ETV Bharat / state

ರೈಲ್ವೆ ಎಂಜಿನ್​​ನಲ್ಲಿ ಡೀಸೆಲ್​ ಲೀಕ್​.. ಬಕೆಟ್​, ಬಿಂದಿಗೆ ಹಿಡಿದು ಕ್ಯೂ ನಿಂತ ಜನ - ಹಾವೇರಿಯ ಯಲ್ವಿಗಿಯಲ್ಲಿ ರೈಲಿನಲ್ಲಿ ಡೀಸೆಲ್​ ಲೀಕ್​

ಬೆಂಗಳೂರಿನಿಂದ ಬಂದ ರೈಲನ್ನು ಯಲ್ವಿಗಿ ಜಂಕ್ಷನ್​​ನಲ್ಲಿ ನಿಲ್ಲಿಸಿದ್ದ ಸಂದರ್ಭದಲ್ಲಿ ಎಂಜಿನ್​​ನಲ್ಲಿ ಡೀಸೆಲ್​ ಸೋರಿಕೆಯಾಗಿದೆ.

ರೈಲ್ವೆ ಎಂಜಿನ್​​ನಲ್ಲಿ ಡೀಸೆಲ್​ ಲೀಕ್, Diesel leak in railway engine at haveri
ರೈಲ್ವೆ ಎಂಜಿನ್​​ನಲ್ಲಿ ಡೀಸೆಲ್​ ಲೀಕ್
author img

By

Published : Dec 3, 2019, 9:48 AM IST

ಹಾವೇರಿ: ರೈಲ್ವೆ ಎಂಜಿನ್​ನಿಂದ ಸೋರಿಕೆಯಾಗುತ್ತಿದ್ದ ಡೀಸೆಲ್​​ಅನ್ನು ಜನ ಕ್ಯೂ ನಿಂತು ಬಕೆಟ್​, ಬಾಟಲಿಯಲ್ಲಿ ಹಿಡಿದುಕೊಂಡು ಹೋದ ಘಟನೆ ಜಿಲ್ಲೆಯ ಯಲ್ವಿಗಿಯಲ್ಲಿ ನಡೆದಿದೆ.

ಬೆಂಗಳೂರಿನಿಂದ ಬಂದ ರೈಲನ್ನು ಯಲ್ವಿಗಿ ಜಂಕ್ಷನ್​​ನಲ್ಲಿ ನಿಲ್ಲಿಸಿದ್ದ ಸಂದರ್ಭದಲ್ಲಿ ಎಂಜಿನ್​​ನಲ್ಲಿ ಡೀಸೆಲ್​ ಸೋರಿಕೆಯಾಗುತ್ತಿರುವುದು ಕಂಡುಬಂದಿದೆ.

ರೈಲ್ವೆ ಎಂಜಿನ್​​ನಲ್ಲಿ ಡೀಸೆಲ್​ ಲೀಕ್

ಇದನ್ನು ಗಮಿಸಿದ ಜನರು ಬಕೆಟ್​, ಬಾಟಲಿ, ಬಿಂದಿಗೆ ಹಿಡಿದು ಬಂದು ಡೀಸೆಲ್ ತುಂಬಿಕೊಂಡಿದ್ದಾರೆ. ಡೀಸೆಲ್​ ತುಂಬಿಸಿಕೊಳ್ಳುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

Intro:Body:

ರೈಲ್ವೆ ಎಂಜಿನ್​​ನಲ್ಲಿ ಡೀಸೆಲ್​ ಲೀಕ್​.. ಬಕೆಟ್​, ಬಿಂದಿಗೆ ಹಿಡಿದು ಕ್ಯೂ ನಿಂತ ಜನ

ಹಾವೇರಿ: ರೈಲ್ವೆ ಎಂಜಿನ್​ನಿಂದ ಸೋರಿಕೆಯಾಗುತ್ತಿದ್ದ ಡೀಸೆಲ್​​ಅನ್ನು ಜನ ಕ್ಯೂ ನಿಂತು ಬಕೆಟ್​, ಬಾಟಲಿಯಲ್ಲಿ ಹಿಡಿದುಕೊಂಡು ಹೋದ ಘಟನೆ ಹಾವೇರಿ ಜಿಲ್ಲೆಯ ಯಲ್ವಿಗಿಯಲ್ಲಿ ನಡೆದಿದೆ. 

ಬೆಂಗಳೂರಿನಿಂದ ಬಂದಿದ್ದ ರೈಲು ಯಲ್ವಿಗಿ ಜಂಕ್ಷನ್​​ನಲ್ಲಿ ನಿಲ್ಲಿಸುರವಾಗ ಎಂಜಿನ್​​ನಲ್ಲಿ ಡೀಸೆಲ್​ ಸೋರಿಕೆಯಾಗುತ್ತಿರುವುದು ಕಂಡುಬಂತು. 

ಕೂಡಲೇ ಬಕೆಟ್​, ಬಾಟಲಿ, ಬಿಂದಿಗೆ ಹಿಡಿದು ಬಂದ ಜನರು ಅದನ್ನು ತುಂಬಿಕೊಂಡು ಮನೆಕಡೆಗೆ ನಡೆದರು. ಜನರು ಡೀಸೆಲ್​ ತುಂಬಿಸಿಕೊಳ್ಳುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.