ETV Bharat / state

ಬಿಡುವಿನ ವೇಳೆಯಲ್ಲಿ ಪರಿಸರ ಕಾಳಜಿ ಮೆರೆಯುತ್ತಿರುವ ಆಡೂರ ಪೊಲೀಸ್ ಸಿಬ್ಬಂದಿ - adooara police

ಹಾನಗಲ್ ತಾಲೂಕಿನ ಆಡೂರ ಪೊಲೀಸ್ ಠಾಣಾ ಸಿಬ್ಬಂದಿ ಕೊರೊನಾ ಮಧ್ಯೆಯೂ ಬಿಡುವು ಮಾಡಿಕೊಂಡು 100ಕ್ಕೂ ಹೆಚ್ಚು ಗಿಡಗಳನ್ನ ನೆಟ್ಟು, ಪೋಷಿಸಿ ಬೆಳೆಸುತ್ತಿದ್ದಾರೆ.

police
police
author img

By

Published : Sep 11, 2020, 3:56 PM IST

ಹಾನಗಲ್ (ಹಾವೆರಿ): ಕೊರೊನಾ ವೈರಸ್ ಬಂದಾಗಿನಿಂದ ಪೊಲೀಸ್ ಸಿಬ್ಬಂದಿ ಕೆಲಸವಿಲ್ಲದೆ ಇರೋದೆ ವಿರಳ. ಆದ್ರೆ, ಹಾನಗಲ್ ತಾಲೂಕಿನ ಆಡೂರ ಪೊಲೀಸ್ ಠಾಣಾ ಸಿಬ್ಬಂದಿ ಇದೆಲ್ಲದರ ಮಧ್ಯೆ ಸ್ವಲ್ಪ ಬಿಡುವು ಮಾಡಿಕೊಂಡು 100ಕ್ಕೂ ಹೆಚ್ಚು ಗಿಡಗಳನ್ನ ನೆಟ್ಟು, ಪೋಷಿಸಿ ಬೆಳೆಸುತ್ತಿದ್ದಾರೆ.

ಸಿಬ್ಬಂದಿಗಳಿಗೆ ಠಾಣಾ ಪಿ.ಎಸ್.ಐ.ಆಂಜನೆಯ ಸಾಥ್ ನೀಡಿ ಸಹಕರಿಸುತಿದ್ದಾರೆ. ಎಷ್ಟೋ ಜನ ಪರಿಸರ ದಿನದಂದು ಗಿಡನೆಟ್ಟು ಫಟೋಗಳಿಗೆ ಪೋಸ್ ಕೊಡುವುದೇ ಹೆಚ್ಚು.

ಪರಿಸರ ಕಾಳಜಿ ಮೆರೆಯುತ್ತಿರುವ ಪೊಲೀಸ್ ಸಿಬ್ಬಂದಿ

ಆದ್ರೆ ಕೇವಲ ಪರಿಸರ ದಿನಕ್ಕೆ ಸಸಿಗಳ ಪಾಲನೆ ಸೀಮಿತಗೊಳಿಸದ ಪೊಲೀಸ್ ಸಿಬ್ಬಂದಿ ಬಿಡುವಿನ ವೇಳೆ ಇಂತಹ ಪರಿಸರ ಕಾಳಜಿ ಮೆರೆಯುತ್ತಿರುವುದು ಹೆಮ್ಮೆಯ ವಿಷಯ. ಇವರ ಕೆಲಸಕ್ಕೆ ನೋಡುಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.