ETV Bharat / state

ಹಾನಗಲ್ : ವಿದ್ಯುತ್​ ಸ್ಪರ್ಶಿಸಿ ರೈತ ಸಾವು - Haveri Farmer Death

ವಿದ್ಯುತ್​ ಸ್ಪರ್ಶಿಸಿ ರೈತನೋರ್ವ ಮೃತಪಟ್ಟಿರುವ ಘಟನೆ ಹಾನಗಲ್ ತಾಲೂಕಿನ ಮಲಗುಂದಲ್ಲಿ ನಡೆದಿದೆ.

Haveri Farmer Death
ವಿದ್ಯುತ್​ ಸ್ಪರ್ಶಿಸಿ ರೈತ ಸಾವು
author img

By

Published : Jul 20, 2020, 4:10 PM IST

ಹಾನಗಲ್ : ಬೋರ್​ವೆಲ್ ಪಂಪ್​ನ ಸ್ವಿಚ್​ ಹಾಕಲು ಹೋದ ವೇಳೆ ವಿದ್ಯುತ್​ ಸ್ಪರ್ಶಿಸಿ ರೈತ ಮೃತಪಟ್ಟ ಘಟನೆ ತಾಲೂಕಿನ ಮಲಗುಂದ ಗ್ರಾಮದಲ್ಲಿ ನಡೆದಿದೆ.

ನಾಗಪ್ಪ ಹೊಂಕಣ (41) ಮೃತ ದುರ್ದೈವಿ. ಜಮೀನಿನಲ್ಲಿ ಭತ್ತ ನಾಟಿ ಮಾಡಲು ತಯಾರಿ ‌ನಡೆಸುತಿದ್ದ ರೈತ ನಾಗಪ್ಪ, ನೀರು ಬಿಡಲು ಪಂಪ್​​ ಸ್ಚಿಚ್​ ಹಾಕಲು ತೆರಳಿದ್ದ ವೇಳೆ ವಿದ್ಯುತ್​ ತಗುಲಿ ಕೊನೆಯುಸಿರೆಳೆದಿದ್ದಾನೆ.

ಘಟನಾ ಸ್ಥಳಕ್ಕೆ ಆಡೂರ ಠಾಣೆಯ ಪಿಎಸ್​ಐ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.