ETV Bharat / state

ಹಾವೇರಿ ಜಿಲ್ಲೆಯಾದ್ಯಂತ ಗುರುಪೂರ್ಣಿಮೆ ಆಚರಣೆ - undefined

ಹಾವೇರಿಯ ಹುಕ್ಕೇರಿಮಠದ ಸದಾಶಿವ ಶ್ರೀಗಳಿಗೆ ಭಕ್ತರು ಪಾದಪೂಜೆ ಸಲ್ಲಿಸುವ ಮೂಲಕ ಗುರು ಪೂರ್ಣಿಮೆ ಆಚರಿಸಿದರು.

ಗುರುಪೂರ್ಣಿಮೆ ಆಚರಣೆ
author img

By

Published : Jul 17, 2019, 2:26 AM IST

ಹಾವೇರಿ: ಜಿಲ್ಲೆಯಾದ್ಯಂತ ಗುರುಪೂರ್ಣಿಮೆಯನ್ನ ಸಡಗರ ಸಂಭ್ರಮದಿಂದ ಆಚರಿದ್ದು, ಹುಕ್ಕೇರಿಮಠದ ಸದಾಶಿವ ಶ್ರೀಗಳಿಗೆ ಭಕ್ತರು ಪಾದಪೂಜೆ ಸಲ್ಲಿಸುವ ಮೂಲಕ ಗುರು ಪೂರ್ಣಿಮೆ ಆಚರಿಸಿದರು.

ಮುಂಜಾನೆಯಿಂದಲೇ ಶ್ರೀಗಳಿಗೆ ಬಿಲ್ವಪತ್ರೆ ಹಾರ ಹಾಕಿ ಸರತಿಯಂತೆ ಪಾದಪೂಜೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಭಕ್ತರು ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ ಅಂತಾ ಹಿರಿಯರೇ ಹೇಳಿದ್ದಾರೆ. ಗುರು ಪೂರ್ಣಿಮೆಯಂದು ಸಮಾಜದ ಗುರುಗಳ ಪಾದಪೂಜೆ ಅವಕಾಶ ಸಿಕ್ಕಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು.

ಪಾದಪೂಜೆ ಸಲ್ಲಿಸುವ ಮೂಲಕ ಗುರು ಪೂರ್ಣಿಮೆ ಆಚರಣೆ

ಗುರು ಪೂರ್ಣಿಮೆ ಅಂಗವಾಗಿ ಮಠದ ಲಿಂಗೈಕ್ಯ ಶಿವಲಿಂಗಶ್ರೀ ಮತ್ತು ಶಿವಬಸವಶ್ರೀಗಳ ಗದ್ದುಗೆಯನ್ನ ಪುಷ್ಪಗಳಿಂದ ಅಲಂಕರಿಸಲಾಗಿತ್ತು.

Intro:KN_HVR_03_SADASHIVSRI_PAADPUJE_SCRIPT_7202143
ಹಾವೇರಿ ಜಿಲ್ಲೆಯಾದ್ಯಂತ ಮಂಗಳವಾರ ಗುರುಪೂರ್ಣಿಮೆಯನ್ನ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಹಾವೇರಿ ಹುಕ್ಕೇರಿಮಠದ ಸದಾಶಿವಶ್ರೀಗಳಿಗೆ ಭಕ್ತರು ಪಾದಪೂಜೆ ಸಲ್ಲಿಸುವ ಮೂಲಕ ಗುರು ಪೂರ್ಣಿಮೆ ಆಚರಿಸಿದರು. ಭಕ್ತರು ಮುಂಜಾನೆಯಿಂದಲೇ ಶ್ರೀಗಳಿಗೆ ಬಿಲ್ವಪತ್ರೆಹಾರ ಹಾಕಿ ಸರತಿಯಂತೆ ಪಾದಪೂಜೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಭಕ್ತರು ಗುರುವಿನ ಗುಲಾಮನಾಗುವತನಕ ದೊರೆಯಣ್ಣ ಮುಕುತಿ ಅಂತಾ ಹಿರಿಯರೇ ಹೇಳಿದ್ದಾರೆ. ಗುರು ಪೂರ್ಣಿಮೆಯಂದು ಸಮಾಜದ ಗುರುಗಳ ಪಾದಪೂಜೆ ಅವಕಾಶ ಸಿಕ್ಕಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು. ಗುರುಗಳ ಆಶೀರ್ವಾದ ಸದಾ ತಮ್ಮ ಮೇಲೆ ಇರಲಿ ಎಂದು ಬೇಡಿಕೊಂಡರು. ಗುರು ಪೂರ್ಣಿಮೆ ಅಂಗವಾಗಿ ಮಠದ ಲಿಂಗೈಕ್ಯ ಶಿವಲಿಂಗಶ್ರೀ ಮತ್ತು ಶಿವಬಸವಶ್ರೀಗಳ ಗದ್ದುಗೆಯನ್ನ ಪುಷ್ಪಗಳಿಂದ ಅಲಂಕರಿಸಲಾಗಿತ್ತು.
Body:KN_HVR_03_SADASHIVSRI_PAADPUJE_SCRIPT_7202143

Conclusion:KN_HVR_03_SADASHIVSRI_PAADPUJE_SCRIPT_7202143

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.