ETV Bharat / state

ಕಂಟ್ರೋಲರ್ - ಕಂಡಕ್ಟರ್ ನಡುವೆ ಬಸ್ ನಿಲ್ದಾಣದಲ್ಲೇ ಡಿಶುಂ.. ಡಿಶುಂ...!

author img

By

Published : May 19, 2019, 3:55 PM IST

ಶಿಗ್ಗಾಂವಿ ಬಸ್ ನಿಲ್ದಾಣದ ಕಂಟ್ರೋಲರ್ ಎಂ.ಎನ್. ಶಿರಗುಪ್ಪಿ ಮತ್ತು ಕಂಡಕ್ಟರ್ ಶಂಕರಪ್ಪ ಮಧ್ಯೆ ಮಾರಾಮಾರಿ ನಡೆದಿದೆ. ಇಬ್ಬರ ಗಲಾಟೆ ಬಿಡಿಸಲು ಬಸ್​ ನಿಲ್ದಾಣದಲ್ಲಿದ್ದ ಜನರೇ ಹರಸಾಹಸ ಪಡಬೇಕಾಯಿತು.

ಕಂಟ್ರೋಲರ್ ಮತ್ತು ಕಂಡಕ್ಟರ್ ನಡುವೆ ಗಲಾಟೆ

ಹಾವೇರಿ: ಶಿಗ್ಗಾಂವಿ ಬಸ್​ ನಿಲ್ದಾಣದಲ್ಲಿ ಕಂಟ್ರೋಲರ್​​ ಮತ್ತು ಕಂಡಕ್ಟರ್​ ನಡುವೆ ಮಾರಾಮಾರಿ ನಡೆದಿದೆ. ಇಬ್ಬರ ಗಲಾಟೆ ಬಿಡಿಸಲು ಬಸ್​ ನಿಲ್ದಾಣದಲ್ಲಿದ್ದ ಜನರು ಹರಸಾಹಸ ಪಡಬೇಕಾಯಿತು.

ಬಸ್ ನಿಲ್ದಾಣದ ಕಂಟ್ರೋಲರ್ ಎಂ.ಎನ್. ಶಿರಗುಪ್ಪಿ ಮತ್ತು ಕಂಡಕ್ಟರ್ ಶಂಕರಪ್ಪ ಮಧ್ಯೆ ಗಲಾಟೆ ಆಗಿದೆ. ಬೇರೆ ರೂಟ್​​ಗೆ ಡ್ಯೂಟಿಗೆ ಹೋಗುವಂತೆ ಹೇಳಿದ್ದಕ್ಕೆ ಕಂಟ್ರೋಲರ್ ಜೊತೆ ಕಂಡಕ್ಟರ್​​ ಗಲಾಟೆ ಮಾಡಿದ್ದಾರೆ ಎನ್ನಲಾಗ್ತಿದೆ.

ಕಂಟ್ರೋಲರ್ ಮತ್ತು ಕಂಡಕ್ಟರ್ ನಡುವೆ ಗಲಾಟೆ

ಶಿಗ್ಗಾಂವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಡಿಪೋ ಮ್ಯಾನೇಜರ್​​ಗೆ ದೂರು ನೀಡಲು ಕಂಟ್ರೋಲರ್ ಮುಂದಾಗಿದ್ದಾರೆ.

Intro:ವಾಯುವ್ಯ ಸಾರಿಗೆ ಬಸ್ ಕಂಟ್ರೋಲರ್ ಮತ್ತು ಕಂಡಕ್ಟರ್ ಡಿಶುಂ ಡಿಶುಂ.
ಹಾವೇರಿ ಜಿಲ್ಲೆ ಶಿಗ್ಗಾಂವಿ ಬಸ್ ನಿಲ್ದಾಣದಲ್ಲಿ ಘಟನೆ.
ಶಿಗ್ಗಾಂವಿ ಬಸ್ ನಿಲ್ದಾಣದ ಕಂಟ್ರೋಲರ್ ಎಂ.ಎನ್.ಶಿರಗುಪ್ಪಿ ಮತ್ತು ಕಂಡಕ್ಟರ್ ಶಂಕರಪ್ಪ ನಡುವೆ ಡಿಶುಂ ಡಿಶುಂ.
ಇಬ್ಬರ ಡಿಶುಂ ಡಿಶುಂ ಬಿಡಿಸಲು ಜನರ ಹರಸಾಹಸ.
ಡಿಪೋ ಮ್ಯಾನೇಜರ್ ಗೆ ದೂರು ನೀಡಲು ಮುಂದಾದ ಕಂಟ್ರೋಲರ್.
ಬೇರೆ ರೂಟ್ ಗೆ ಡ್ಯೂಟಿಗೆ ಹೋಗುವಂತೆ ಹೇಳಿದ್ದಕ್ಕೆ ಕಂಟ್ರೋಲರ್ ಜೊತೆ ಗಲಾಟೆ ಮಾಡಿದ ಕಂಡಕ್ಟರ್.
ಶಿಗ್ಗಾಂವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ.Body:ವಾಯುವ್ಯ ಸಾರಿಗೆ ಬಸ್ ಕಂಟ್ರೋಲರ್ ಮತ್ತು ಕಂಡಕ್ಟರ್ ಡಿಶುಂ ಡಿಶುಂ.
ಹಾವೇರಿ ಜಿಲ್ಲೆ ಶಿಗ್ಗಾಂವಿ ಬಸ್ ನಿಲ್ದಾಣದಲ್ಲಿ ಘಟನೆ.
ಶಿಗ್ಗಾಂವಿ ಬಸ್ ನಿಲ್ದಾಣದ ಕಂಟ್ರೋಲರ್ ಎಂ.ಎನ್.ಶಿರಗುಪ್ಪಿ ಮತ್ತು ಕಂಡಕ್ಟರ್ ಶಂಕರಪ್ಪ ನಡುವೆ ಡಿಶುಂ ಡಿಶುಂ.
ಇಬ್ಬರ ಡಿಶುಂ ಡಿಶುಂ ಬಿಡಿಸಲು ಜನರ ಹರಸಾಹಸ.
ಡಿಪೋ ಮ್ಯಾನೇಜರ್ ಗೆ ದೂರು ನೀಡಲು ಮುಂದಾದ ಕಂಟ್ರೋಲರ್.
ಬೇರೆ ರೂಟ್ ಗೆ ಡ್ಯೂಟಿಗೆ ಹೋಗುವಂತೆ ಹೇಳಿದ್ದಕ್ಕೆ ಕಂಟ್ರೋಲರ್ ಜೊತೆ ಗಲಾಟೆ ಮಾಡಿದ ಕಂಡಕ್ಟರ್.
ಶಿಗ್ಗಾಂವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ.Conclusion:ವಾಯುವ್ಯ ಸಾರಿಗೆ ಬಸ್ ಕಂಟ್ರೋಲರ್ ಮತ್ತು ಕಂಡಕ್ಟರ್ ಡಿಶುಂ ಡಿಶುಂ.
ಹಾವೇರಿ ಜಿಲ್ಲೆ ಶಿಗ್ಗಾಂವಿ ಬಸ್ ನಿಲ್ದಾಣದಲ್ಲಿ ಘಟನೆ.
ಶಿಗ್ಗಾಂವಿ ಬಸ್ ನಿಲ್ದಾಣದ ಕಂಟ್ರೋಲರ್ ಎಂ.ಎನ್.ಶಿರಗುಪ್ಪಿ ಮತ್ತು ಕಂಡಕ್ಟರ್ ಶಂಕರಪ್ಪ ನಡುವೆ ಡಿಶುಂ ಡಿಶುಂ.
ಇಬ್ಬರ ಡಿಶುಂ ಡಿಶುಂ ಬಿಡಿಸಲು ಜನರ ಹರಸಾಹಸ.
ಡಿಪೋ ಮ್ಯಾನೇಜರ್ ಗೆ ದೂರು ನೀಡಲು ಮುಂದಾದ ಕಂಟ್ರೋಲರ್.
ಬೇರೆ ರೂಟ್ ಗೆ ಡ್ಯೂಟಿಗೆ ಹೋಗುವಂತೆ ಹೇಳಿದ್ದಕ್ಕೆ ಕಂಟ್ರೋಲರ್ ಜೊತೆ ಗಲಾಟೆ ಮಾಡಿದ ಕಂಡಕ್ಟರ್.
ಶಿಗ್ಗಾಂವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.