ETV Bharat / state

ಸಾಮಾಜಿಕ‌‌ ಅಂತರ ಮರೆತ ಜಿಮ್ಸ್ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ

ಕನಿಷ್ಠ ಒಂದು ಅಡಿ ಕೂಡಾ ಅಂತರ ಕಾಯ್ದುಕೊಳ್ಳದೆ ನಿರ್ಲಕ್ಷತೆ ವಹಿಸುವ ಮೂಲಕ ಜನರಿಗೆ ಮಾದರಿ ಆಗಬೇಕಾದ ಆರೋಗ್ಯ ಇಲಾಖೆ ಸಿಬ್ಬಂದಿಯಿಂದಲೇ ಕೊವೀಡ್ ರೂಲ್ಸ್ ಬ್ರೇಕ್ ಮಾಡಿದಂತಾಗುತ್ತಿದೆ..

Jims hospital
Jims hospital
author img

By

Published : Aug 8, 2020, 2:28 PM IST

ಕಲಬುರಗಿ : ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ಆರೋಗ್ಯ ಇಲಾಖೆ ವೈದ್ಯರು ಮತ್ತು ಸಿಬ್ಬಂದಿಯೇ ಸಾಮಾಜಿಕ ಅಂತರ ಮರೆತಿದ್ದಾರೆ.

ಕರ್ತವ್ಯಕ್ಕೆ ಹಾಜರಾದವರ ಹೆಡ್‌ಕೌಂಟ್ ಮಾಡುವ ವೇಳೆ ಸಾಮಾಜಿಕ ಅಂತರದ ಬಗ್ಗೆ ಸಂಪೂರ್ಣ ನಿರ್ಲಕ್ಷತೆ ವಹಿಸಲಾಗಿದೆ. ಗುಂಪು ಗುಂಪಾಗಿ ನೂರಾರು ವೈದ್ಯ ಸಿಬ್ಬಂದಿಯನ್ನ ಸೇರಿಸಿ ಹೆಡ್‌ಕೌಂಟ್ ಮಾಡಲಾಗುತ್ತಿದೆ.

ಕನಿಷ್ಠ ಒಂದು ಅಡಿ ಕೂಡಾ ಅಂತರ ಕಾಯ್ದುಕೊಳ್ಳದೆ ನಿರ್ಲಕ್ಷತೆ ವಹಿಸುವ ಮೂಲಕ ಜನರಿಗೆ ಮಾದರಿ ಆಗಬೇಕಾದ ಆರೋಗ್ಯ ಇಲಾಖೆ ಸಿಬ್ಬಂದಿಯಿಂದಲೇ ಕೊವೀಡ್ ರೂಲ್ಸ್ ಬ್ರೇಕ್ ಮಾಡಿದಂತಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.