ETV Bharat / state

ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ಅಂತ್ಯ ಸಂಸ್ಕಾರ ನೆರವೇರಿಸಿದ ಆರ್​​ಎಸ್​ಎಸ್..! - ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಸುದ್ದಿ

ಕೊರೊನಾದಿಂದ ಮೃತಪಟ್ಟವರ ಅಂತ್ಯ ಸಂಸ್ಕಾರ ಮಾಡುವ ಮೂಲಕ ಕೋವಿಡ್ ವಾರಿಯರ್ಸ್​ಗೆ ಆರ್​ಎಸ್​ಎಸ್​ ಸಂಘಟನೆಯವರು ಕೈ ಜೋಡಿಸಿದ್ದಾರೆ.

corona
ಆರ್​​ಎಸ್​ಎಸ್
author img

By

Published : Oct 21, 2020, 5:59 PM IST

ಚನ್ನರಾಯಪಟ್ಟಣ : ಇತ್ತೀಚಿನ ದಿನಗಳಲ್ಲಿ ಕೊರೊನಾದಿಂದ ಮೃತಪಟ್ಟ ವ್ಯಕ್ತಿಗಳ ಅಂತ್ಯಸಂಸ್ಕಾರವನ್ನು ಕೊರೊನಾ ವಾರಿಯರ್ಸ್​ಗಳೇ ಮಾಡುತ್ತಿದ್ದರು. ಆದರೆ, ಚನ್ನರಾಯಪಟ್ಟಣದಲ್ಲಿ ವಾರಿಯರ್ಸ್​ಗಳ ಈ ಕಾರ್ಯಕ್ಕೆ ಆರ್​ಎಸ್​ಎಸ್​ ಹಾಗೂ ಜನಪರ ಸಂಘಟನೆಯವರು ಕೈ ಜೋಡಿಸಿದ್ದಾರೆ. ಯಾವುದೇ ಬೇಧ, ಭಾವ ಮಾಡದೆ ಹಿಂದೂ ಸಂಪ್ರದಾಯದಂತೆ ಅಂತಿಮ ಸಂಸ್ಕಾರ ನೆರವೇರಿಸುತ್ತಾರೆ.

ಈ ಬಗ್ಗೆ ಮಾತಾಡಿರುವ ಆರ್​ಎಸ್​ಎಸ್ ಮುಖಂಡ ಜಗದೀಶ್, ಕೊರೊನಾದಿಂದ ಮೃತಪಟ್ಟವರನ್ನ ಅಂತ್ಯ ಸಂಸ್ಕಾರ ನಾವೇ ಮಾಡುತ್ತೇವೆ. ಇದರಿಂದ ಕೊರೊನಾ ವಾರಿಯರ್ಸ್​ ಹಾಗೂ ಅವರ ಕುಟುಂಬದವರಿಗೆ ನಮ್ಮಿಂದ ಸ್ವಲ್ಪವಾದರೂ ಸಹಾಯವಾಗುತ್ತೆ ಎಂದಿದ್ದಾರೆ.

ಕೋವಿಡ್​ನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯ ಸಂಸ್ಕಾರ ಮಾಡಿದ ಆರ್​ಎಸ್​ಎಸ್​ ಕಾರ್ಯಕರ್ತರು

ಇಂದು ಕೂಡ ಆರ್​ಎಸ್​ಎಸ್​ ಸಂಘಟನೆಯವರು ಕೋವಿಡ್​ನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯ ಸಂಸ್ಕಾರ ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.