ETV Bharat / state

ಅರ್ಹತೆ ಇರುವವರಿಗೆ ಮಾತ್ರ ಪೊಲೀಸ್ ಭದ್ರತೆ: ಬೊಮ್ಮಾಯಿ

ರಾಜ್ಯದಲ್ಲಿ ಅರ್ಹತೆ ಇದ್ದವರಿಗೆ ಮಾತ್ರ ಪೊಲೀಸ್ ಭದ್ರತೆ ನೀಡುವ ಚಿಂತನೆ ನಡೆದಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.

ಅರ್ಹತೆ ಇರುವವರಿಗೆ ಮಾತ್ರ ಪೊಲೀಸ್ ಭದ್ರತೆ: ಬಸವರಾಜ್ ಬೊಮ್ಮಾಯಿ ಹೇಳಿಕೆ
author img

By

Published : Nov 4, 2019, 6:33 PM IST

ಹಾವೇರಿ: ರಾಜ್ಯದಲ್ಲಿ ಅರ್ಹತೆ ಇದ್ದವರಿಗೆ ಮಾತ್ರ ಪೊಲೀಸ್ ಭದ್ರತೆ ನೀಡುವ ಚಿಂತನೆ ನಡೆದಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.

ಹಾವೇರಿಯಲ್ಲಿ ಮಾತನಾಡಿದ ಅವರು ಡಿಜಿಪಿ ನೇತೃತ್ವದಲ್ಲಿ ಈ ಕುರಿತಂತೆ ವರದಿ ನೀಡಲು ತಿಳಿಸಲಾಗಿದೆ. ರಾಜ್ಯದಲ್ಲಿ ಪೊಲೀಸ್ ಭದ್ರತೆ ಗಣ್ಯವ್ಯಕ್ತಿಗಳಿಗೆ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಹಿಂದಿನಿಂದ ನಡೆದುಕೊಂಡು ಬಂದ ಪದ್ದತಿಯನ್ನು ಇದುವರೆಗೊ ಮುಂದುವರೆಸಲಾಗಿತ್ತು. ಆದರೆ ಇನ್ನು ಮುಂದೆ ಅಗತ್ಯತೆ ಇಲ್ಲದ ಗಣ್ಯವ್ಯಕ್ತಿಗಳಿಗೆ ಪೊಲೀಸ್ ಭದ್ರತೆ ವಾಪಸ್ ಪಡೆಯುವುದಾಗಿ ತಿಳಿಸಿದರು.

Intro:KN_HVR_03_BOMMAI_POLICE_SCRIPT_7202143
ರಾಜ್ಯದಲ್ಲಿ ಪೊಲೀಸ್ ಭದ್ರತೆ ಅವಶ್ಯಇದ್ದವರಿಗೆ ಮಾತ್ರ ನೀಡುವ ಚಿಂತನೆ ನಡೆದಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು ಡಿಜಿಪಿ ನೇತೃತ್ವದಲ್ಲಿ ಈ ಕುರಿತಂತೆ ವರದಿ ನೀಡಲು ತಿಳಿಸಿಲಾಗಿದೆ ಎಂದು ಹೇಳಿದರು. ರಾಜ್ಯದಲ್ಲಿ ಪೊಲೀಸ್ ಭದ್ರತೆ ಗಣ್ಯವ್ಯಕ್ತಿಗಳಿಗೆ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಹಿಂದಿನಿಂದ ನಡೆದುಕೊಂಡ ಪದ್ದತಿ ಇದುವರೆಗೊ ಮುಂದುವರೆಸಲಾಗಿತ್ತು. ಆದರೆ ಇನ್ನು ಮುಂದೆ ಯಾರಿಗೆ ಅಗತ್ಯತೆ ಇಲ್ಲದ ಗಣ್ಯವ್ಯಕ್ತಿಗಳಿಗೆ ಪೊಲೀಸ್ ಭದ್ರತೆ ವಾಪಸ್ ಪಡೆಯುವುದಾಗಿ ತಿಳಿಸಿದರು. ಇದೇ ವೇಳೆ ಮಾಜಿ ಪ್ರಧಾನಿ ದೇವೇಗೌಡರ ಕೇಂದ್ರದ ದ್ವಂದ್ವನೀತಿ ಕುರಿತ ಹೇಳಿಕೆಗೆ ಪ್ರತಿಕ್ರಿಯೆಸಲು ಬೊಮ್ಮಾಯಿ ನಿರಾಕರಿಸಿದರು. ಅನರ್ಹ ಶಾಸಕರ ವಿಷಯದಲ್ಲಿ ಕೇಂದ್ರ ಸರ್ಕಾರ ಉತ್ತರಾಂಚಲ ಮತ್ತು ಕರ್ನಾಟಕದ ಜೊತೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದ ಎಂಬ ಹೇಳಿಕೆಯನ್ನ ದೇವೇಗೌಡರು ಯಾವ ಅರ್ಥದಲ್ಲಿ ಹೇಳಿದ್ದಾರೆ ಎಂಬುದು ತಮಗೆ ಗೊತ್ತಿಲ್ಲಾ ಎಂದು ಬಸವರಾಜ್ ಬೊಮ್ಮಾಯಿ ತಿಳಿಸಿದರು.
LOOK..........,
BYTE-01ಬಸವರಾಜ್ ಬೊಮ್ಮಾಯಿ, ಗೃಹ ಸಚಿವBody:sameConclusion:same
ETV Bharat Logo

Copyright © 2024 Ushodaya Enterprises Pvt. Ltd., All Rights Reserved.