ETV Bharat / state

ಮೈದುಂಬಿ ಹರಿಯುತ್ತಿರುವ ಕುಮದ್ವತಿ ನದಿ... ಭೋರ್ಗರೆಯುತ್ತಿದೆ ಸುಂದರ ಜಲಪಾತ - ಐತಿಹಾಸಿಕ ಮದಗಮಾಸೂರು ಕೆರೆ

ಹಾವೇರಿ ಜಿಲ್ಲೆಯಾದ್ಯಂತ ವರುಣನ ಆರ್ಭಟ ಇಂದು ಕಡಿಮೆಯಾಗಿದೆ. ಜಿಲ್ಲೆಯ ತುಂಗಭದ್ರಾ, ವರದಾ, ಧರ್ಮಾ ಮತ್ತು ಕುಮದ್ವತಿ ನದಿಗಳ ಹರಿವಿನಲ್ಲೂ ಸ್ವಲ್ಪಮಟ್ಟದ ಇಳಿಕೆಯಾಗಿದೆ. ಈ ನಡುವೆ ಇಲ್ಲಿನ ಕುಮದ್ವತಿ ನದಿ ತುಂಬಿ ಹರಿಯುತ್ತಿದ್ದು, ಇದರಿಂದ ಹುಟ್ಟುವ ಜಲಪಾತವೊಂದು ಭೋರ್ಗರೆಯುತ್ತಿದೆ.

ಮಳೆಗಾಲಕ್ಕೆ ಮೈದುಂಬಿದ ಜಲಪಾತ
author img

By

Published : Aug 12, 2019, 1:54 PM IST

ಹಾವೇರಿ: ಸತತ ಐದು ದಿನಗಳ ಕಾಲ ಸುರಿದ ಧಾರಾಕಾರ ಮಳೆಗೆ ಜಿಲ್ಲೆಯ ಬಹುತೇಕ ಕೆರೆಗಳು ತುಂಬಿವೆ. ಇನ್ನೊಂದೆಡೆ ಶಿವಮೊಗ್ಗದಿಂದ ಬರುವ ಕುಮದ್ವತಿ ನದಿ ಕೆರೆಗಳನ್ನ ತುಂಬಿಸಿ ಹೊರನುಗ್ಗುತ್ತಿದೆ. ಇಲ್ಲಿ ಮಳೆಗಾಲದಲ್ಲಿ ನಿರ್ಮಾಣವಾಗುವ ಜಲಪಾತ ಇದೀಗ ಭೋರ್ಗರೆದು ಹರಿಯುತ್ತಿದೆ.

ಭಾರಿ ಮಳೆಗೆ ಜಿಲ್ಲೆಯ ಹೆಗ್ಗೇರಿ, ಆಣೂರಿನ ಕೆರೆಗಳು ತುಂಬಿದ್ದು, ರಟ್ಟಿಹಳ್ಳಿ ತಾಲೂಕಿನ ಐತಿಹಾಸಿಕ ಮದಗ ಮಾಸೂರು ಕೆರೆ ಕೂಡ ಭರ್ತಿಯಾಗಿದೆ. ಶಿವಮೊಗ್ಗದಿಂದ ಹರಿದು ಬರುವ ಈ ಕುಮದ್ವತಿ ನದಿ ಕೆರೆಯನ್ನ ತುಂಬಿಸಿ ಹೊರನುಗ್ಗುತ್ತಿದೆ. ಇಲ್ಲಿ ಮಳೆಗಾಲದಲ್ಲಿ ನಿರ್ಮಾಣವಾಗುವ ಜಲಪಾತ ಇದೀಗ ಭೋರ್ಗೆರೆಯುತ್ತಿದೆ. ಕುಮದ್ವತಿ ನದಿಯಿಂದ ನಿರ್ಮಾಣವಾಗುವ ಈ ಜಲಪಾತ ಮಳೆ ನೀರಿನಿಂದ ತುಂಬಿ ಹರಿಯುತ್ತಿದೆ.

ಮಳೆಗಾಲಕ್ಕೆ ಮೈದುಂಬಿದ ಜಲಪಾತ

ಕೆರೆಯಿಂದ ಮರುಹುಟ್ಟು ಪಡೆಯುವ ಕುಮದ್ವತಿ ನದಿ ರಟ್ಟಿಹಳ್ಳಿ, ಹಿರೇಕೆರೂರು ಸೇರಿದಂತೆ ಹಲವು ಗ್ರಾಮಗಳ ರಸ್ತೆಗಳನ್ನು ಆಪೋಷನ ತೆಗೆದುಕೊಂಡಿದೆ. ತುಂಬಿದ ಮದಗಮಾಸೂರು ಕೆರೆ, ಅದರಿಂದ ಮರುಜೀವ ಪಡೆಯುವ ಜಲಪಾತ, ಅರಣ್ಯ ಇಲಾಖೆ ನಿರ್ಮಿಸಿದ ಸಸ್ಯೋದ್ಯಾನ ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಿದೆ.

Intro:KN_HVR_01_FALLS_SCRIPT_7202143
ಹಾವೇರಿ ಜಿಲ್ಲೆಯಾದ್ಯಂತ ವರುಣ ಆರ್ಭಟ ಸೋಮವಾರ ಸಹ ಕಡಿಮೆಯಾಗಿದೆ. ಜಿಲ್ಲೆಯ ತುಂಗಭದ್ರಾ,ವರದಾ,ಧರ್ಮಾ ಮತ್ತು ಕುಮದ್ವತಿ ನದಿಗಳ ಹರಿವನಲ್ಲಿ ಸಹ ಸ್ವಲ್ಪಮಟ್ಟದ ಇಳಿಕೆಯಾಗಿದೆ. ಸತತ ಐದು ದಿನಗಳ ಕಾಲ ಸುರಿದ ಧಾರಾಕಾರ ಮಳೆಗೆ ಜಿಲ್ಲೆಯ ಬಹುತೇಕ ಕೆರೆಗಳು ತುಂಬಿವೆ. ಹಾವೇರಿಯ ಹೆಗ್ಗೇರಿ, ಆಣೂರಿನ ಕೆರೆಗಳು ತುಂಬಿವೆ. ಇನ್ನು ರಟ್ಟಿಹಳ್ಳಿಯ ತಾಲೂಕಿನ ಐತಿಹಾಸಿಕ ಕೆರೆ ಮದಗಮಾಸೂರು ಕೆರೆ ಸಹ ಭರ್ತಿಯಾಗಿದೆ. ಶಿವಮೊಗ್ಗದಿಂದ ಬರುವ ಕುಮದ್ವತಿ ನದಿ ಕೆರೆಯನ್ನ ತುಂಬಿಸಿ ಹೊರನುಗ್ಗುತ್ತಿದೆ. ಮಳೆಗಾಲದಲ್ಲಿ ನಿರ್ಮಾಣವಾಗುವ ಜಲಪಾತ ಇದೀಗ ಭೋರ್ಗೆರೆಯುತ್ತಿದೆ. ಕುಮದ್ವತಿ ನದಿಯಿಂದ ನಿರ್ಮಾಣವಾಗುವ ಈ ಜಲಪಾತ ಇದೀಗ ಮಳೆನೀರಿನಿಂದ ಕಂಗೋಳಿಸುತ್ತಿದೆ. ನೋಡುಗರ ಎದೆಜಲ್ಲೆನ್ನುವಂತೆ ಕುಮದ್ವತಿ ನದಿ ರಬಸವಾಗಿ ಹರಿಯುತ್ತಿದೆ. ಕೆರೆಯಿಂದ ಮರುಹುಟ್ಟು ಪಡೆವ ಕುಮದ್ವತಿ ನದಿ ರಟ್ಟಿಹಳ್ಳಿ ಮತ್ತು ಹಿರೇಕೆರೂರು ಹಲವು ಗ್ರಾಮಗಳ ರಸ್ತೆಗಳನ್ನ ಆಪೋಶನ ತಗೆದುಕೊಂಡಿದೆ. ತುಂಬಿದ ಮದಗ ಮಾಸೂರು ಕೆರೆ, ಅದರಿಂದ ಹುಟ್ಟುವ ಜಲಪಾತ, ಅರಣ್ಯ ಇಲಾಖೆ ನಿರ್ಮಿಸಿದ ಸಸ್ಯೋದ್ಯಾನ ಪ್ರವಾಸಿಗರನ್ನ ಕೈಬಿಸಿ ಕರೆಯುತ್ತಿದೆ.Body:KN_HVR_01_FALLS_SCRIPT_7202143
ಹಾವೇರಿ ಜಿಲ್ಲೆಯಾದ್ಯಂತ ವರುಣ ಆರ್ಭಟ ಸೋಮವಾರ ಸಹ ಕಡಿಮೆಯಾಗಿದೆ. ಜಿಲ್ಲೆಯ ತುಂಗಭದ್ರಾ,ವರದಾ,ಧರ್ಮಾ ಮತ್ತು ಕುಮದ್ವತಿ ನದಿಗಳ ಹರಿವನಲ್ಲಿ ಸಹ ಸ್ವಲ್ಪಮಟ್ಟದ ಇಳಿಕೆಯಾಗಿದೆ. ಸತತ ಐದು ದಿನಗಳ ಕಾಲ ಸುರಿದ ಧಾರಾಕಾರ ಮಳೆಗೆ ಜಿಲ್ಲೆಯ ಬಹುತೇಕ ಕೆರೆಗಳು ತುಂಬಿವೆ. ಹಾವೇರಿಯ ಹೆಗ್ಗೇರಿ, ಆಣೂರಿನ ಕೆರೆಗಳು ತುಂಬಿವೆ. ಇನ್ನು ರಟ್ಟಿಹಳ್ಳಿಯ ತಾಲೂಕಿನ ಐತಿಹಾಸಿಕ ಕೆರೆ ಮದಗಮಾಸೂರು ಕೆರೆ ಸಹ ಭರ್ತಿಯಾಗಿದೆ. ಶಿವಮೊಗ್ಗದಿಂದ ಬರುವ ಕುಮದ್ವತಿ ನದಿ ಕೆರೆಯನ್ನ ತುಂಬಿಸಿ ಹೊರನುಗ್ಗುತ್ತಿದೆ. ಮಳೆಗಾಲದಲ್ಲಿ ನಿರ್ಮಾಣವಾಗುವ ಜಲಪಾತ ಇದೀಗ ಭೋರ್ಗೆರೆಯುತ್ತಿದೆ. ಕುಮದ್ವತಿ ನದಿಯಿಂದ ನಿರ್ಮಾಣವಾಗುವ ಈ ಜಲಪಾತ ಇದೀಗ ಮಳೆನೀರಿನಿಂದ ಕಂಗೋಳಿಸುತ್ತಿದೆ. ನೋಡುಗರ ಎದೆಜಲ್ಲೆನ್ನುವಂತೆ ಕುಮದ್ವತಿ ನದಿ ರಬಸವಾಗಿ ಹರಿಯುತ್ತಿದೆ. ಕೆರೆಯಿಂದ ಮರುಹುಟ್ಟು ಪಡೆವ ಕುಮದ್ವತಿ ನದಿ ರಟ್ಟಿಹಳ್ಳಿ ಮತ್ತು ಹಿರೇಕೆರೂರು ಹಲವು ಗ್ರಾಮಗಳ ರಸ್ತೆಗಳನ್ನ ಆಪೋಶನ ತಗೆದುಕೊಂಡಿದೆ. ತುಂಬಿದ ಮದಗ ಮಾಸೂರು ಕೆರೆ, ಅದರಿಂದ ಹುಟ್ಟುವ ಜಲಪಾತ, ಅರಣ್ಯ ಇಲಾಖೆ ನಿರ್ಮಿಸಿದ ಸಸ್ಯೋದ್ಯಾನ ಪ್ರವಾಸಿಗರನ್ನ ಕೈಬಿಸಿ ಕರೆಯುತ್ತಿದೆ.Conclusion:KN_HVR_01_FALLS_SCRIPT_7202143
ಹಾವೇರಿ ಜಿಲ್ಲೆಯಾದ್ಯಂತ ವರುಣ ಆರ್ಭಟ ಸೋಮವಾರ ಸಹ ಕಡಿಮೆಯಾಗಿದೆ. ಜಿಲ್ಲೆಯ ತುಂಗಭದ್ರಾ,ವರದಾ,ಧರ್ಮಾ ಮತ್ತು ಕುಮದ್ವತಿ ನದಿಗಳ ಹರಿವನಲ್ಲಿ ಸಹ ಸ್ವಲ್ಪಮಟ್ಟದ ಇಳಿಕೆಯಾಗಿದೆ. ಸತತ ಐದು ದಿನಗಳ ಕಾಲ ಸುರಿದ ಧಾರಾಕಾರ ಮಳೆಗೆ ಜಿಲ್ಲೆಯ ಬಹುತೇಕ ಕೆರೆಗಳು ತುಂಬಿವೆ. ಹಾವೇರಿಯ ಹೆಗ್ಗೇರಿ, ಆಣೂರಿನ ಕೆರೆಗಳು ತುಂಬಿವೆ. ಇನ್ನು ರಟ್ಟಿಹಳ್ಳಿಯ ತಾಲೂಕಿನ ಐತಿಹಾಸಿಕ ಕೆರೆ ಮದಗಮಾಸೂರು ಕೆರೆ ಸಹ ಭರ್ತಿಯಾಗಿದೆ. ಶಿವಮೊಗ್ಗದಿಂದ ಬರುವ ಕುಮದ್ವತಿ ನದಿ ಕೆರೆಯನ್ನ ತುಂಬಿಸಿ ಹೊರನುಗ್ಗುತ್ತಿದೆ. ಮಳೆಗಾಲದಲ್ಲಿ ನಿರ್ಮಾಣವಾಗುವ ಜಲಪಾತ ಇದೀಗ ಭೋರ್ಗೆರೆಯುತ್ತಿದೆ. ಕುಮದ್ವತಿ ನದಿಯಿಂದ ನಿರ್ಮಾಣವಾಗುವ ಈ ಜಲಪಾತ ಇದೀಗ ಮಳೆನೀರಿನಿಂದ ಕಂಗೋಳಿಸುತ್ತಿದೆ. ನೋಡುಗರ ಎದೆಜಲ್ಲೆನ್ನುವಂತೆ ಕುಮದ್ವತಿ ನದಿ ರಬಸವಾಗಿ ಹರಿಯುತ್ತಿದೆ. ಕೆರೆಯಿಂದ ಮರುಹುಟ್ಟು ಪಡೆವ ಕುಮದ್ವತಿ ನದಿ ರಟ್ಟಿಹಳ್ಳಿ ಮತ್ತು ಹಿರೇಕೆರೂರು ಹಲವು ಗ್ರಾಮಗಳ ರಸ್ತೆಗಳನ್ನ ಆಪೋಶನ ತಗೆದುಕೊಂಡಿದೆ. ತುಂಬಿದ ಮದಗ ಮಾಸೂರು ಕೆರೆ, ಅದರಿಂದ ಹುಟ್ಟುವ ಜಲಪಾತ, ಅರಣ್ಯ ಇಲಾಖೆ ನಿರ್ಮಿಸಿದ ಸಸ್ಯೋದ್ಯಾನ ಪ್ರವಾಸಿಗರನ್ನ ಕೈಬಿಸಿ ಕರೆಯುತ್ತಿದೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.