ETV Bharat / state

ಗಡಿ ಚೆಕ್​ಪೋಸ್ಟ್​​ನಲ್ಲಿ 'ಮಹಾ' ಪ್ರಯಾಣಿಕರ ಕಿರಿಕ್: ಗಲಾಟೆ ಮಾಡಿ ರಾಜ್ಯ ಪ್ರವೇಶ - ಗಲಾಟೆ ಮಾಡಿ ಕರ್ನಾಟಕ ಪ್ರವೇಶ ಮಾಡುತ್ತಿರುವ ಪ್ರಯಾಣಿಕರು

ಮಹಾರಾಷ್ಟ್ರ- ಕರ್ನಾಟಕ ಗಡಿ ಭಾಗದಲ್ಲಿರುವ ಕಲಬುರಗಿ ಜಿಲ್ಲೆಯ ಮೂರು ಕಡೆಗಳಲ್ಲಿ ಚೆಕ್​ಪೋಸ್ಟ್ ತೆರೆಯಲಾಗಿದ್ದು, RTPCR ಟೆಸ್ಟ್ ನೆಗೆಟಿವ್ ವರದಿ ಇದ್ದರೆ ಮಾತ್ರ ಜಿಲ್ಲೆಗೆ ಪ್ರವೇಶ ನೀಡಲಾಗುತ್ತಿದೆ. ಆದ್ರೆ RTPCR ವರದಿ ಇಲ್ಲದಿದ್ದರೂ ಜಿಲ್ಲೆಗೆ ಪ್ರವೇಶ ನೀಡುವಂತೆ ಮಹಾರಾಷ್ಟ್ರ ಪ್ರಯಾಣಿಕರು ಕಿರಿಕ್ ಮಾಡಿದ್ದಾರೆ.

ಗಲಾಟೆ ಮಾಡಿ ರಾಜ್ಯ ಪ್ರವೇಶ
ಗಲಾಟೆ ಮಾಡಿ ರಾಜ್ಯ ಪ್ರವೇಶ
author img

By

Published : Jan 23, 2022, 8:21 PM IST

ಕಲಬುರಗಿ: ಕರ್ನಾಟಕ ಪ್ರವೇಶಿಸಲು ಚೆಕ್​ಪೋಸ್ಟ್​​ನಲ್ಲಿ ಮಹಾರಾಷ್ಟ್ರ ಪ್ರಯಾಣಿಕರು ಮತ್ತೆ ಕಿರಿಕ್ ಮಾಡಿದ್ದಾರೆ. ಮಹಾರಾಷ್ಟ್ರ- ಕರ್ನಾಟಕ ಗಡಿ ಭಾಗದಲ್ಲಿರುವ ಜಿಲ್ಲೆಯ ಮೂರು ಕಡೆಗಳಲ್ಲಿ ಚೆಕ್​ಪೋಸ್ಟ್ ತೆರೆಯಲಾಗಿದ್ದು, RTPCR ಟೆಸ್ಟ್ ನೆಗೆಟಿವ್ ವರದಿ ಇದ್ದರೆ ಮಾತ್ರ ಜಿಲ್ಲೆಗೆ ಪ್ರವೇಶ ನೀಡಲಾಗುತ್ತಿದೆ. ಆದ್ರೆ RTPCR ವರದಿ ಇಲ್ಲದಿದ್ದರೂ ಜಿಲ್ಲೆಗೆ ಪ್ರವೇಶ ನೀಡುವಂತೆ ಮಹಾರಾಷ್ಟ್ರ ಪ್ರಯಾಣಿಕರು ಕಿರಿಕ್ ಮಾಡಿದ್ದಾರೆ.

ಗಲಾಟೆ ಮಾಡಿ ರಾಜ್ಯ ಪ್ರವೇಶ

ಜಿಲ್ಲೆಯ ಅಫಜಲಪೂರ ತಾಲೂಕು ಬಳ್ಳೂರಗಿ ಚೆಕ್​ಪೋಸ್ಟ್​​ನಲ್ಲಿ ಪ್ರಯಾಣಿಕರು ರಂಪಾಟ ಮಾಡಿದ್ದಾರೆ. ಚೆಕ್​ಪೋಸ್ಟ್​​ನಲ್ಲಿ ಪೊಲೀಸರು ಮತ್ತು ಆರೋಗ್ಯ ಸಿಬ್ಬಂದಿ ಜೊತೆಗೆ ಜಗಳವಾಡಿದ ಮಹಾರಾಷ್ಟ್ರ ಪ್ರಯಾಣಿಕರು, ಡಬಲ್ ಡೋಸ್ ಲಸಿಕೆ ಪಡೆದಿದ್ದೇವೆ. ನಮಗೆ ಪ್ರವೇಶ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಸಿಬ್ಬಂದಿ ಎಷ್ಟೇ ಹೇಳಿದ್ರೂ ಕೇಳದೆ ಸುಮಾರು 20ಕ್ಕೂ ಅಧಿಕ ವಾಹನಗಳು ಅಕ್ರಮ ಪ್ರವೇಶ ಪಡೆದಿವೆ. ಮೊನ್ನೆಯಷ್ಟೇ ಇದೇ ಚೆಕ್​ಪೋಸ್ಟ್​​ನಲ್ಲಿ ಕಿರಿಕ್ ಮಾಡಿ ಮಹಾರಾಷ್ಟ್ರ ಪ್ರಯಾಣಿಕರು ಜಿಲ್ಲೆಗೆ ಪ್ರವೇಶ ಮಾಡಿದ್ದರು.

ಜಾಹಿರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.