ETV Bharat / state

ಹಾಸನಾಂಬೆಯ ವೀಕ್ಷಣೆಗೆ ವರುಣನ ಅಡ್ಡಿ: ಮಳೆ ಲೆಕ್ಕಿಸದೆ ದರ್ಶನ ಪಡೆದ ಭಕ್ತರು

author img

By

Published : Oct 23, 2019, 5:49 AM IST

Updated : Oct 23, 2019, 7:02 AM IST

ಮಳೆ ಬಂದರೂ ಲೆಕ್ಕಿಸದ ಭಕ್ತರು ಸರದಿ ಸಾಲಿನಲ್ಲಿ ನಿಂತು ಹಾಸನದ ಅಧಿ ದೇವತೆ ಹಾಸನಾಂಬೆಯ ದರ್ಶನ ಪಡೆದರು.

ಭಕ್ತರು

ಹಾಸನ: ಅಧಿ ದೇವತೆ ಹಾಸನಾಂಬೆಯ ದರ್ಶನ ಪಡೆಯಲು ಭಕ್ತರು ಮಳೆ ಲೆಕ್ಕಿಸದೆ ಸರದಿಯಲ್ಲಿ ನಿಂತು ದೇವಿಯ ದರ್ಶನ ಪಡೆದು ಪುನೀತರಾದರು.

ಉಚಿತವಾಗಿ ದೇವಿಯ ದರ್ಶನ ಮಾಡಲು ಬಂದವರಿಗೆ ರಕ್ಷಣೆಯ ಸೀಟುಗಳನ್ನು ಹಾಕಲಾಗಿದೆ. ಆದರೆ, 1 ಸಾವಿರ ರೂ. ಟಿಕೆಟ್ ಪಡೆದು ಮತ್ತು ಪಾಸ್‌ನಲ್ಲಿ ನೇರ ದೇವಿ ದರ್ಶನ ಮಾಡುವ ಸಾಲಿಗೆ ಮಾತ್ರ ಯಾವುದೆ ರಕ್ಷಣೆಯ ಸೌಲಭ್ಯ ಕಲ್ಪಿಸದ ಕಾರಣ, ಭಕ್ತರು ಮಳೆಯಲ್ಲಿಯೇ ನೆನೆದು ದೇವರ ದರ್ಶನ ಮಾಡಬೇಕಾಯಿತು.

ಹಾಸನಾಂಬೆಯ ವೀಕ್ಷಣೆಗೆ ಮಳೆ ಅಡ್ಡಿ

ಚಿಕ್ಕಮಕ್ಕಳು ಮತ್ತು ವೃದ್ಧರು ಮಳೆ ಚಳಿಗೆ ನಡುಗುತ್ತಿದ್ದರು. ದೇವಿ ದರ್ಶನ ನಂತರ ಇತ್ತ ಕಡೆ ಹೊರಗೂ ಹೋಗಲು ಸಾಧ್ಯವಾಗದೇ ಶ್ರೀ ಸಿದ್ದೇಶ್ವರ ದೇವಾಲಯದ ಆವರಣದಲ್ಲಿ ಭಕ್ತರು ಆಶ್ರಯ ಪಡೆದರು.

Intro:ಹಾಸನ: ಜಿಲ್ಲೆಯ ಅಧಿ ದೇವತೆ ಹಾಸನಾಂಬೆ ದೇವಿ ದರ್ಶನವನ್ನು ಭಕ್ತರು ಮಳೆ ಬಂದರೂ ಯಾವುದನ್ನು ಲೆಕ್ಕಿಸದೇ ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪುನಿತರಾದರು.
ಸಾರ್ವಜನಿಕರು ಉಚಿತವಾಗಿ ಹಾಸನಾಂಬೆ ದೇವಿ ದರ್ಶನ ಮಾಡಲು ಮಾತ್ರ ಮಳೆ ಬಂದರೇ ರಕ್ಷಣೆಯ ಸೀಟುಗಳನ್ನು ಹಾಕಲಾಗಿದ್ದರೇ 1 ಸಾವಿರ ರೂ ಟಿಕೆಟ್ ಪಡೆದು ಮತ್ತು ಪಾಸ್‌ನಲ್ಲಿ ನೇರ ದೇವಿ ದರ್ಶನ ಮಾಡುವ ಸಾಲಿಗೆ ಮಾತ್ರ ಮಳೆ ಬಂದರೇ ರಕ್ಷಣೆಯ ಯಾವ ಸೌಲಭ್ಯ ಕಲ್ಪಿಸದ ಕಾರಣ ಭಕ್ತರು ಮಳೆಯಲ್ಲಿಯೇ ನೆನೆದು ದೇವರ ದರ್ಶನ ಮಾಡಬೇಕಾಯಿತು.

ಚಿಕ್ಕಮಕ್ಕಳನ್ನು ಮತ್ತು ವೃದ್ಧರನ್ನು ಜೊತೆಯಲ್ಲಿ ಕರೆದುಕೊಂಡ ಬಂದಿದ್ದು, ಮಳೆ ಚಳಿಗೆ ನಡುಗುತ್ತಿದ್ದರು. ದೇವಿ ದರ್ಶನ ನಂತರ ಇತ್ತ ಕಡೆ ಹೊರಗೂ ಹೋಗಲು ಸಾಧ್ಯವಾಗದೇ ಶ್ರೀ ಸಿದ್ದೇಶ್ವರ ದೇವಾಲಯದ ಆವರಣದಲ್ಲಿ ಭಕ್ತರು ಆಶ್ರಯ ಪಡೆದರು.
Body:-ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.Conclusion:೦
Last Updated : Oct 23, 2019, 7:02 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.