ETV Bharat / state

ಎತ್ತಿನ ಹೊಳೆ ನೀರಾವರಿ ಯೋಜನೆ ವಿಳಂಬಕ್ಕೆ ರೇವಣ್ಣ ನೇರ ಹೊಣೆ : ಬಿ. ಶಿವರಾಂ

author img

By

Published : Sep 2, 2019, 11:50 AM IST

2014ರಲ್ಲಿ ಮಂಜೂರಾತಿ ನೀಡಲಾದ ಎತ್ತಿನ ಹೊಳೆ ನೀರಾವರಿ ಯೋಜನೆ 5 ವರ್ಷ ಕಳೆದರೂ ಕಾಮಗಾರಿ ಸಮರ್ಪಕವಾಗಿ ನಡೆಯುತ್ತಿಲ್ಲ, ವಿಳಂಬಕ್ಕೆ ಮಾಜಿ ಸಚಿವ ರೇವಣ್ಣ ನೇರ ಹೊಣೆ ಎಂದು ಮಾಜಿ ಸಚಿವ ಬಿ. ಶಿವರಾಂ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ಅಭಿವೃದ್ಧಿ ಅಂದರೆ ಇದೇನಾ, ಮೈತ್ರಿ ಎಂದರೆ ಇದೇನಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಜಿ ಸಚಿವ ಬಿ. ಶಿವರಾಂ

ಹಾಸನ : 2014ರಲ್ಲಿ ಮಂಜೂರಾತಿ ನೀಡಲಾದ ಎತ್ತಿನ ಹೊಳೆ ನೀರಾವರಿ ಯೋಜನೆ 5 ವರ್ಷ ಕಳೆದರೂ ಕಾಮಗಾರಿ ಸಮರ್ಪಕವಾಗಿ ನಡೆಯುತ್ತಿಲ್ಲ, ವಿಳಂಬಕ್ಕೆ ಮಾಜಿ ಸಚಿವ ರೇವಣ್ಣ ನೇರ ಹೊಣೆ ಎಂದು ಮಾಜಿ ಸಚಿವ ಬಿ. ಶಿವರಾಂ ಆರೋಪಿಸಿದ್ದಾರೆ.

ಎತ್ತಿನ ಹೊಳೆ ನೀರಾವರಿ ಯೋಜನೆ ವಿಳಂಬಕ್ಕೆ ರೇವಣ್ಣ ನೇರ ಹೊಣೆ : ಬಿ. ಶಿವರಾಂ

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿ. ಶಿವರಾಂ, ಎತ್ತಿನಹೊಳೆ ಕಾಮಗಾರಿ ಮಂಜೂರಾತಿ ವೇಳೆ 4,128 ಕೋಟಿ ಬಿಡುಗಡೆ ಮಾಡಲಾಗಿತ್ತು. ಈಗಾಗಲೇ 3,000 ಕೋಟಿ ಹಣ ಯೋಜನೆ ಅನುಷ್ಠಾನಕ್ಕೆ ವ್ಯಹಿಸಲಾಗಿದೆ, ಅದರೂ ಕಾಮಗಾರಿ ಸಮರ್ಪಕವಾಗಿ ಕಾರ್ಯಗತವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಸಚಿವ ರೇವಣ್ಣನನ್ನು ದೂರಿದ ಅವರು, ಅಭಿವೃದ್ಧಿ ಅಂದರೆ ಇದೇನಾ, ಮೈತ್ರಿ ಎಂದರೆ ಇದೇನಾ ಎಂದು ಆಕ್ರೋಶ ವ್ಯಕ್ತಪಡಿಸಿ, ನಾನ್ಯಾವತ್ತೂ ಮಾಜಿ ಸಚಿವರನ್ನು ಬೆಂಬಲಿಸಿಲ್ಲ ಎಂದರು. ಜೊತೆಗೆ ಹಾಸನದ ರಸ್ತೆಗಳನ್ನು ಎರಡು ದಿನದಲ್ಲಿ ವಿಸ್ತರಣೆ ಮಾಡಲು ಇರುವ ಮನಸ್ಸು ಎತ್ತಿನಹೊಳೆ ಯೋಜನೆ ಜಾರಿಗೆ ಇರಲಿಲ್ಲ ಎಂದರು. ಒಟ್ಟಾರೆ, ರೇವಣ್ಣ ಅವರ ಆಡಳಿತದಿಂದಲೇ ಎತ್ತಿನ ಹೊಳೆ ಯೋಜನೆ ನೆನೆಗುದಿಗೆ ಬಿದ್ದಿದೆ ಎಂದರು.

Intro:ಹಾಸನ; ೨೦೧೪ ರಲ್ಲಿ ಮಂಜುರಾತಿ ನೀಡಲಾದ ಎತ್ತಿನ ಹೊಳೆ ನೀರಾವರಿ ಯೋಜನೆ ೫ ವರ್ಷ ಕಳೆದರು ಸಹ ಕಾಮಗಾರಿ ಸಮರ್ಪಕವಾಗಿ ನಡೆಯುತ್ತಿಲ್ಲಾ; ವಿಳಂಬಕ್ಕೆ ಮಾಜಿ ಸಚಿವ ರೇವಣ್ಣ, ನೇರ ಹೊಣೆ ಎಂದು ಮಾಜಿ ಸಚಿವ ಬಿ. ಶಿವರಾಂ ಆರೋಪಿಸಿದರು.
Body:ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಎತ್ತಿನಹೊಳೆ ಕಾಮಗಾರಿ ಮಂಜುರಾತಿ ವೇಳೆ ೪೧೨೮ ಕೋಟಿ ಬಿಡುಗಡೆ ಮಾಡಲಾಗಿತ್ತು ಈಗಾಗಲೇ ೩೦೦೦ ಕೋಟಿ ಹಣ ಯೋಜನೆ ಅನುಷ್ಟಾನಕ್ಕೆ ವ್ಯಹಿಸಲಾಗಿದೆ ಅದರೂ ಕಾಮಗಾರಿ ಸಮರ್ಪಕವಾಗಿ ಕಾರ್ಯಗತವಾಗುತ್ತಿಲ್ಲಾ ಎಂದು ದೂರಿದ ಅವರು, ಅಭಿವೃದ್ಧಿ ಅಂದರೆ ಇದೇನಾ? ನಾನ್ಯಾವತ್ತು ಮಾಜಿ ಸಚಿವರನ್ನು ಬೆಂಬಲಿಸಿಲ್ಲ : ಇನ್ನು ಮೈತ್ರಿ ಎಂದರೆ ಇದೇನಾ ಎಂದು ಆಕ್ರೋಶ ವ್ಯಕ್ತಪಡಿಸಿದ ಬಿ.ಶಿವರಾಂ ಅವರು ಹಾಸನದ ರಸ್ತೆಗಳನ್ನು ಎರಡು ದಿನದಲ್ಲಿ ಅಗಲೀಕರಣ ಮಾಡಲು ಇರುವ ಮನಸ್ಸು ಎತ್ತಿನಹೊಳೆ ಯೋಜನೆ ಜಾರಿಗೆ ಇರಲಿಲ್ಲ ಎಂದರಲ್ಲದೆ. ರೇವಣ್ಣ ಅವರ ಆಡಳಿತದಿಂದಲೇ ಎತ್ತಿನ ಹೊಳೆ ಯೋಜನೆ ನೆನೆಗುದಿಗೆ ಬಿದ್ದಿದೆ ಎಂದು ದೂರಿದರು. Conclusion:- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.