ಹಾಸನ: ಹಾಸನಾಂಬೆಯ ದರ್ಶನಕ್ಕೆ ತೆರೆ ಬಿದ್ದಿದ್ದು, ಹಾಸನಾಂಬೆಯ ದರ್ಶನೋತ್ಸವ ಯಶಸ್ವಿಯಾಗಿ ಮುಗಿದಿದೆ. ಜಿಲ್ಲಾಡಳಿತ ಸಮ್ಮುಖದಲ್ಲಿ ದೇವಸ್ಥಾನದ ಗರ್ಭಗುಡಿಯ ಬಾಗಿಲನ್ನ ಮುಚ್ಚಲಾಗಿದೆ. ದರ್ಶನೋತ್ಸವದ ವೇಳೆ ಶ್ರಮಿಸಿದ ಜಿಲ್ಲಾಡಳಿತ ಹಾಗೂ ದೇವಾಲಯದ ಸಿಬ್ಬಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅಭಿನಂದನೆ ಸಲ್ಲಿಸಿದರು. ನಾನು ಇದೇ ಮೊದಲ ಬಾರಿಗೆ ಹಾಸನಾಂಬೆಯ ದರ್ಶನ ಮಾಡಿದ್ದು, ಈ ಬಾರಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಭಕ್ತರಿಗೆ ದರ್ಶನ ದೊರೆತಿದೆ ಎಂದರು. ಯಾವುದೇ ಗೊಂದಲವಿಲ್ಲದೆ ಉತ್ಸವ ಮುಕ್ತಾಯವಾಗಿದ್ದು, ಮುಂದೆಯೂ ಇದೇ ರೀತಿಯಾಗಿ ಉತ್ಸವ ನಡೆಯಲಿ ಎಂದರು.
ಹಾಸನಾಂಬೆ ದರ್ಶನಕ್ಕೆ ತೆರೆ: ಜಿಲ್ಲಾಡಳಿತಕ್ಕೆ ಸಚಿವ ಮಾಧುಸ್ವಾಮಿ ಅಭಿನಂದನೆ - ಹಾಸನದ ಹಾಸನಾಂಬೆ ದೇವಾಲಯ
ಹಾಸನಾಂಬೆಯ ದರ್ಶನಕ್ಕೆ ತೆರೆ ಬಿದ್ದಿದ್ದು, ಹಾಸನಾಂಬೆಯ ದರ್ಶನೋತ್ಸವ ಯಶಸ್ವಿಯಾಗಿ ಮುಗಿದಿದೆ. ಜಿಲ್ಲಾಡಳಿತ ಸಮ್ಮುಖದಲ್ಲಿ ದೇವಸ್ಥಾನದ ಗರ್ಭಗುಡಿಯ ಬಾಗಿಲನ್ನ ಮುಚ್ಚಲಾಗಿದೆ. ದರ್ಶನೋತ್ಸವದ ವೇಳೆ ಶ್ರಮಿಸಿದ ಜಿಲ್ಲಾಡಳಿತ ಹಾಗೂ ದೇವಾಲಯದ ಸಿಬ್ಬಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅಭಿನಂದನೆ ಸಲ್ಲಿಸಿದರು.
ಹಾಸನ: ಹಾಸನಾಂಬೆಯ ದರ್ಶನಕ್ಕೆ ತೆರೆ ಬಿದ್ದಿದ್ದು, ಹಾಸನಾಂಬೆಯ ದರ್ಶನೋತ್ಸವ ಯಶಸ್ವಿಯಾಗಿ ಮುಗಿದಿದೆ. ಜಿಲ್ಲಾಡಳಿತ ಸಮ್ಮುಖದಲ್ಲಿ ದೇವಸ್ಥಾನದ ಗರ್ಭಗುಡಿಯ ಬಾಗಿಲನ್ನ ಮುಚ್ಚಲಾಗಿದೆ. ದರ್ಶನೋತ್ಸವದ ವೇಳೆ ಶ್ರಮಿಸಿದ ಜಿಲ್ಲಾಡಳಿತ ಹಾಗೂ ದೇವಾಲಯದ ಸಿಬ್ಬಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅಭಿನಂದನೆ ಸಲ್ಲಿಸಿದರು. ನಾನು ಇದೇ ಮೊದಲ ಬಾರಿಗೆ ಹಾಸನಾಂಬೆಯ ದರ್ಶನ ಮಾಡಿದ್ದು, ಈ ಬಾರಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಭಕ್ತರಿಗೆ ದರ್ಶನ ದೊರೆತಿದೆ ಎಂದರು. ಯಾವುದೇ ಗೊಂದಲವಿಲ್ಲದೆ ಉತ್ಸವ ಮುಕ್ತಾಯವಾಗಿದ್ದು, ಮುಂದೆಯೂ ಇದೇ ರೀತಿಯಾಗಿ ಉತ್ಸವ ನಡೆಯಲಿ ಎಂದರು.
ಹದಿಮೂರು ದಿನಗಳಿಂದ ಸತತವಾಗಿ ಶ್ರಮಪಟ್ಟು ಇರುವಂತಹ ಜಿಲ್ಲಾಡಳಿತ ಮತ್ತು ದೇವಾಲಯದ ಸಿಬ್ಬಂದಿ ವರ್ಗದವರಿಗೆ ಮತ್ತು ದರ್ಶನೋತ್ಸವದ ವೇಳೆ ಶ್ರಮವಹಿಸಿದ ಎಲ್ಲರಿಗೂ ಜಿಲ್ಲಾ ಉಸ್ತುವಾರಿ ಸಚಿವ ಜೆಸಿ ಮಾಧುಸ್ವಾಮಿ ಧನ್ಯವಾದ ಹೇಳಿದರು.
ಇನ್ನು ನಾನು ಇದೇ ಮೊದಲ ಬಾರಿಗೆ ಹಾಸನದ ದರ್ಶನ ಮಾಡಿದ್ದು ನನ್ನ ಅವಧಿಯಲ್ಲಿ ಈ ಬಾರಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸಾಂಗೋಪವಾಗಿ ದರ್ಶನ ಭಕ್ತ ಗಣಕ್ಕೆ ಸಿಕ್ಕಿದೆ. ಇನ್ನು ಮಧ್ಯಾಹ್ನ ನನ್ನ ಮತ್ತು ಜಿಲ್ಲಾಧಿಕಾರಿ ಆರ್ ಗಿರೀಶ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮನಿವಾಸ್ ಸೆಪಟ್ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಪರಮೇಶ್ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಶ್ವೇತಾ ದೇವರಾಜ್ ಸೇರಿದಂತೆ ಹಲವರ ಸಮ್ಮುಖದಲ್ಲಿ ಒಂದು ಗಂಟೆ ಮೂವತ್ತು ನಿಮಿಷಕ್ಕೆ ದೇವಿಯ ಬಾಗಿಲನ್ನು ಮುಚ್ಚಲಾಯಿತು ಎಂದು ಸ್ಪಷ್ಟಪಡಿಸಿದರು.
ಇನ್ನು ಇದೆ ಬೆಳೆ ಕುಮಾರಸ್ವಾಮಿಯವರು ಬಿಜೆಪಿ ಬಗ್ಗೆ ಸಾಫ್ಟ್ ಕಾರ್ನರ್ ತೋರಿದ್ದಾರೆ ಎಂಬ ಪ್ರಶ್ನೆಗೆ ದೇವಾಲಯದಲ್ಲಿ ರಾಜಕೀಯ ಮಾತನಾಡುವುದು ತರವಲ್ಲ ನಾನು ಮತ್ತೊಮ್ಮೆ ಇದೇ ವಿಚಾರವಾಗಿ ಹಾಸನಕ್ಕೆ ಬಂದು ಮಾತನಾಡುತ್ತೇನೆ ಅಂತ ತಮ್ಮ ಮಾತನಾಡುವುದಕ್ಕೆ ಕಳಿಸಿ ಹೊರಟೆ ಬಿಟ್ಟರು.
ಬೈಟ್: ಜೆಸಿ ಮಾಧುಸ್ವಾಮಿ ಜಿಲ್ಲಾ ಉಸ್ತುವಾರಿ ಸಚಿವ
Body:7203289
Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.