ETV Bharat / state

ಸುಪ್ರೀಂ  ತೀರ್ಪು ನಿರಾಸೆಗೊಳಗಾದ ಆರ್​ ಶಂಕರ್... ಇಲ್ಲಿವೆ ಅವರ ಬೇಸರದ ನುಡಿಗಳು! ​

ಅನರ್ಹ ಶಾಸಕರ ಪ್ರಕರಣಕ್ಕೆ ಕುರಿತಂತೆ ಇಂದು ಸುಪ್ರೀಂಕೋರ್ಟ್​ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಆರ್. ಶಂಕರ್​ ಹಾಗೂ ಅವರ ಕಾರ್ಯಕರ್ತರಿಗೆ ಬಹಳ ನಿರಾಸೆ ಮೂಡಿಸಿದೆ.

ಆರ್​​ ಶಂಕರ್​
author img

By

Published : Nov 13, 2019, 6:23 PM IST

Updated : Nov 13, 2019, 6:48 PM IST

ರಾಣೆಬೆನ್ನೂರು : ಅನರ್ಹ ಶಾಸಕರಿಗೆ ಸಂಬಂಧಿಸಿದಂತೆ ಇಂದು ಸುಪ್ರೀಂಕೋರ್ಟ್​ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಆರ್. ಶಂಕರ್​ ಮತ್ತವರ ಕಾರ್ಯಕರ್ತರಿಗೆ ಬಹಳ ನಿರಾಸೆ ಮೂಡಿದೆ.

ಆರ್​​ ಶಂಕರ್​

ಕ್ಷೇತ್ರದ ಅನರ್ಹ ಶಾಸಕ ಆರ್.ಶಂಕರ್​ ನಾನು ಯಾವುದೇ ಪಕ್ಷಕ್ಕೆ ಸೇರ್ಪಡೆಯಾಗಿಲ್ಲ, ನನ್ನ ಶಾಸಕ ಸ್ಥಾನವನ್ನು ಸ್ಪೀಕರ್ ಅಮಾನತು ಮಾಡಿರುವುದು ಕಾನೂನು ಬಾಹಿರ ಎಂದು ಸುಪ್ರೀಂಕೋರ್ಟ್​ನಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಿ ಕೋರ್ಟ್ ಮೊರೆ ಹೋಗಿದ್ದರು.

ಆದರೆ, ಇಂದು ಸುಪ್ರೀಂಕೋರ್ಟ್ ಸ್ಪೀಕರ್ ಆದೇಶವನ್ನು ಎತ್ತಿ ಹಿಡಿದಿದ್ದು, ಶಂಕರ ಮತ್ತೆ ಚುನಾವಣೆಗೆ ಸ್ಪರ್ಧಿಸಿಬೇಕಾದ ಅನಿವಾರ್ಯತೆ ಎದುರಾಗಿದೆ. ಆರ್.ಶಂಕರ್​ ಶಾಸಕ ಸ್ಥಾನದಿಂದ ಅಮಾನತು ಆಗದೆ ಮತ್ತೆ ಶಾಸಕರಾಗಿ ಮುಂದುವರೆಯುತ್ತಾರೆ ಎಂಬ ಆಸೆ ಇತ್ತು. ಆದರೆ ಸುಪ್ರೀಂಕೋರ್ಟ್ ಇವರ ಆಸೆಗೆ ತಣ್ಣೀರು ಎರಚಿದೆ.

Intro:KN_RNR_02_R.SHANKAR_DISQUALIFIED_ELECTION_AVB-KAC10001

ಆರ್.ಶಂಕರಗೆ ಮತ್ತೊಂದು ಅಗ್ನಿ ಪರೀಕ್ಷೆ

ರಾಣೆಬೆನ್ನೂರ. ಸುಪ್ರೀಂಕೋರ್ಟ ಅನರ್ಹ ಶಾಸಕರ ಪ್ರಕರಣ ಕುರಿತಂತೆ ಇಂದು ತೀರ್ಪು ನೀಡಿದ ಹಿನ್ನೆಲೆಯಲ್ಲಿ ಆರ್.ಶಂಕರ ಕಾರ್ಯಕರ್ತರಿಗೆ ಬಹಳ ನಿರಾಸೆ ಮೂಡಿಸಿದ್ದು, ಮತ್ತೊಂದು ಅಗ್ನಿ ಪರೀಕ್ಷೆ ಎದುರಿಸಬೇಕಾಗಿದೆ.

Body:ಕ್ಷೇತ್ರದ ಅನರ್ಹ ಶಾಸಕ ಆರ್.ಶಂಕರ ನಾನು ಯಾವುದೇ ಪಕ್ಷಕ್ಕೆ ಸೇರ್ಪಡೆಯಾಗಿಲ್ಲ, ನನ್ನ ಶಾಸಕ ಸ್ಥಾನವನ್ನು ಸ್ಪೀಕರ್ ಅಮಾನತು ಮಾಡಿರುವುದು ಕಾನೂನು ಬಾಹಿರ ಎಂದು, ಸುಪ್ರೀಂಕೋರ್ಟಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಿ ಕೋರ್ಟ್ ಮೊರೆ ಹೋಗಿದ್ದರು.

ಆದರೆ ಇಂದು ಸುಪ್ರೀಂಕೋರ್ಟ್ ಸ್ಪೀಕರ್ ಪ್ರಕರಣವನ್ನು ಎತ್ತಿ ಹಿಡಿದಿದ್ದು, ಶಂಕರ ಮತ್ತೆ ಚುನಾವಣೆಗೆ ಸ್ಪರ್ಧಿಸಿಬೇಕಾದ ಅನಿವಾರ್ಯ ಎದುರಾಗಿದೆ.

Conclusion:ಅಭಿಮಾನಿಗಳಿಗೆ ನಿರಾಸೆ...
ಆರ್.ಶಂಕರ ಶಾಸಕ ಸ್ಥಾನದಿಂದ ಅಮಾನತು ಆಗದೆ ಮತ್ತೆ ಶಾಸಕರಾಗಿ ಮುಂದುವರೆಯುತ್ತಾರೆ ಎಂಬ ಆಸೆ ಇತ್ತು. ಆದರೆ ಸುಪ್ರೀಂಕೋರ್ಟ್ ಇವರ ಆಸೆಗೆ ತಣ್ಣೀರು ಎರಚಿದೆ. ಇಂದು ತಿರ್ಪು ಬಂದ ನಂತರ ಶಂಕರ ಅವರ ನಿವಾಸದ ಒಳಗೆ ಕೆಲವೇ ಕೆಲವು ಅಭಿಮಾನಿಗಳು ಕಚೇರಿಯಲ್ಲಿ ಕಾಣಿಸಿದ್ದರು. ಇನ್ನು ನಿವಾಸದಲ್ಲಿ ಯಾರು ಇಲ್ಲದೆ ಮನೆ ಬೀಕೋ ಅಂತಿತ್ತು.
Last Updated : Nov 13, 2019, 6:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.