ETV Bharat / state

ಕಲಬುರಗಿ ಜಿಲ್ಲೆಯಲ್ಲಿ ವರುಣನ ಅಬ್ಬರ: ಸಿಎಂ ಇಂದಿನ ಗ್ರಾಮ ವಾಸ್ತವ್ಯ ಮುಂದೂಡಿಕೆ

ಗ್ರಾಮದಲ್ಲಿ ನಿರ್ಮಿಸಿದ ವೇದಿಕೆ ಸುತ್ತ ಮಳೆ ನೀರು ನಿಂತಿದೆ. ಸಿಎಂ ಭೇಟಿಗಾಗಿ ಬರುವ ಜನರ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಳೆಯಿಂದಾಗಿ ಅವ್ಯವಸ್ಥೆಯಾಗಿದೆ. ಗ್ರಾಮದಲ್ಲಿ ಸಂಪೂರ್ಣ ಅಸ್ತವ್ಯಸ್ತವಾದ್ದರಿಂದ ಕಾರ್ಯಕ್ರಮ ಮುಂದೂಡಲಾಗಿದೆ.

ಸಿಎಂ ಕಲಬುರಗಿ ಗ್ರಾಮ ವಾಸ್ತವ್ಯ ಮುಂದೂಡಿಕೆ
author img

By

Published : Jun 22, 2019, 2:48 AM IST

ಕಲಬುರಗಿ: ಜಿಲ್ಲೆಯ ಹೇರೂರ (ಬಿ) ಗ್ರಾಮದಲ್ಲಿ ಇಂದು ನಡೆಯಬೇಕಾಗಿದ್ದ ಸಿಎಂ ಕುಮಾರಸ್ವಾಮಿ ಅವರ ಜನತಾ ದರ್ಶನ ಹಾಗೂ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಮಳೆಯ ಕಾರಣದಿಂದಾಗಿ ರದ್ದಾಗಿದೆ.

ನಿಗದಿಯಂತೆ ಇಂದು ಬೆಳಗ್ಗೆ 10 ಗಂಟೆಗೆ ಸಿಎಂ ಹೇರೂರು ಗ್ರಾಮಕ್ಕೆ ಆಗಮಿಸಿ ಸಂಜೆಯವರೆಗೂ ಜನತಾ ದರ್ಶನ ಸೇರಿ ಹಲವು ಕಾರ್ಯಕ್ರಮ ನಡೆಸಿ ರಾತ್ರಿ ಇದೇ ಗ್ರಾಮದ ಸರ್ಕಾರಿ ಶಾಲೆಯಲ್ಲಿ ವಾಸ್ತವ್ಯ ಮಾಡಬೇಕಾಗಿತ್ತು. ಆದರೆ ಭಾರಿ ಮಳೆಯಿಂದಾಗಿ ಹೇರೂರು ಗ್ರಾಮದಲ್ಲಿನ ಕಾರ್ಯಕ್ರಮ ಮುಂದೂಡಲಾಗಿದೆ.

Heavy rain
ವೇದಿಕೆ ಸುತ್ತ ಮಳೆ ನೀರು ನಿಂತಿದೆ

ಗ್ರಾಮದಲ್ಲಿ ನಿರ್ಮಿಸಿದ ವೇದಿಕೆ ಸುತ್ತ ಮಳೆ ನೀರು ನಿಂತಿದೆ. ಸಿಎಂ ಭೇಟಿಗಾಗಿ ಬರುವ ಜನರ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಳೆಯಿಂದ ಕೆಸರಾಗಿ ಅವ್ಯವಸ್ಥೆಯಾಗಿದೆ. ಗ್ರಾಮದಲ್ಲಿ ಸಂಪೂರ್ಣ ಅಸ್ತವ್ಯಸ್ತವಾದ್ದರಿಂದ ಕಾರ್ಯಕ್ರಮ ಮುಂದೂಡಲಾಗಿದೆ.

  • Karnataka CM HD Kumaraswamy's stay at Herur (B) village in Afzalpur taluk of Kalaburagi district, as a part of his 'Village stay programme' has been postponed due to heavy rains. #Karnataka pic.twitter.com/hSR7qh8oCJ

    — ANI (@ANI) June 21, 2019 " class="align-text-top noRightClick twitterSection" data=" ">

ಮುಂದಿನ ಜನತಾ ದರ್ಶನ ಹಾಗೂ ಗ್ರಾಮ‌ ವಾಸ್ತವ್ಯದ‌ ದಿನಾಂಕವನ್ನು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಸಮಾಜಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ‌ ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದ್ದಾರೆ‌.

ಸಿಎಂ ಗ್ರಾಮ ವಾಸ್ತವ್ಯಕ್ಕೆ ಕಳೆದ 15 ದಿನಗಳಿಂದ ಭಾರಿ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಹಲವಡೆಯಿಂದ ಜನ ಸಿಎಂ ಭೇಟಿಗೆ ಆಗಮಿಸಲು ನಿರ್ಧರಿಸಿದ್ದರು. ಇದೀಗ ಮಳೆರಾಯನ ಅವಕೃಪೆಯಿಂದ ನೀರಿನಲ್ಲಿ ಹೋಮ ಮಾಡಿದಂತಾಗಿದೆ.

Intro:ಭಾರೀ ಮಳೆ‌ ಸಿಎಂ ಕಲಬುರಗಿ ಗ್ರಾಮ ವಾಸ್ತವ್ಯ ಮುಂದೂಡಿಕೆ.

ಕಲಬುರಗಿ: ಜಿಲ್ಲೆಯ ಹೇರೂರ (ಬಿ) ಗ್ರಾಮದಲ್ಲಿ ಶೆನಿವಾರ ೨೨ ರಂದು ನಡೆಯಬೇಕಾಗಿದ್ದ ಸಿಎಂ ಕುಮಾರಸ್ವಾಮಿ ಅವರ ಜನತಾ ದರ್ಶನ ಹಾಗೂ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಮಳೆಯ ಕಾರಣದಿಂದ ರದ್ದಾಗಿದೆ.

ನಿಗಧಿಯಂತೆ ಶೆನಿವಾರ ಬೆಳಗ್ಗೆ 10 ಗಂಟೆಗೆ ಸಿಎಂ ಹೇರೂರು ಗ್ರಾಮಕ್ಕೆ ಆಗಮಿಸಿ ಸಾಯಂಕಾಲದವರೆಗೆ ಜನತಾ ದರ್ಶನ ಸೇರಿ ಹಲವು ಕಾರ್ಯಕ್ರಮ ನಡೆಸಿ ರಾತ್ರಿ ಇದೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ವಾಸ್ತವ್ಯ ಮಾಡಬೇಕಾಗಿತ್ತು. ಆದ್ರೆ ಭಾರಿ ಮಳೆಯಿಂದ ಹೇರೂರು ಗ್ರಾಮದಲ್ಲಿ ಅಸ್ತವ್ಯಸ್ತವಾದರಿಂದ ಕಾರ್ಯಕ್ರಮ ಮುಂದುಡಲಾಗಿದೆ.

ಗ್ರಾಮದಲ್ಲಿ ನಿರ್ಮಿಸಿದ ವೇದಿಕೆ ಸೂತ್ತ ಮಳೆ ನೀರು ನಿಂತಿದೆ. ಸಿಎಂ ಬೇಟಿಗಾಗಿ ಬರುವ ಜನರ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಳೆಯಿಂದ ಕೇಸರಾಗಿ ಅವ್ಯವಸ್ಥೆಯಾಗಿದೆ. ಗ್ರಾಮದಲ್ಲಿ ಸಂಪೂರ್ಣ ಅಸ್ತವ್ಯಸ್ತವಾದರಿಂದ ಕಾರ್ಯಕ್ರಮ ಮುಂದುಡಲಾಗಿದೆ.

ಮುಂದಿನ ಜನತಾ ದರ್ಶನ ಹಾಗೂ ಗ್ರಾಮ‌ವಾಸ್ತವ್ಯದ‌ ದಿನಾಂಕವನ್ನು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಸಮಾಜಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ‌ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ‌. ಸಿಎಂ ಗ್ರಾಮ ವಾಸ್ತವ್ಯಕ್ಕೆ ಕಳೆದ 15 ದಿನಗಳಿಂದ ಬಾರಿ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಹಲವಡೆಯಿಂದ ಜನ ಸಿಎಂ ಭೇಟಿಗೆ ಆಗಮಿಸಲು ನಿರ್ಧರಿಸಿದರು. ಇದೀಗ ಮಳೆರಾಯನ ಅವಕೃಪೆಯಿಂದ ನೀರಿನಲ್ಲಿ ಹೋಮ ಮಾಡಿದಂತಾಗಿದೆ.Body:ಭಾರೀ ಮಳೆ‌ ಸಿಎಂ ಕಲಬುರಗಿ ಗ್ರಾಮ ವಾಸ್ತವ್ಯ ಮುಂದೂಡಿಕೆ.

ಕಲಬುರಗಿ: ಜಿಲ್ಲೆಯ ಹೇರೂರ (ಬಿ) ಗ್ರಾಮದಲ್ಲಿ ಶೆನಿವಾರ ೨೨ ರಂದು ನಡೆಯಬೇಕಾಗಿದ್ದ ಸಿಎಂ ಕುಮಾರಸ್ವಾಮಿ ಅವರ ಜನತಾ ದರ್ಶನ ಹಾಗೂ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಮಳೆಯ ಕಾರಣದಿಂದ ರದ್ದಾಗಿದೆ.

ನಿಗಧಿಯಂತೆ ಶೆನಿವಾರ ಬೆಳಗ್ಗೆ 10 ಗಂಟೆಗೆ ಸಿಎಂ ಹೇರೂರು ಗ್ರಾಮಕ್ಕೆ ಆಗಮಿಸಿ ಸಾಯಂಕಾಲದವರೆಗೆ ಜನತಾ ದರ್ಶನ ಸೇರಿ ಹಲವು ಕಾರ್ಯಕ್ರಮ ನಡೆಸಿ ರಾತ್ರಿ ಇದೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ವಾಸ್ತವ್ಯ ಮಾಡಬೇಕಾಗಿತ್ತು. ಆದ್ರೆ ಭಾರಿ ಮಳೆಯಿಂದ ಹೇರೂರು ಗ್ರಾಮದಲ್ಲಿ ಅಸ್ತವ್ಯಸ್ತವಾದರಿಂದ ಕಾರ್ಯಕ್ರಮ ಮುಂದುಡಲಾಗಿದೆ.

ಗ್ರಾಮದಲ್ಲಿ ನಿರ್ಮಿಸಿದ ವೇದಿಕೆ ಸೂತ್ತ ಮಳೆ ನೀರು ನಿಂತಿದೆ. ಸಿಎಂ ಬೇಟಿಗಾಗಿ ಬರುವ ಜನರ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಳೆಯಿಂದ ಕೇಸರಾಗಿ ಅವ್ಯವಸ್ಥೆಯಾಗಿದೆ. ಗ್ರಾಮದಲ್ಲಿ ಸಂಪೂರ್ಣ ಅಸ್ತವ್ಯಸ್ತವಾದರಿಂದ ಕಾರ್ಯಕ್ರಮ ಮುಂದುಡಲಾಗಿದೆ.

ಮುಂದಿನ ಜನತಾ ದರ್ಶನ ಹಾಗೂ ಗ್ರಾಮ‌ವಾಸ್ತವ್ಯದ‌ ದಿನಾಂಕವನ್ನು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಸಮಾಜಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ‌ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ‌. ಸಿಎಂ ಗ್ರಾಮ ವಾಸ್ತವ್ಯಕ್ಕೆ ಕಳೆದ 15 ದಿನಗಳಿಂದ ಬಾರಿ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಹಲವಡೆಯಿಂದ ಜನ ಸಿಎಂ ಭೇಟಿಗೆ ಆಗಮಿಸಲು ನಿರ್ಧರಿಸಿದರು. ಇದೀಗ ಮಳೆರಾಯನ ಅವಕೃಪೆಯಿಂದ ನೀರಿನಲ್ಲಿ ಹೋಮ ಮಾಡಿದಂತಾಗಿದೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.