ETV Bharat / state

ತಂದೆಯಿಂದಲೇ ಐದು ವರ್ಷದ ಮಗುವಿಗೆ ಕೊರೊನಾ ದೃಢ - Renebennuru latest news

ಇಂದು ರಾಣೆಬೆನ್ನೂರಲ್ಲಿ ಐದು ವರ್ಷದ ಮಗುವಿಗೆ ಕೊರೊ‌ನಾ ಸೋಂಕು ತಗುಲಿದೆ.

Ranebennuru
Ranebennuru
author img

By

Published : Jun 28, 2020, 7:44 PM IST

ರಾಣೆಬೆನ್ನೂರು: ಐದು ವರ್ಷದ ಹೆಣ್ಣು ಮಗುವಿಗೆ ಕೊರೊನಾ ಸೋಂಕು ತಗುಲಿದ್ದು, ಸೋಂಕಿತ ಕುಟುಂಬ ತೀವ್ರ ಆತಂಕಗೊಂಡಿದೆ.

ಇಲ್ಲಿನ ಮಾರುತಿ‌ ನಗರದ ವ್ಯಕ್ತಿಗೆ ಜೂ.24 ರಂದು ಕೊರೊನಾ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಸೋಂಕಿತನ ಪ್ರಾಥಮಿಕ ಸಂಪರ್ಕ ಹೊಂದಿದ್ದ ಕುಟುಂಬದ ಎಲ್ಲಾ ಸದಸ್ಯರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇದರಲ್ಲಿ P- 9411 ಪ್ರಾಥಮಿಕ ಸಂಪರ್ಕ ಹೊಂದಿದ್ದ ಐದು ವರ್ಷದ ಹೆಣ್ಣು ಮಗುವಿಗೆ ಇಂದು ಕೊರೊನಾ ಸೋಂಕು ತಗುಲಿದೆ.

ಸದ್ಯ ಸೋಂಕಿತ ವಾಸಿಸುತ್ತಿರುವ ಮಾರುತಿ ನಗರವನ್ನು ಈಗಾಗಲೇ ಕಂಟೈನ್ ಮೆಂಟ್ ಝೋನ್ ಆಗಿ ಪರಿವರ್ತಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.