ETV Bharat / state

ರಾಜ್ಯದಲ್ಲಿ ಆಗಿರೋ ನಷ್ಟ ಎನ್​ಡಿಆರ್​ಎಫ್ ನಿಯಮಾವಳಿಗಳ ಅಡಿ ಬರೋದಿಲ್ಲ: ಮಾಧುಸ್ವಾಮಿ - J.C. Madhuswamy

ರಾಜ್ಯದಲ್ಲಿ ಆಗಿರೋ ನೆರೆಹಾನಿ ಎನ್​ಡಿಆರ್​ಎಫ್ ನಿಯಮಾವಳಿಗಳ ಅಡಿ ಬರೋದಿಲ್ಲ. ನಾನು ಸ್ಪಷ್ಟವಾಗಿ ಹೇಳ್ತೇನೆ. ರಾಜ್ಯದಲ್ಲಿ 32 ಸಾವಿರ ಕೋಟಿ ನಷ್ಟವಾಗಿದೆ ಎಂದು ಮನವಿ ಸಲ್ಲಿಸಿರೋದು ನಿಜ. ಆದ್ರೆ, ಎನ್​ಡಿಆರ್​ಎಫ್ ನಿಯಮಾವಳಿ ಪ್ರಕಾರ ನಮಗೆ ಅರ್ಹತೆ ಇಲ್ಲ ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ.

ರಾಜ್ಯದಲ್ಲಿ ಆಗಿರೋ ನಷ್ಟ ಎನ್​ಡಿಆರ್​ಎಫ್ ನಿಯಮಾವಳಿಗಳ ಅಡಿ ಬರೋದಿಲ್ಲ: ಮಾಧುಸ್ವಾಮಿ ಸ್ಪಷ್ಟನೆ
author img

By

Published : Sep 7, 2019, 9:57 PM IST

ಹಾಸನ: ರಾಜ್ಯದಲ್ಲಿ ಆಗಿರೋ ನೆರೆಹಾನಿ ಎನ್​ಡಿಆರ್​ಎಫ್ ನಿಯಮಾವಳಿಗಳ ಅಡಿ ಬರೋದಿಲ್ಲ. ನಾನು ಸ್ಪಷ್ಟವಾಗಿ ಹೇಳ್ತೇನೆ. ರಾಜ್ಯದಲ್ಲಿ 32 ಸಾವಿರ ಕೋಟಿ ನಷ್ಟವಾಗಿದೆ ಎಂದು ಮನವಿ ಸಲ್ಲಿಸಿರೋದು ನಿಜ. ಆದ್ರೆ, ಎನ್​ಡಿಆರ್​ಎಫ್ ನಿಯಮಾವಳಿ ಪ್ರಕಾರ ನಮಗೆ ಅರ್ಹತೆ ಇಲ್ಲ ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ.

ರಾಜ್ಯದಲ್ಲಿ ಆಗಿರೋ ನಷ್ಟ ಎನ್​ಡಿಆರ್​ಎಫ್ ನಿಯಮಾವಳಿಗಳ ಅಡಿ ಬರೋದಿಲ್ಲ: ಮಾಧುಸ್ವಾಮಿ ಸ್ಪಷ್ಟನೆ

ರಾಜ್ಯದಲ್ಲಿ ಆಗಿರುವ ನೆರೆಹಾನಿಗೆ ಸೂಕ್ತ ಪರಿಹಾರವನ್ನ ಕೇಂದ್ರ ಸರ್ಕಾರ ನೀಡಿಲ್ಲ ಎಂಬ ಪ್ರಶ್ನೆಗೆ ಮಾತನಾಡಿದ ಅವರು, ಆಗಿರೋ ನಷ್ಟದಲ್ಲಿ ನಮಗೆ ಎನ್​ಡಿಆರ್​ಎಫ್ ನಿಯಮಾವಳಿ ಪ್ರಕಾರ ಕಾಲು ಭಾಗ ಅರ್ಹತೆಯೂ ಇಲ್ಲ. ನಮ್ಮ ನೀರಾವರಿ ಇಲಾಖೆಯ ಅಡಿಯಲ್ಲಿ 454 ಕೋಟಿ ನಷ್ಟವಾಗಿದೆ. ಎನ್​ಡಿಆರ್​ಎಫ್ ನಿಯಮದ ಪ್ರಕಾರ ಬೆಲೆ ಕಟ್ಟಿದ್ರೆ ನಮ್ಮ ಇಲಾಖೆಗೆ ಪರಿಹಾರ ಸಿಗೋದು 11 ಕೋಟಿಯಷ್ಟು ಮಾತ್ರ. ಹಾಗಾಗಿ ನಾವು ನಿಯಮಾವಳಿ ಬಿಟ್ಟು ಪ್ಯಾಕೇಜ್ ಮಾಡಿ ಪರಿಹಾರ ನೀಡಿ ಎಂದು ಒತ್ತಡ ಹಾಕಿದ್ದೇವೆ ಎಂದ್ರು.

ರಾಜ್ಯದ ನೆರೆ ಹಾವಳಿ ವೀಕ್ಷಿಸಲು ಪ್ರಧಾನಿ ಬಾರದ ಟೀಕೆಗೆ ಉತ್ತರಿಸಿದ ಮಾಧುಸ್ವಾಮಿ, ಪ್ರಧಾನಿಗೆ ಇರುವಷ್ಟು ಅಧಿಕಾರವನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಕೊಟ್ಟಿದ್ದಾರೆ. ಹಾಗಾಗಿ ಅವರು ಬಂದು ನೋಡಿದ್ದಾರೆ. ನಿರ್ಮಾಲಾ ಸೀತಾರಾಮನ್ ಕೂಡ ನೋಡಿದ್ದಾರೆ. ಪ್ರಧಾನಿಯೇ ಬಂದು ನೋಡಬೇಕು ಎನ್ನೋದು ಸರಿಯಲ್ಲ ಎಂದು ಪ್ರಧಾನಿ ಬಗ್ಗೆ ಮಾತನಾಡಿದ್ದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಮೈತ್ರಿ ಸರ್ಕಾರದ ಹಲವರಿಗೆ ತಿರುಗೇಟು ನೀಡಿದ್ರು.

Intro:ಹಾಸನ: ರಾಜ್ಯದಲ್ಲಿ ಆಗಿರೋ ನಷ್ಟ ಎನ್.ಡಿ.ಆರ್.ಎಫ್.ನಿಯಮಾವಳಿ ಅಡಿ ಬರೋದೆ ಇಲ್ಲ. ನಾನು ಸ್ಪಷ್ಟವಾಗಿ ಹೇಳ್ತೇನೆ ರಾಜ್ಯದಲ್ಲಿ 32 ಸಾವಿರ ಕೋಟಿ ನಷ್ಟವಾಗಿದೆ ಎಂದು ಮನವಿ ಸಲ್ಲಿಸಿರೋದು ನಿಜ. ಆದ್ರೆ ಎನ್.ಡಿ.ಆರ್.ಎಫ್. ನಿಯಮಾವಳಿ ಪ್ರಕಾರ ನಮಗೆ ಅರ್ಹತೆ ಇಲ್ಲಾ ಅಂತ ಕೇಂದ್ರದ ಅಸಲಿ ಸತ್ಯವನ್ನ ಬಿಚ್ಚಿಟ್ಟು ಮಾತನಾಡಿದ್ರು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ..

ರಾಜ್ಯದಲ್ಲಿ ಆಗಿರೋ ನೆರೆ ಹಾನಿಗೆ ಸೂಕ್ತ ಪರಿಹಾರವನ್ನ ಕೇಂದ್ರ ಸರ್ಕಾರ ನೀಡಿಲ್ಲ ಎಂಬ ಪ್ರಶ್ನೆಗೆ ಮಾತನಾಡಿದ ಅವರು ಆಗಿರೋ ನಷ್ಟದಲ್ಲಿ ನಮಗೆ ಎನ್. ಡಿ.ಆರ್.ಎಫ್. ನಿಯಮಾವಳಿ ಪ್ರಕಾರ ಕಾಲು ಭಾಗ ಅರ್ಹತೆಯೂ ನಮಗಿಲ್ಲ. ನಮ್ಮ ನೀರಾವರಿ ಇಲಾಖೆಯ ಅಡಿಯಲ್ಲಿ 454 ಕೋಟಿ ನಷ್ಟವಾಗಿದೆ. ಎನ್.ಡಿ.ಆರ್.ಎಫ್. ನಿಯಮದ ಪ್ರಕಾರ ಬೆಲೆ ಕಟ್ಟಿದ್ರೆ ನಮ್ಮ ಇಲಾಖೆಗೆ ಪರಿಹಾರ ಸಿಗೋದು 11 ಕೋಟಿಯಷ್ಟು ಮಾತ್ರ. ಹಾಗಾಗಿ ನಾವು ನಿಯಮಾವಳಿ ಬಿಟ್ಟು ಪ್ಯಾಕೇಜ್ ಮಾಡಿ ಪರಿಹಾರ ನೀಡಿ ಎಂದು ಒತ್ತಡ ಹಾಕಿದ್ದೇವೆ ಎಂದ್ರು.

ರಾಜ್ಯದ ನೆರೆ ಹಾವಳಿ ವೀಕ್ಷಿಸಲು ಪ್ರಧಾನಿ ಬಾರದ ಟೀಕೆಗೆ ಮಾಧುಸ್ವಾಮಿ ಪ್ರಧಾನಿಗೆ ಇರುವಷ್ಟು ಅಧಿಕಾರವನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ ಗೆ ಕೊಟ್ಟಿದ್ದಾರೆ. ಹಾಗಾಗಿ ಅವರು ಬಂದು ನೋಡಿದ್ದಾರೆ, ನಿರ್ಮಾಲಾ ಸೀತಾರಾಮನ್ ಕೂಡ ನೋಡಿದ್ದಾರೆ. ಪ್ರಧಾನಿಯೇ ಬಂದು ನೋಡಬೇಕು ಎನ್ನೋದು ಸರಿಯಲ್ಲ ಎಂದು ಪ್ರಧಾನಿ ಬಗ್ಗೆ ಮಾತನಾಡಿದ್ದ ಕೆ.ಪಿ.ಸಿ.ಸಿ.ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಮೈತ್ರಿ ಸರ್ಕಾರದ ಹಲವರಿಗೆ ತಿರುಗ ತಿರುಗೇಟು ನೀಡಿದ್ರು.

ಬೈಟ್: ಜೆ.ಸಿ. ಮಾಧುಸ್ವಾಮಿ, ಸಣ್ಣ ನೀರಾವರಿ ಸಚಿವ.

Body:0

Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.