ETV Bharat / state

ಜೆಡಿಎಸ್ ನನಗೆ ಲೆಕ್ಕಕ್ಕೆ ಅಲ್ಲ: ಬಿಜೆಪಿ ಅಭ್ಯರ್ಥಿ ​ಬಿ.ಸಿ.ಪಾಟೀಲ್

ಜೆಡಿಎಸ್ ಲೆಕ್ಕಕ್ಕೆ ಇಲ್ಲ ಎಂದು ಹಿರೇಕೆರೂರು ಬಿಜೆಪಿ ಅಭ್ಯರ್ಥಿ ಅನರ್ಹ ಶಾಸಕ ಬಿ.ಸಿ.ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.

ಜೆಡಿಎಸ್ ನನಗೆ ಲೆಕ್ಕಕ್ಕೆ ಇಲ್ಲ: ಬಿಜೆಪಿ ಅಭ್ಯರ್ಥಿ ​ಬಿ.ಸಿ.ಪಾಟೀಲ್ ಹೇಳಿಕೆ
author img

By

Published : Nov 23, 2019, 3:17 PM IST

ಹಾವೇರಿ: ಜೆಡಿಎಸ್ ತಮಗೆ ಲೆಕ್ಕಕ್ಕೆ ಇಲ್ಲ ಎಂದು ಹಿರೇಕೆರೂರು ಬಿಜೆಪಿ ಅಭ್ಯರ್ಥಿ ಹಾಗು ಅನರ್ಹ ಶಾಸಕ ಬಿ.ಸಿ.ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.

ಜೆಡಿಎಸ್ ನನಗೆ ಲೆಕ್ಕಕ್ಕೆ ಇಲ್ಲ: ಬಿಜೆಪಿ ಅಭ್ಯರ್ಥಿ ​ಬಿ.ಸಿ.ಪಾಟೀಲ್ ಹೇಳಿಕೆ

ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಚಿಕ್ಕಯಡಚಿ ಮತ್ತು ಹಿರೇಯಡಚಿ ಗ್ರಾಮಗಳಲ್ಲಿ ಪ್ರಚಾರ ನಡೆಸಿ ಅವರು ಮಾತನಾಡಿದರು. ಹಿರೇಕೆರೂರಲ್ಲಿ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಬೆಂಬಲಿಸುವ ಕುರಿತಂತೆ ಮಾತನಾಡಿದ ಅವರು, ಪಕ್ಷೇತರ ಅಭ್ಯರ್ಥಿಗೆ ತಪ್ಪಿ ಯಾವ ರೀತಿ ಸಾವಿರಾರು ಓಟುಗಳು ಬೀಳುತ್ತವೆಯೋ ಅದೇ ರೀತಿ ಜೆಡಿಎಸ್‌ ಸಾವಿರ ಓಟು ತಗೆದುಕೊಂಡರೇ ಹೆಚ್ಚು ಎಂದು ವ್ಯಂಗ್ಯವಾಡಿದರು.

ಜೆಡಿಎಸ್​ಗೆ 2004 ರಲ್ಲಿ ಹಿರೇಕೆರೂರಿನಲ್ಲಿ ಅಸ್ತಿತ್ವವೇ ಇಲ್ಲದಂತಾಗಿತ್ತು. ನಾನು ಜೆಡಿಎಸ್ ಸೇರಿದ ಮೇಲೆ ಹಿರೇಕೆರೂರರಲ್ಲಿ ಜೆಡಿಎಸ್ ಅಸ್ತಿತ್ವಕ್ಕೆ ಬಂತು ಎಂದು ಬಿ.ಸಿ.ಪಾಟೀಲ್ ಅಭಿಪ್ರಾಯಪಟ್ಟರು. ಕಳೆದ 4 ಚುನಾವಣೆಗಳಲ್ಲಿ ಯು.ಬಿ.ಬಣಕರ್ ಮತ್ತು ನನ್ನ ನಡುವೆ ನೇರಸ್ಪರ್ಧೆ ಇತ್ತು. ಈಗ ನಾವಿಬ್ಬರು ಒಂದಾಗಿದ್ದೇವೆ. ನನ್ನ ಆಯ್ಕೆ ಬಹತೇಕ ಖಚಿತವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Intro:KN_HVR_01_BJP_CAMPAIGN_SCRIPT_7202143
ಜೆಡಿಎಸ್ ತಮಗೆ ಲೆಕ್ಕಕ್ಕೇ ಇಲ್ಲಾ ಎಂದು ಹಿರೇಕೆರೂರು ಬಿಜೆಪಿ ಅಭ್ಯರ್ಥಿ ಅನರ್ಹ ಶಾಸಕ ಬಿ.ಸಿ.ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ. ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಚಿಕ್ಕಯಡಚಿ ಮತ್ತು ಹಿರೇಯಡಚಿ ಗ್ರಾಮಗಳಲ್ಲಿ ಪ್ರಚಾರ ನಡೆಸಿ ಅವರು ಮಾತನಾಡುತ್ತಿದ್ದರು. ಹಿರೇಕೆರೂರಲ್ಲಿ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಬೆಂಬಲಿಸುವ ಕುರಿತಂತೆ ಮಾತನಾಡಿ ಅವರು ಪಕ್ಷೇತರ ಅಭ್ಯರ್ಥಿಗೆ ತಪ್ಪಿ ಯಾವ ರೀತಿ ಸಾವಿರಾರು ಓಟುಗಳು ಬೀಳುತ್ತವೆಯೋ ಅದೇ ರೀತಿ ಜೆಡಿಎಸ್‌ ಸಾವಿರ ಓಟು ತಗೆದುಕೊಂಡರೇ ಹೆಚ್ಚು ಎಂದು ಬಿ.ಸಿ.ಪಾಟೀಲ್ ವ್ಯಂಗ್ಯವಾಡಿದರು. ಜೆಡಿಎಸ್ 2004 ರಲ್ಲಿ ಹಿರೇಕೆರೂರಿನಲ್ಲಿ ಅಸ್ತಿಥ್ವವೇ ಇಲ್ಲದಂತಾಗಿತ್ತು ನಾನು ಜೆಡಿಎಸ್ ಸೇರಿದ ಮೇಲೆ ಹಿರೇಕೆರೂರರಲ್ಲಿ ಜೆಡಿಎಸ್ ಅಸ್ತಿತ್ವಕ್ಕೆ ಬಂತು ಎಂದ ಬಿ.ಸಿ.ಪಾಟೀಲ್ ಅಭಿಪ್ರಾಯಪಟ್ಟರು. ಕಳೆದ ನಾಲ್ಕು ಚುನಾವಣೆಗಳಲ್ಲಿ ಯು.ಬಿ.ಬಣಕಾರ್‌ ಮತ್ತು ನನ್ನ ನಡುವೆ ನೇರಸ್ಪರ್ಧೆ ಇತ್ತು. ಈಗ ನಾವಿಬ್ಬರು ಒಂದಾಗಿದ್ದೇವೆ. ನನ್ನ ಆಯ್ಕೆ ಬಹತೇಕ ಖಚಿತವಾಗಿದೆ ಎಂದು ಬಿ.ಸಿ.ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.
LOOK...........,
BYTE-01ಬಿ.ಸಿ.ಪಾಟೀಲ್, ಬಿಜೆಪಿ ಅಭ್ಯರ್ಥಿ ಅನರ್ಹ ಶಾಸಕBody:sameConclusion:same
ETV Bharat Logo

Copyright © 2024 Ushodaya Enterprises Pvt. Ltd., All Rights Reserved.