ETV Bharat / state

ತುಂಬಿದ ಕಟ್ಟೆಪುರ ಅಣೆಕಟ್ಟು: ಅರಕಲಗೂಡು ಭಾಗದಲ್ಲಿ ಪ್ರವಾಹ ಭೀತಿ - ಕಟ್ಟೆಪುರ ಅಣೆಕಟ್ಟು

ಹಾಸನ ಜಿಲ್ಲೆಯ ಕಟ್ಟೆಪುರ ಅಣೆಕಟ್ಟು ತುಂಬಿರುವ ಕಾರಣ ಹೊರಕ್ಕೆ ನೀರು ಬಿಡಲಾಗುತ್ತಿದೆ. ಇದರಿಂದ ಅರಕಲಗೂಡು ಭಾಗದಲ್ಲಿ ಪ್ರವಾಹ ಭೀತಿ ಎದುರಾಗಿದೆ.

ಕಟ್ಟೆಪುರ ಅಣೆಕಟ್ಟು
author img

By

Published : Aug 10, 2019, 5:29 PM IST

ಹಾಸನ: ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿದ್ದರೂ ಮಲೆನಾಡು ಭಾಗದಲ್ಲಿ ಮಾತ್ರ ಅಬ್ಬರಿಸುತ್ತಿದೆ. ಜಲಾಶಯಕ್ಕೆ ಒಳಹರಿವಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇತಿಹಾಸದಲ್ಲಿಯೇ ಮೊದಲ ಬಾರಿಗೆ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ವಾಡಿಕೆಗಿಂತ ನಾಲ್ಕು ಪಟ್ಟು ಹೆಚ್ಚಾಗಿದೆ.

ಜಲಾಶಯದಿಂದಲೂ 30 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ಹೊರಕ್ಕೆ ಬಿಡಲಾಗಿದೆ. ಇದರಿಂದ ಅರಕಲಗೂಡು ಭಾಗದಲ್ಲಿ ಪ್ರವಾಹ ಭೀತಿ ಎದುರಾಗಿದೆ. 1910ರಲ್ಲಿ ಮೈಸೂರಿನ ಒಡೆಯರು ನಿರ್ಮಾಣ ಮಾಡಿದ್ದ ಈ ಅಣೆಕಟ್ಟು 1961ರಲ್ಲಿ ಮೊದಲ ಬಾರಿಗೆ ತುಂಬಿದ್ದರಿಂದ ಕಾವೇರಿ ಮೈದುಂಬಿ ಹರಿದಿದ್ದು ಬಿಟ್ಟರೆ 57 ವರ್ಷಗಳ ಬಳಿಕ 2018ರಲ್ಲಿ ಮತ್ತು ಈ ಬಾರಿ ಮೈದುಂಬಿ ಪ್ರವಾಸಿ ತಾಣವಾಗುತ್ತಿದೆ.

ಮೈದುಂಬಿದ ಕಟ್ಟೆಪುರ ಅಣೆಕಟ್ಟು

ಇದು ಪ್ರವಾಸಿಗರಿಗೆ ನೆಚ್ಚಿನ ತಾಣವಾದರೆ, ಈ ಭಾಗದ ಜನರಿಗೆ ಮಾತ್ರ ಪ್ರವಾಹ ಸಂಕಷ್ಟವನ್ನು ತಂದೊಡ್ಡಿದೆ. ಕಷ್ಟಪಟ್ಟು ಮಾಡಿದ ಕೃಷಿ ಚಟುವಟಿಕೆ ಪ್ರವಾಹದಿಂದ ನೀರುಪಾಲಾಗಿದೆ. ಇತಿಹಾಸದಲ್ಲಿಯೇ ಕಂಡರಿಯದ ನೀರನ್ನು ನೋಡುತ್ತಿರುವ ಜನರು ಕೂಡ ಭಯಭೀತರಾಗಿದ್ದಾರೆ .

ಈ ಬಗ್ಗೆ ನಮ್ಮ ಈಟಿವಿ ಭಾರತದ ಪ್ರತಿನಿಧಿ ಕಟ್ಟೆಪುರ ಅಣೆಕಟ್ಟಿನಿಂದ ಪ್ರತ್ಯಕ್ಷ ವರದಿ ನೀಡಿದ್ದಾರೆ.

Intro:ಹಾಸನದಲ್ಲಿ ಮಳೆ ಕಡಿಮೆಯಾಗಿದ್ದರೂ ಮಲೆನಾಡು ಭಾಗದಲ್ಲಿ ಮಾತ್ರ ಅಬ್ಬರಿಸುತ್ತಿದೆ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ವಾಡಿಕೆಗಿಂತ ನಾಲ್ಕು ಪಟ್ಟು ಹೆಚ್ಚಾಗಿದೆ.

ಹೊರಗೆ ಜಲಾಶಯದಿಂದಲೂ 30 ಸಾವಿರಕ್ಕೂ ಅಧಿಕ ಕ್ಯೂಸೆಕ್ಸ್ ನೀರನ್ನು ಹೊರಬೀಳುತ್ತಿರುವ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯ ಕಟ್ಟೆಪುರ ಅಣೆಕಟ್ಟು ಮೈದುಂಬಿ ಹರಿಯುತ್ತಿದ್ದು, ಅರಕಲಗೂಡು ಭಾಗದಲ್ಲಿ ಜಲಪ್ರವಾಹ ಎದುರಾಗಿದೆ. 1910 ಮೈಸೂರಿನ ಒಡೆಯರು ನಿರ್ಮಾಣ ಮಾಡಿದ ಕಟ್ಟೆಪುರ ಅಣೆಕಟ್ಟು 1961 ರಲ್ಲಿ ಮೊದಲ ಬಾರಿಗೆ ತುಂಬಿದ್ದರಿಂದ ಕಾವೇರಿ ಮೈದುಂಬಿ ಹರಿದಿದ್ದದ್ದನ್ನ ಬಿಟ್ಟರೇ 57 ವರ್ಷಗಳ ಬಳಿಕ 2018 ರಲ್ಲಿ ಮತ್ತು ಈ ಬಾರಿ ಮೈದುಂಬಿ ಹರಿಯುತ್ತಿರುವುದರಿಂದ ಪ್ರವಾಸಿ ತಾಣವಾಗ್ತಿದೆ.

ಮೈದುಂಬಿ ಹರಿಯುತ್ತಿರುವುದರಿಂದ ಪ್ರವಾಸಿಗರಿಗೆ ನೆಚ್ಚಿನ ತಾಣವಾದರೆ ಈ ಭಾಗದ ಜನರಿಗೆ ಮಾತ್ರ ಪ್ರವಾಹ ಸಂಕಷ್ಟವನ್ನು ತಂದೊಡ್ಡಿದೆ. ಕಷ್ಟಪಟ್ಟು ಮಾಡಿದ ಕೃಷಿ ಚಟುವಟಿಕೆ ಪ್ರವಾಹದಿಂದ ನೀರುಪಾಲಾಗಿದೆ ಇತಿಹಾಸದಲ್ಲಿಯೇ ಕಂಡರಿಯದ ನೀರನ್ನು ನೋಡುತ್ತಿರುವ ಜನರು ಕೂಡ ಭಯಭೀತರಾಗಿದ್ದಾರೆ ನಿನ್ನ ರುದ್ರನರ್ತನ ಸಾಕಪ್ಪ ಅಂತ ಸ್ಥಳೀಯರು ನಿಮಗೆ ಕೈ ಮುಗಿದು ಪ್ರಾರ್ಥನೆ ಮಾಡುತ್ತಿದ್ದಾರೆ ಈ ಬಗ್ಗೆ ನಮ್ಮ ಈಟಿವಿ ಭಾರತದ ಪ್ರತಿನಿಧಿ ಸುನಿಲ್ ಕುಂಬೇನಹಳ್ಳಿ, ಕಟ್ಟೆಪುರ ಅಣೆಕಟ್ಟಿನಿಂದ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ.....

ವಾಕ್ ಥ್ರೂ...ಚಿಟ್ ಚಾಟ್....

1. ದಿನೇಶ್, ಸ್ಥಳೀಯರು, ಕಟ್ಟೆಪುರ
2. ಮಂಜುಳಾ, ಗೃಹಿಣಿ, ಕಟ್ಟೆಪುರ
3. ಮಾನಸ, ವಿದ್ಯಾರ್ಥಿನಿ.ಕಟ್ಟೆಪುರ

Body:0

Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.