ರಾಣೆಬೆನ್ನೂರು: ಹುಬ್ಬಳ್ಳಿಯಲ್ಲಿ ನಡೆದ ಸಿಎಂ ಸಭೆಯಲ್ಲಿ ಅನರ್ಹ ಶಾಸಕರ ಚರ್ಚೆ ಬಗ್ಗೆ ನಡೆದ ಸಿಎಂ ಆಡಿಯೋ ಲೀಕ್ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಹೇಳಿದ್ದಾರೆ.
ಸಿಎಂ ಆಡಿಯೋ ಬಗ್ಗೆ ಕೇಳಿದ್ರೆ ನಂಗೇನೂ ಗೊತ್ತಿಲ್ಲ ಎಂದು ಗುಟುರು ಹಾಕಿದ 'ಗೂಳಿ' - ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್
ಹುಬ್ಬಳ್ಳಿಯಲ್ಲಿ ನಡೆದ ಸಿಎಂ ಸಭೆಯಲ್ಲಿ ಅನರ್ಹ ಶಾಸಕರ ಚರ್ಚೆ ಬಗ್ಗೆ ನಡೆದ ಸಿಎಂ ಆಡಿಯೋ ಲೀಕ್ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಹೇಳಿದ್ದಾರೆ.
ಸಿಎಂ ಆಡಿಯೋ ಬಗ್ಗೆ ನನಗೆ ಗೊತ್ತಿಲ್ಲ: ಶಾಸಕ ಗೂಳಿಹಟ್ಟಿ ಶೇಖರ್
ರಾಣೆಬೆನ್ನೂರು: ಹುಬ್ಬಳ್ಳಿಯಲ್ಲಿ ನಡೆದ ಸಿಎಂ ಸಭೆಯಲ್ಲಿ ಅನರ್ಹ ಶಾಸಕರ ಚರ್ಚೆ ಬಗ್ಗೆ ನಡೆದ ಸಿಎಂ ಆಡಿಯೋ ಲೀಕ್ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಹೇಳಿದ್ದಾರೆ.
Intro:KN_RNR_03_MLA GULIHATTI SHEKHAR_PRESSMEET
ಸಿಎಂ ವಿಡಿಯೋ ಬಗ್ಗೆ ನನಗೆ ಗೊತ್ತಿಲ್ಲ ಶಾಸಕ ಗೂಳಿಹಟ್ಟಿ ಶೇಖರ.
ರಾಣೆಬೆನ್ನೂರ: ಹುಬ್ಬಳ್ಳಿಯಲ್ಲಿ ನಡೆದ ಸಿಎಂ ಸಭೆಯಲ್ಲಿ ಅನರ್ಹ ಶಾಸಕರ ಚರ್ಚೆ ಬಗ್ಗೆ ನಡೆದ ಸಿಎಂ ವಿಡಿಯೋ ಲಿಕ್ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೊಳಲ್ಕೇರಿ ಶಾಸಕ ಗೂಳಿಹಟ್ಟಿ ಶೇಖರ ಹೇಳಿದರು.
Body:ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಐದು ವರ್ಷ ಆಡಳಿತ ನಡೆಸಲಿದೆ. ಯಾವುದೇ ಕಾರಣಕ್ಕೂ ಸರ್ಕಾರ ಬಿಳುವ ಪ್ರಶ್ನೇಯೆ ಇಲ್ಲ. ಯಡಿಯೂರಪ್ಪ ಅವರ ನಮ್ಮ ನಾಯಕರಾಗಿದ್ದು, ರಾಜ್ಯದಲ್ಲಿ ಆಡಳಿತ ಉತ್ತಮ ನೀಡುತ್ತಿದ್ದಾರೆ. ಇವರ ಆಡಳಿತ ಸಹಿಸಲಾಗದೇ ಕೆಲ ವಿರೋಧಿಗಳು ಅವರ ಬಗ್ಗೆ ಇಲಸಲ್ಲದ ಆರೋಪ ಮಾಡುತ್ತಿದ್ದಾರೆ.
Conclusion:ಇನ್ನೂ ವಿಡಿಯೋ ಲಿಕ್ ಬಗ್ಗೆ ಸುಪ್ರೀಂಕೋರ್ಟ್ ಪರಿಷ್ಕರಿಸಿ, ವಿಚಾರಣೆ ನಡೆಸಲು ಅನುಮತಿ ನೀಡಿದ್ದರ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಕೇಳಿದಾಗ, ವ್ಯಾಟ್ಸಪ್, ಫೆಸಬುಕ್,ಯುಟ್ಯೂಬ ನಲ್ಲಿ ಬರುವ ಎಲ್ಲಾ ವಿಡಿಯೋಗಳನ್ನು ವಿಚಾರಣೆ ಮಾಡಬೇಕಾಗುತ್ತದೆ ಎಂದರು.
ಸರ್ಕಾರದಲ್ಲಿ ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ, ಸರ್ಕಾರದ ಒಬ್ಬ ಶಾಸಕ ಮಾತ್ರ ಎಂದು ತಿಳಿಸಿದರು.