ETV Bharat / state

ಹಾಸನದಲ್ಲಿ 'ಉಗುಳು ದಾಳಿ'ಕೋರನಿಗೆ ಹಿಗ್ಗಾಮುಗ್ಗಾ ಥಳಿತ - The arrest of a man who was spitting in front of the house

ಹಾಸನದ ವಿಜಯನಗರ ಸಮೀಪದ ಐದಾರು ಮನೆಗಳ ಮುಂದೆ ಅನುಮಾನಾಸ್ಪದವಾಗಿ ಓಡಾಡಿಕೊಂಡು, ಮನೆಯ ಗೇಟಿನ ಮುಂಭಾಗ ಉಗುಳಿ ಹೋಗುತ್ತಿದ್ದ ವ್ಯಕ್ತಿಯನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ.

The arrest of a man who was spitting in front of the house
ಮನೆಯ ಮುಂದೆ ಉಗುಳಿ ಹೋಗುತ್ತಿದ್ದ ವ್ಯಕ್ತಿಯ ಬಂಧನ
author img

By

Published : Apr 18, 2020, 12:11 PM IST

ಹಾಸನ: ಮನೆಗಳ ಮುಂದೆ ಉಗುಳಿ ಅನುಮಾನಾಸ್ಪದವಾಗಿ ಹೋಗುತ್ತಿದ್ದ ವ್ಯಕ್ತಿಯನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಬಂಧಿಸಿ ಕರೆದೊಯ್ದಿದ್ದಾರೆ.

ನಗರದ ವಿಜಯನಗರ ಸಮೀಪದ ಐದಾರು ಮನೆಗಳ ಮುಂದೆ ಅನುಮಾನಾಸ್ಪದವಾಗಿ ಓಡಾಡಿಕೊಂಡು, ಮನೆಯ ಗೇಟಿನ ಮುಂಭಾಗ ಉಗುಳಿ ಹೋಗುತ್ತಿದ್ದ ವ್ಯಕ್ತಿಯನ್ನು ಸ್ಥಳೀಯರು ಹಿಡಿದು ಪ್ರಶ್ನಿಸಿದ್ದರು. ಆದರೆ ಆ ವ್ಯಕ್ತಿ ಯಾವುದೇ ಉತ್ತರ ನೀಡದೇ ಸ್ಥಳದಿಂದ ಓಡಲು ಮುಂದಾದಾಗ ಸ್ಥಳೀಯರು ಆತನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಮನೆಯ ಮುಂದೆ ಉಗುಳಿ ಹೋಗುತ್ತಿದ್ದ ವ್ಯಕ್ತಿಯ ಬಂಧನ

ನಂತರ ಆರೋಗ್ಯ ಇಲಾಖೆ ಹಾಗೂ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ಹಿನ್ನೆಲೆ, ಆರೋಗ್ಯ ಇಲಾಖೆಯ ತುರ್ತು ವಾಹನ ಆಗಮಿಸಿ ಆತನನ್ನು ತಪಾಸಣೆಗೆ ಒಳಪಡಿಸಿದ್ದು, ತನಿಖೆ ಮುಂದುವರಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.