್ಲಿ ಜನ ಕಾಲ ಕಳೆಯುವಂತಾಗಿದೆ. ಅಧಿಕಾರಿಗಳು ಇತ್ತ ಗಮನ ಹರಿಸಬೇಕಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.