ETV Bharat / state

ಪೊಲೀಸ್​​ ಸಿಬ್ಬಂದಿಗೆ ಕೊರೊನಾ: ಹಾವೇರಿಯ ಶಹರ ಠಾಣೆ ಸೀಲ್​ ಡೌನ್​ - havri corona news

ಜಿಲ್ಲೆಯಲ್ಲಿ ಮೂವರು ಪೊಲೀಸ್ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದದೆ. ಆದ್ರೆ ರೋಗ ಲಕ್ಷಣಗಳು ಕಂಡು ಬಂದಿಲ್ಲ. ಹೀಗಾಗಿ ಎರಡನೇ ಬಾರಿ ವರದಿ ನೆಗಟೀವ್ ಬಂದರೆ ಸ್ಟೇಷನ್​ ಮತ್ತೊಮ್ಮೆ ಸ್ಯಾನಿಟೈಸ್​​ ಮಾಡಿ ಕಾರ್ಯರಂಭಿಸುವುದಾಗಿ ದೇವರಾಜ್ ತಿಳಿಸಿದರು.

Corona possitive to policeman i
ಶಹರಾ ಠಾಣೆ ಸೀಲ್​ಡೌನ್​
author img

By

Published : Jul 7, 2020, 6:58 PM IST

ಹಾವೇರಿ: ಪೊಲೀಸ್​​ ಸಿಬ್ಬಂದಿಯೊರ್ವನಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ ಶಹರ ಠಾಣೆಯನ್ನು ಸೀಲ್ ​ಡೌನ್ ಮಾಡಲಾಗಿದ್ದು, ಸ್ಟೇಷನ್ ಕಚೇರಿ ಕಾರ್ಯವನ್ನು ಪಕ್ಕದಲ್ಲಿರುವ ಟ್ರಾಫಿಕ್ ಪೊಲೀಸ್ ಸ್ಟೇಷನ್​ನಿಂದ ನಿರ್ವಹಿಸಲಾಗುತ್ತಿದೆ.

ಈಗಾಗಲೇ ಠಾಣೆಯನ್ನು ಎರಡು ಬಾರಿ ಸ್ಯಾನಿಟೈಸ್​​​ ಮಾಡಲಾಗಿದೆ. ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಯಾವದೇ ರೋಗಲಕ್ಷಣಗಳಿಲ್ಲ. ಹೀಗಾಗಿ ಮತ್ತೊಮ್ಮೆ ಗಂಟಲು ದ್ರವ ಪರೀಕ್ಷಿಸಿ ಸ್ಟೇಷನ್ ಆರಂಭಿಸುವುದಾಗಿ ಎಸ್​​ಪಿ ಕೆ.ಜಿ.ದೇವರಾಜ್ ತಿಳಿಸಿದ್ದಾರೆ.

ಶಹರ ಠಾಣೆ ಸೀಲ್​ ಡೌನ್​

ಜಿಲ್ಲೆಯಲ್ಲಿ ಮೂವರು ಪೊಲೀಸ್ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದದೆ. ಆದ್ರೆ ರೋಗ ಲಕ್ಷಣಗಳು ಕಂಡು ಬಂದಿಲ್ಲ. ಹೀಗಾಗಿ ಎರಡನೇ ಬಾರಿ ವರದಿ ನೆಗಟೀವ್ ಬಂದರೆ ಸ್ಟೇಷನ್​ ಮತ್ತೊಮ್ಮೆ ಸ್ಯಾನಿಟೈಸ್​​ ಮಾಡಿ ಕಾರ್ಯರಂಭಿಸುವುದಾಗಿ ದೇವರಾಜ್ ತಿಳಿಸಿದರು.

ಹಾವೇರಿ: ಪೊಲೀಸ್​​ ಸಿಬ್ಬಂದಿಯೊರ್ವನಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ ಶಹರ ಠಾಣೆಯನ್ನು ಸೀಲ್ ​ಡೌನ್ ಮಾಡಲಾಗಿದ್ದು, ಸ್ಟೇಷನ್ ಕಚೇರಿ ಕಾರ್ಯವನ್ನು ಪಕ್ಕದಲ್ಲಿರುವ ಟ್ರಾಫಿಕ್ ಪೊಲೀಸ್ ಸ್ಟೇಷನ್​ನಿಂದ ನಿರ್ವಹಿಸಲಾಗುತ್ತಿದೆ.

ಈಗಾಗಲೇ ಠಾಣೆಯನ್ನು ಎರಡು ಬಾರಿ ಸ್ಯಾನಿಟೈಸ್​​​ ಮಾಡಲಾಗಿದೆ. ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಯಾವದೇ ರೋಗಲಕ್ಷಣಗಳಿಲ್ಲ. ಹೀಗಾಗಿ ಮತ್ತೊಮ್ಮೆ ಗಂಟಲು ದ್ರವ ಪರೀಕ್ಷಿಸಿ ಸ್ಟೇಷನ್ ಆರಂಭಿಸುವುದಾಗಿ ಎಸ್​​ಪಿ ಕೆ.ಜಿ.ದೇವರಾಜ್ ತಿಳಿಸಿದ್ದಾರೆ.

ಶಹರ ಠಾಣೆ ಸೀಲ್​ ಡೌನ್​

ಜಿಲ್ಲೆಯಲ್ಲಿ ಮೂವರು ಪೊಲೀಸ್ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದದೆ. ಆದ್ರೆ ರೋಗ ಲಕ್ಷಣಗಳು ಕಂಡು ಬಂದಿಲ್ಲ. ಹೀಗಾಗಿ ಎರಡನೇ ಬಾರಿ ವರದಿ ನೆಗಟೀವ್ ಬಂದರೆ ಸ್ಟೇಷನ್​ ಮತ್ತೊಮ್ಮೆ ಸ್ಯಾನಿಟೈಸ್​​ ಮಾಡಿ ಕಾರ್ಯರಂಭಿಸುವುದಾಗಿ ದೇವರಾಜ್ ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.