ETV Bharat / state

ನೆಟ್​​ನಲ್ಲಿ ಸೆಟ್ ಆದ ಹುಡುಗಿ... ಮದುವೆಯಾಗಿ ಮೂರೇ ತಿಂಗಳಲ್ಲಿ ಪತಿಗೆ ಕೊಟ್ಲು ಬಿಗ್​ ಶಾಕ್​!

ಸಾಮಾಜಿಕ ಜಾಲತಾಣ ಮೂಲಕ ಪರಿಚಯವಾಗಿದ್ದವಳು, ಮುಂದೊಂದು ದಿನ ಮಡದಿಯೂ ಆದಳು. ಇದರಿಂದ ಖುಷ್​ ಆಗಿದ್ದ ವ್ಯಕ್ತಿ ಇನ್ನೇನು ತನ್ನ ಸಂಸಾರ ಆನಂದಸಾಗರ ಅಂತಾ ತಿಳದಿದ್ದ. ಆದ್ರೆ ಮೂರೇ ತಿಂಗಳಲ್ಲಿ ಅವನಿಗೆ ಮಕ್ಮಲ್​ ಟೋಪಿ ಬಿದ್ದಿದೆ. ಕೈಹಿಡಿದವಳು ಕೈಕೊಟ್ಟಿದ್ದು, ನೊಂದ ವ್ಯಕ್ತಿ ತನಗೆ ಮೋಸ ಆಗಿದೆ ಎಂದು ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾನೆ.

ಗಂಡನಿಂದ 8 ಲಕ್ಷ ಲಪಟಾಯಿಸಿ ಪರಾರಿಯಾದ ಹೆಂಡತಿ
author img

By

Published : Jun 11, 2019, 6:17 PM IST

ಹಾವೇರಿ: ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಗುಡವಿ ಗ್ರಾಮದ ಶೃತಿ(ಹೆಸರನ್ನು ಬದಲಿಸಲಾಗಿದೆ) ತನಗೆ ವಂಚಿಸಿದ್ದಾಳೆ ಎಂದು ಆರೋಪಿಸಿ ಹಾವೇರಿ ಜಿಲ್ಲೆ ರಟ್ಟಿಹಳ್ಳಿಯ ಶಿವಾನಂದ ಹಳ್ಳೇರ ಆರೋಪಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದ ಶೃತಿ ತನ್ನನ್ನು ಮದುವೆಯಾದಂತೆ ನಟಿಸಿ ಸುಮಾರು 8 ಲಕ್ಷ ರೂಪಾಯಿ ಲಪಟಾಯಿಸಿದ್ದಾಳೆ ಎಂದು ಶಿವಾನಂದ ಆರೋಪಿಸಿದ್ದಾರೆ. ಅಂತರ್ಜಾಲದಲ್ಲಿ ಸಿಕ್ಕಿದ್ದ ಶೃತಿ ದಾವಣಗೆರೆ ಜಿಲ್ಲೆಯ ಉಕ್ಕಡಗಾತ್ರಿಯ ಕರಿಬಸವೇಶ್ವರ ದೇವರ ಮುಂದೆ ಮದುವೆಯಾಗಿದ್ದಳಂತೆ. ನಂತರ ರಟ್ಟಿಹಳ್ಳಿಯಲ್ಲಿ ಪ್ರತ್ಯೇಕ ಮನೆ ಮಾಡಿ ತನ್ನ ನೋವು ಹೇಳಿಕೊಂಡಿದ್ದರಿಂದ ಅವಳಿಗೆ 8 ಲಕ್ಷ ರೂಪಾಯಿ ನೀಡಿದ್ದೆ. ಆರಂಭದಲ್ಲಿ ವಾಪಸ್ ನೀಡುವುದಾಗಿ ತಿಳಿಸಿದ್ದ ಶೃತಿ ಇದೀಗ ಬೇರೆ ರೀತಿಯ ಉತ್ತರ ನೀಡುತ್ತಿದ್ದಾಳೆ ಎಂದು ಶಿವಾನಂದ ದೂರಿದ್ದಾರೆ.

ಹಣ ಕೇಳುತ್ತಿದ್ದಂತೆ ನಿನ್ನ ಜೊತೆ ಮದುವೆಯಾಗಿರುವುದು ಇಷ್ಟವಿಲ್ಲ. ಹಾಗಾಗಿ ಇನ್ನೊಂದು ಮದುವೆಯಾಗಿದ್ದೇನೆ ಎಂದು ತಿಳಿಸಿದ್ದಾಳಂತೆ. ಈ ಕುರಿತಂತೆ ರಟ್ಟಿಹಳ್ಳಿ ಪೊಲೀಸರಿಗೆ ದೂರು ನೀಡಿದರೇ ಅವರು ಸಹ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಶಿವಾನಂದ ಆರೋಪಿಸಿದ್ದಾರೆ.

ಗಂಡನಿಂದ 8 ಲಕ್ಷ ಲಪಟಾಯಿಸಿ ಪರಾರಿಯಾದ ಹೆಂಡತಿ

ಶೃತಿ ಇದೇ ರೀತಿ ಹಲವರಿಗೆ ಮೋಸ ಮಾಡಿದ್ದಾಳೆ ಎನ್ನಲಾಗ್ತಿದೆ. ಆಕೆ ರಾಜಕೀಯದಲ್ಲಿದ್ದು, ಹಲವು ಗಣ್ಯನಾಯಕರ ಜೊತೆ ಫೋಟೊ ಸಹ ತೆಗೆಸಿಕೊಂಡಿದ್ದಾಳೆ. ಇವಳಿಂದ ತನಗೆ ಅನ್ಯಾಯವಾಗಿದ್ದು, ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ನನ್ನ ರೀತಿ ಮತ್ತೆ ಬೇರೆ ಯಾರು ಮೋಸ ಹೋಗಬಾರದು ಮತ್ತು ತನಗೆ ನ್ಯಾಯ ಬೇಕೆಂದು ಶಿವಾನಂದ ಆಗ್ರಹಿಸಿದ್ದಾರೆ. ಇತ್ತ ಮಹಿಳೆಯ ಪ್ರತಿಕ್ರಿಯೆ ಕೇಳಲು ಕರೆ ಮಾಡಿದರೆ ಆಕೆ ನೀಡಿದ ಮೊಬೈಲ್ ನಂಬರಗಳು ಸ್ವಿಚ್ ಆಫ್​ ಆಗಿವೆ.

Intro:KN_HVR_01_11_MOSA_7202143_SCRIPT
ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಗುಡವಿ ಗ್ರಾಮದ ನಿರ್ಮಲಾ ಹೆಚ್.ಆರ್.ಎಂಬ ಮಹಿಳೆ ತನ್ನನ್ನ ವಂಚಿಸಿದ್ದಾಳೆ ಎಂದು ಹಾವೇರಿ ಜಿಲ್ಲೆ ರಟ್ಟಿಹಳ್ಳಿಯ ಶಿವಾನಂದ ಹಳ್ಳೇರ ಆರೋಪಿಸಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು ನಿರ್ಮಲಾ ಎಂಬ ಮಹಿಳೆ ತನ್ನನ್ನು ಮದುವೆಯಾದಂತೆ ನಟಿಸಿ ಸುಮಾರು 8 ಲಕ್ಷ ರೂಪಾಯಿ ಲಪಟಾಯಿಸಿದ್ದಾಳೆ ಎಂದು ಆರೋಪಿಸಿದ್ದಾರೆ. ಅಂತರ್ಜಾಲದಲ್ಲಿ ಸಿಕ್ಕ ನಿರ್ಮಲಾ ದಾವಣಗೆರೆ ಜಿಲ್ಲೆಯ ಉಕ್ಕಡಗಾತ್ರಿಯ ಕರಿಬಸವೇಶ್ವರ ಮುಂದೆ ದೈವಸಾಕ್ಷಿಯಾಗಿ ತನ್ನನ್ನು ಮದುವೆಯಾಗಿದ್ದಾಳೆ. ನಂತರ ರಟ್ಟಿಹಳ್ಳಿಯಲ್ಲಿ ಪ್ರತ್ತೇಕ ಮನೆ ಮಾಡಿ ತನ್ನ ನೋವು ಹೇಳಿಕೊಂಡಿದ್ದರಿಂದ ತಾನು ಅವಳಿಗೆ 8 ಲಕ್ಷ ರೂಪಾಯಿ ನೀಡಿದ್ದೇನೆ. ಆರಂಭದಲ್ಲಿ ವಾಪಸ್ ನೀಡುವುದಾಗಿ ತಿಳಿಸಿದ್ದ ನಿರ್ಮಲಾ ಇದೀಗ ಬೇರೆ ರೀತಿಯ ಉತ್ತರ ನೀಡುತ್ತಿದ್ದಾಳೆ ಎಂದು ಶಿವಾನಂದ ಆರೋಪಿಸಿದ್ದಾರೆ. ಹಣ ಕೇಳುತ್ತಿದ್ದಂತೆ ನನಗೆ ನಿನ್ನ ಜೊತೆ ಮದುವೆಯಾಗಿರುವುದು ಇಷ್ಟವಿಲ್ಲ. ನಾನು ಇನ್ನೊಂದು ಮದುವೆಯಾಗಿದ್ದಾಗಿ ತಿಳಿಸಿದ್ದಾಳೆ. ಈ ಕುರಿತಂತೆ ರಟ್ಟಿಹಳ್ಳಿ ಪೊಲೀಸರಿಗೆ ದೂರು ನೀಡಿದರೇ ಅವರು ಸಹ ಸರಿಯಾಗಿ ಸ್ಪಂಧಿಸುತ್ತಿಲ್ಲಾ ಎಂದು ಶಿವಾನಂದ ಆರೋಪಿಸಿದ್ದಾರೆ. ನಿರ್ಮಲಾ ಇದೇ ರೀತಿ ಸುಮಾರು ಜನರಿಗೆ ಮೋಸ ಎಸಗಿದ್ದಾಳೆ ಎಂದು ಶಿವಾನಂದ ಆರೋಪಿಸಿದ್ದಾರೆ. ಮಹಿಳೆ ರಾಜಕೀಯದಲ್ಲಿದ್ದು ಹಲವು ಗಣ್ಯನಾಯಕರ ಜೊತೆ ಪೋಟೋ ಸಹ ತಗೆಸಿಕೊಂಡಿದ್ದಾಳೆ. ಇವಳಿಂದ ತನಗೆ ಅನ್ಯಾಯವಾಗಿದ್ದು ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ನನ್ನ ರೀತಿ ಮತ್ತೆ ಬೇರೆ ಯಾರು ನಿರ್ಮಲಾಳಿಂದ ಮೋಸ ಹೋಗಬಾರದು ಮತ್ತು ತನಗೆ ನ್ಯಾಯ ಬೇಕು ಎಂದು ಶಿವಾನಂದ ಆಗ್ರಹಿಸಿದ್ದಾರೆ. ಶಿವಾನಂದ ಹಳ್ಳೇರ ಆರೋಪ ಕುರಿತಂತೆ ಮಹಿಳೆ ಪ್ರತಿಕ್ರಿಯೆ ಕೇಳಲು ದೂರವಣೆ ಕರೆ ಮಾಡಿದರೆ ಮಹಿಳೆ ನೀಡಿದ ಮೊಬೈಲ್ ನಂಬರಗಳು ಸ್ವಿಚ್ ಆಪ್ ಆಗಿವೆ.
ಬೈಟ್- ಶಿವಾನಂದ ಹಳ್ಳೇರ್, ವಂಚನೆಗೆ ಒಳಗಾದ ವ್ಯಕ್ತಿBody:KN_HVR_01_11_MOSA_7202143_SCRIPT

ಬೈಟ್- ಶಿವಾನಂದ ಹಳ್ಳೇರ್, ವಂಚನೆಗೆ ಒಳಗಾದ ವ್ಯಕ್ತಿConclusion:KN_HVR_01_11_MOSA_7202143_SCRIPT

ಬೈಟ್- ಶಿವಾನಂದ ಹಳ್ಳೇರ್, ವಂಚನೆಗೆ ಒಳಗಾದ ವ್ಯಕ್ತಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.