ETV Bharat / state

ಹಾವೇರಿಯಲ್ಲಿಂದು 300 ಹೊಸ ಸೋಂಕಿತ ಪ್ರಕರಣಗಳು ಪತ್ತೆ!

ಹಾವೇರಿ ಜಿಲ್ಲಾಧಿಕಾರಿ ಇಂದಿನ ಹೆಲ್ತ್​ ಬುಲೆಟಿನ್​​ ಬಿಡುಗಡೆ ಮಾಡಿದ್ದು ಅದರಲ್ಲಿ ಇಂದು ಸುಮಾರು 300 ಜನರಿಗೆ ಸೋಂಕು ತಗುಲಿರುವುದು ಖಚಿತವಾಗಿದೆ. ಇಂದು 214 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

haveri corona report
ಕೊರೊನಾ ಪಾಸಿಟಿವ್
author img

By

Published : Sep 6, 2020, 8:43 PM IST

ಹಾವೇರಿ: ಜಿಲ್ಲೆಯಲ್ಲಿ ಭಾನುವಾರ 300 ಜನರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಜಿಲ್ಲಾಡಳಿತ ಈ ಕುರಿತಂತೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 5456 ಕ್ಕೇರಿದಂತಾಗಿದೆ.

ಕೊರೊನಾ ಪಾಸಿಟಿವ್

ಇಂದು 214 ಜನರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಹಾನಗಲ್ ತಾಲೂಕಿನಲ್ಲಿ 21 , ಬ್ಯಾಡಗಿ ತಾಲೂಕಿನಲ್ಲಿ 26, ಹಾವೇರಿ ತಾಲೂಕಿನಲ್ಲಿ 60 ಜನರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ರಾಣೆಬೆನ್ನೂರು ತಾಲೂಕಿನಲ್ಲಿ 72
ಶಿಗ್ಗಾಂವಿ ತಾಲೂಕಿನಲ್ಲಿ 41 ಹಾಗೂ ಸವಣೂರು ತಾಲೂಕಲ್ಲಿ 14 , ಹಿರೇಕೆರೂರು ತಾಲೂಕಿನಲ್ಲಿ 51 ಹಾಗೂ
ಇತರ ಜಿಲ್ಲೆಯ 15 ಜನರಿಗೆ ಕೊರೊನಾ ತಗುಲಿದೆ.

ಜಿಲ್ಲೆಯಲ್ಲಿ ಇಂದು ಕೊರೊನಾದಿಂದ ಮೃತಪಟ್ಟವರ ಬಗ್ಗೆ ಜಿಲ್ಲಾಡಳಿತ ದೃಢೀಕರಿಸಿಲ್ಲ.ಇನ್ನು ಜಿಲ್ಲೆಯಲ್ಲಿ 1263 ಜನರು ಹೋಂ ಐಸೋಲೇಷನ್​ನಲ್ಲಿದ್ದು 399 ಜನ ವಿವಿಧ ಕೋವಿಡ್​​​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.