ETV Bharat / state

ವೃತ್ತ ನಿರೀಕ್ಷಕರಿಗೆ ಹೂವಿನ ಮಳೆ ಸುರಿಸಿದ ರೌಡಿಗಳು.. ಕಿಡಿಕಾರಿದ ಹೆಚ್​ ಡಿ ರೇವಣ್ಣ!! - Flower rain to circle inspector in Hassan

ಬೆಂಗಳೂರಿನಿಂದ ಹಾಸನದ ಗ್ರಾಮಾಂತರ ಠಾಣೆಗೆ ವರ್ಗಾವಣೆಯಾಗಿರುವ ವೃತ್ತ ನಿರೀಕ್ಷಕ ಪಿ ಸುರೇಶ್ ಕೆಲಸಕ್ಕೆ ಹಾಜರಾಗುತ್ತಿದ್ದಂತೆ ಕೆಲ ರೌಡಿಗಳು ಪೊಲೀಸ್ ಠಾಣೆಯಲ್ಲೇ ಅವರಿಗೆ ಹೂವಿನ ಮಳೆ ಸುರಿದು ಸ್ವಾಗತಿಸಿದ್ದಾರೆ..

H .D Revanna
ಹೆಚ್​.ಡಿ ರೇವಣ್ಣ
author img

By

Published : Oct 3, 2020, 3:17 PM IST

Updated : Oct 3, 2020, 6:19 PM IST

ಹಾಸನ : ಜಿಲ್ಲೆಗೆ ಲೋಕಾಯುಕ್ತದಿಂದ ವರ್ಗಾವಣೆಯಾದ ವೃತ್ತ ನಿರೀಕ್ಷಕರಿಗೆ ಪೊಲೀಸ್ ಠಾಣೆಯಲ್ಲಿ ಕೆಲ ರೌಡಿಗಳು ಹೂವಿನ ಸುರಿಮಳೆಗೈದಿದ್ದಾರೆ. ಇದರ ಬಗ್ಗೆ ಮಾಜಿ ಸಚಿವ ಹೆಚ್ ಡಿ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೃತ್ತ ನಿರೀಕ್ಷಕರಿಗೆ ಹೂವಿನ ಮಳೆ ಸುರಿಸಿದ ರೌಡಿಗಳು

ಬೆಂಗಳೂರಿನಿಂದ ಹಾಸನದ ಗ್ರಾಮಾಂತರ ಠಾಣೆಗೆ ವರ್ಗಾವಣೆಯಾಗಿರುವ ವೃತ್ತ ನಿರೀಕ್ಷಕ ಪಿ ಸುರೇಶ್ ಕೆಲಸಕ್ಕೆ ಹಾಜರಾಗುತ್ತಿದ್ದಂತೆ ಕೆಲ ರೌಡಿಗಳು ಪೊಲೀಸ್ ಠಾಣೆಯಲ್ಲೇ ಅವರಿಗೆ ಹೂವಿನ ಮಳೆ ಸುರಿದು ಸ್ವಾಗತಿಸಿದ್ದಾರೆ.

ಅಧಿಕಾರಿಯೊಬ್ಬರಿಗೆ ರೌಡಿಗಳು ಹೂವಿನ ಮಳೆ ಸುರಿಸುತ್ತಾರೆ ಅಂದರೆ ನಿಜಕ್ಕೂ ನಮ್ಮ ಹಾಸನದ ಪೊಲೀಸ್ ಇಲಾಖೆ ಎಷ್ಟು ಹದಗೆಟ್ಟಿದೆ ಎಂಬುದನ್ನು ತೋರಿಸುತ್ತದೆ ಎಂದು ರೇವಣ್ಣ ಕಿಡಿಕಾರಿದ್ದಾರೆ.

Last Updated : Oct 3, 2020, 6:19 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.