ETV Bharat / state

ಅಂತರಾಷ್ಟ್ರೀಯ ಯೋಗ ಉತ್ಸವ:ಹಾವೇರಿಯ 8 ಮಂದಿ ಭಾಗಿ - undefined

ಥಾಯ್ಲೆಂಡ್‌​ನಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಯೋಗ ಉತ್ಸವದಲ್ಲಿ ರಾಜ್ಯದ 8 ಮಂದಿ ಯೋಗಪಟುಗಳು ಭಾಗವಹಿಸುತ್ತಿದ್ದು, ಎಲ್ಲರೂ ಹಾವೇರಿ ಜಿಲ್ಲೆಯವರೇ ಎನ್ನುವುದು ವಿಶೇಷ.

ಅಂತರಾಷ್ಟ್ರೀಯ ಯೋಗ ಉತ್ಸವ
author img

By

Published : May 14, 2019, 9:42 PM IST

ಹಾವೇರಿ: ಮೇ 25 ಮತ್ತು 26 ರಂದು ಥಾಯ್ಲೆಂಡ್‌​ನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಯೋಗ ಉತ್ಸವದಲ್ಲಿ ಹಾವೇರಿ ಜಿಲ್ಲೆಯ 8 ಯೋಗಪಟುಗಳು ಭಾಗವಹಿಸಲಿದ್ದಾರೆ.

ಯೋಗಾಭ್ಯಾಸ ಮಾಡುತ್ತಿರುವ ಪಟುಗಳು

ಈ ಯೋಗ ಉತ್ಸವದಲ್ಲಿ 500ಕ್ಕೂ ಅಧಿಕ ಯೋಗಪಟುಗಳು ವೀರಭದ್ರಾಸನ ಹಾಕುವ ಮೂಲಕ ವಿಶ್ವ ದಾಖಲೆ ಬರೆಯಲಿದ್ದಾರೆ. ಈ ಕಾರ್ಯಕ್ರಮದ ಸಾನಿಧ್ಯವನ್ನು ಹಾವೇರಿ ಹುಕ್ಕೇರಿಮಠದ ಸದಾಶಿವಶ್ರೀಗಳು ವಹಿಸುತ್ತಿರುವುದು ವಿಶೇಷವಾಗಿದೆ.

ಬೆಂಗಳೂರಿನ ಯೋಗ ತರಬೇತಿ ಕೇಂದ್ರ ಮತ್ತು ಥಾಯ್ಲೆಂಡ್‌ನ ಪ್ರವಾಸೋದ್ಯಮ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ನಡೆಯತ್ತಿರುವ ಈ ಉತ್ಸವಕ್ಕೆ ಹಲವು ದೇಶಗಳಿಂದ ಸುಮಾರು 500 ಕ್ಕೂ ಅಧಿಕ ಯೋಗಪಟುಗಳು ಆಗಮಿಸಲಿದ್ದಾರೆ.

ಈ ಸ್ಪರ್ಧೆಯಲ್ಲಿ ದೇಶದ 80 ಯೋಗಪಟುಗಳು ಭಾಗವಹಿಸುತ್ತಿದ್ದು, ಅದರಲ್ಲಿ ರಾಜ್ಯದಿಂದ 8 ಯೋಗಪಟುಗಳು ಅವಕಾಶ ಪಡೆದಿದ್ದಾರೆ. ಉತ್ಸವದಲ್ಲಿ ಪಾಲ್ಗೊಳ್ಳುತ್ತಿರುವ 8 ಯೋಗಪಟುಗಳು ಹಾವೇರಿ ಜಿಲ್ಲೆಯವರೇ ಆಗಿರುವುದು ಜಿಲ್ಲೆಗೆ ವಿಶೇಷ ಗರಿಮೆಯಾಗಿದೆ.

ಈ ಸ್ಪರ್ಧೆಯಲ್ಲಿ ಭಾಗವಹಿಸಲಿರುವ ಜಿಲ್ಲೆಯ ಯೋಗಪಟುಗಳು ಪ್ರತಿನಿತ್ಯ ಐದು ತಾಸಿಗೂ ಅಧಿಕ ಕಾಲ ಯೋಗಾಭ್ಯಾಸ ನಡೆಸುತ್ತಿದ್ದಾರೆ ಯೋಗಸ್ಪರ್ಧೆಯ ರಾಜ್ಯ ಸಂಚಾಲಕ ಪ್ರೇಮಕುಮಾರ್ ಮುದ್ದಿ ತಿಳಿಸಿದರು.

sample description

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.