ETV Bharat / state

ಅಫಜಲಪುರ ಮುಳುಗಡೆ: ರಕ್ಷಣಾ ತಂಡದಿಂದ ಪ್ರವಾಹ ಸಂತ್ರಸ್ತರ ರಕ್ಷಣೆ... - Protection of Afzalpur flood victims

ಭೀಮಾ ನದಿ ಪ್ರವಾಹದಿಂದ ನಡುಗಡ್ಡೆಯಂತಾದ ಉಡಚಣ ಗ್ರಾಮಕ್ಕೆ ಬಂದ ರಕ್ಷಣಾ ತಂಡ ಸುಮಾರು 20 ಕ್ಕೂ ಅಧಿಕ ಜನರನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.

afzalpur Flood Victims Protection by Indian Warriors
ರಕ್ಷಣಾ ತಂಡದಿಂದ ಪ್ರವಾಹ ಸಂತ್ರಸ್ತರ ರಕ್ಷಣೆ..
author img

By

Published : Oct 18, 2020, 7:10 PM IST

ಕಲಬುರಗಿ: ಜಿಲ್ಲೆಯ ಅಫಜಲಪುರ ತಾಲೂಕಿ‌ನ ಉಡಚಣ ಗ್ರಾಮದಲ್ಲಿ ಎನ್​ಡಿಆರ್​ಎಫ್​ ಯೋಧರಿಂದ ಪ್ರವಾಹದಲ್ಲಿ ಸಿಲುಕಿದ್ದ ಸಂತ್ರಸ್ತರ ರಕ್ಷಣಾ ಕಾರ್ಯ ಮುಂದುವರೆದಿದೆ.

ರಕ್ಷಣಾ ತಂಡದಿಂದ ಪ್ರವಾಹ ಸಂತ್ರಸ್ತರ ರಕ್ಷಣೆ
ಭೀಮಾ ನದಿ ಪ್ರವಾಹದಿಂದ ನಡುಗಡ್ಡೆಯಂತಾದ ಉಡಚಣ ಗ್ರಾಮಕ್ಕೆ ಬಂದ ರಕ್ಷಣಾ ತಂಡ ಸುಮಾರು 20 ಕ್ಕೂ ಅಧಿಕ ಜನರನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.

ಉಡಚಣ ಗ್ರಾಮ ಸಂಪೂರ್ಣ ಜಲಾವೃತ್ತವಾಗಿದ್ದು, ಈ ವರೆಗೆ ಸುಮಾರು 500ಕ್ಕೂ ಹೆಚ್ಚು ಜನರನ್ನು ರಕ್ಷಿಸಿ ಸುರಕ್ಷತಾ ಸ್ಥಳಕ್ಕೆ ಕರೆದೊಯ್ಯಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.