ETV Bharat / state

ಸಿದ್ದರಾಮೇಶ್ವರರ ಜಾತಿ ಕುರಿತು ಹೇಳಿಕೆ: ಶಾಸಕ ಶಿವಲಿಂಗೇಗೌಡ ವಿರುದ್ಧ ಆಕ್ರೋಶ

ಅರಸೀಕೆರೆ ತಾಲೂಕು ಕಚೇರಿಯಲ್ಲಿ ಇಂದು ಆಯೋಜಿಸಲಾಗಿದ್ದ ಗುರು ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಕೆ. ಎಂ. ಶಿವಲಿಂಗೇಗೌಡ   ಭಾಗವಹಿಸಿದ್ದರು.

Guru Siddarameshwara Jayanti Program at Arasikere
ಶಾಸಕ ಕೆ. ಎಂ. ಶಿವಲಿಂಗೇಗೌಡ
author img

By

Published : Jan 15, 2020, 8:40 PM IST

ಹಾಸನ: ಗುರು ಸಿದ್ದರಾಮೇಶ್ವರ ಜಯಂತಿ ಆಚರಿಸುವ ವೇಳೆ ಸಿದ್ದರಾಮೇಶ್ವರರನ್ನ ವಡ್ಡರ ಸಿದ್ಧರಾಮ ಎಂಬ ಹೆಸರಿನ ಮೂಲಕ ಗುರುತಿಸುತ್ತಾರೆ ಎಂದು ಹೇಳಿಕೆ ನೀಡಿದ ಶಾಸಕ ಕೆ. ಎಂ. ಶಿವಲಿಂಗೇಗೌಡ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮೇಶ್ವರರ ಜಾತಿ ಕುರಿತು ಹೇಳಿಕೆ: ಶಾಸಕ ಶಿವಲಿಂಗೇಗೌಡ ವಿರುದ್ಧ ಆಕ್ರೋಶ

ಅರಸೀಕೆರೆ ತಾಲೂಕು ಕಚೇರಿಯಲ್ಲಿ ಇಂದು ಆಯೋಜಿಸಲಾಗಿದ್ದ ಗುರು ಸಿದ್ದರಾಮೇಶ್ವರ ಜಯಂತಿಯ ಸಭೆಯಲ್ಲಿ ಮಾತನಾಡಿದ ಶಾಸಕ ಕೆ. ಎಂ. ಶಿವಲಿಂಗೇಗೌಡ ನಾವು ಈಗಾಗಲೇ ಕೆಲವು ಪ್ರಮುಖರನ್ನು ಜಾತಿ ಆಧಾರದ ಮೇಲೆ ಗುರುತಿಸಿದ್ದೇವೆ. ರಾಷ್ಟ್ರಕವಿ ಕುವೆಂಪು ಅವರನ್ನ ಒಕ್ಕಲಿಗ ಜಾತಿಗೆ ಮೀಸಲು ಮಾಡಿದ್ದೇವೆ. ಈಗ ಈ ಸಿದ್ದರಾಮೇಶ್ವರರನ್ನ ಕೆಲವರು ವಡ್ಡರ ಸಿದ್ದರಾಮ ಎಂದರೆ ಮತ್ತೊಂದು ಪಂಗಡದವರು ಶಿವಯೋಗಿ ಸಿದ್ಧರಾಮ ಅಂತಾರೆ ಎಂದರು.

ಸಿದ್ಧರಾಮ ಮಹಾನ್ ವ್ಯಕ್ತಿ . ಅವರು 12ನೇ ಶತಮಾನದ ಬಸವಣ್ಣನವರ ಕಾಲದಲ್ಲಿದ್ದು, ಅವರ ಕಾಲದಲ್ಲಿ ಸಾಕಷ್ಟು ಕೆರೆಕಟ್ಟೆಗಳನ್ನು ನಿರ್ಮಾಣವು ಮಾಡಿದ್ದಾರೆ ಎಂಬುದು ವಚನಗಳ ಮೂಲಕ ನಮಗೆ ತಿಳಿಯುತ್ತದೆ ಎಂದರು.

Intro:ಹಾಸನ: ಗುರು ಸಿದ್ದರಾಮೇಶ್ವರ ಜಯಂತಿಯನ್ನು ಆಚರಿಸುವ ವೇಳೆ ಅವರನ್ನು ವಡ್ಡರ ಸಿದ್ದರಾಮ ಮೂಲಕ ಮಾಡಿದ್ದಾರೆ ಅಂತ ಕೆಲವರು ಸ್ಥಳೀಯ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅರಸೀಕೆರೆ ತಾಲೂಕು ಕಚೇರಿಯಲ್ಲಿ ಇಂದು ಆಯೋಜಿಸಲಾಗಿದ್ದ ಗುರು ಸಿದ್ದರಾಮೇಶ್ವರ ಜಯಂತಿಯ ಅಂಗವಾಗಿ ಸಭೆಯಲ್ಲಿ ಮಾತನಾಡಿದರು.

ನಾವು ಈಗಾಗಲೇ ಕೆಲವು ಪ್ರಮುಖರನ್ನು ಜಾತಿ ಆಧಾರದ ಮೇಲೆ ಗುರುತಿಸಿದ್ದೇವೆ. ರಾಷ್ಟ್ರಕವಿ ಕುವೆಂಪು ಅವರನ್ನ ಒಕ್ಕಲಿಗ ಜಾತಿಗೆ ಮೀಸಲು ಮಾಡಿದ್ದೇವೆ. ಈಗ ಈ ಸಿದ್ದರಾಮೇಶ್ವರರನ್ನ ಕೆಲವರು ವಡ್ಡರ ಸಿದ್ದರಾಮ ಎಂದರೆ ಮತ್ತೊಂದು ಪಂಗಡದವರು ಶಿವಯೋಗಿ ಸಿದ್ಧರಾಮ ಅಂತಾರೆ.

ಇನ್ನು ಜಯಂತಿ ವಿಚಾರಕ್ಕೆ ಕಳೆದ ಬಾರಿ ಕೆಲವರು ವಡ್ಡರ ಸಿದ್ದರಾಮಣ್ಣ ಅಂತ ಇನ್ನೊಂದು ಜಾತಿಯವರು ಸಿದ್ದರಾಮೇಶ್ವರ ಅಂತ ಗಲಾಟೆ ಮಾಡಿಕೊಂಡಿದ್ದರಿಂದ, ಈ ಬಾರಿ ಇಬ್ಬರನ್ನು ಸಮಾಧಾನಪಡಿಸಲು ಎರಡು ಜಾತಿಯ ಮುಖಂಡರ ಹೆಸರನ್ನು ಹಾಕಿಸಲಾಗಿದೆ ಎಂದು ವಿವಾದವನ್ನ ತಲೆ ಮೇಲೆ ಎಳೆದುಕೊಂಡಿದ್ದಾರೆ.

ಇನ್ನೂ ವಡ್ಡರ ಸಿದ್ದರಾಮ ಅಂತ ಅಂತ ಹೇಳಿದ್ದಾನಲ್ಲ ಎಂಬ ತಪ್ಪಿನ ಅರಿವಾದ ಬಳಿಕ ನಾನು ಬೇರೆಯವರನ್ನ ಕೇಳಿ ತಿಳಿದುಕೊಂಡು ಅವರು 12ನೇ ಶತಮಾನದ ಬಸವಣ್ಣನವರ ಕಾಲದಲ್ಲಿ ಇದು ಅವರ ಕಾಲದಲ್ಲಿ ಸಾಕಷ್ಟು ಕೆರೆಕಟ್ಟೆಗಳು ನಿರ್ಮಾಣವು ಮಾಡಿದ್ದಾರೆ ಎಂಬುದು ವಚನಗಳ ಮೂಲಕ ನಮಗೆ ತಿಳಿಯುತ್ತದೆ ಅಂತಹ ಮಹಾನ್ ವ್ಯಕ್ತಿ ಅಂತ ತಮ್ಮ ಮಾತಿನ ಮೂಲಕ ತಪ್ಪಿಗೆ ತುಪ್ಪ ಸವರಿ ಕೈತೊಳೆದುಕೊಂಡರು.

ಬೈಟ್: ಕೆ. ಎಂ. ಶಿವಲಿಂಗೇಗೌಡ, ಶಾಸಕ.

Body:7203289

Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.