ETV Bharat / state

ಲೇಟಾಗಿ ಬಂದ ಗಂಡನನ್ನು ಪ್ರಶ್ನಿಸಿದ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ

ರಾತ್ರಿ ತಡವಾಗಿ ಬರುತ್ತಿದ್ದ ಗಂಡನಿಗೆ ಕಾರಣ ಕೇಳಿದ್ದಕ್ಕೆಯೇ ಹೆಂಡತಿಗೆ ಮನಬಂದಂತೆ ಥಳಿಸಿದ್ದಾನೆ. ಅದಲ್ಲದೇ ಹೆಂಡತಿಯ ಮೇಲೆ ಅನೈತಿಕ ಸಂಬಂಧದ ಆರೋಪ ಹೊರಿಸಿ ಪ್ರತಿನಿತ್ಯ ಕಿರುಕುಳ ಕೊಡುತ್ತಿದ್ದ. ಇದರಿಂದ ಬೇಸತ್ತ ಮಹಿಳೆ ನ್ಯಾಯಕ್ಕಾಗಿ ಮಾಧ್ಯಮದ ಮುಂದೆ ಅಳಲು ತೋಡಿಕೊಂಡಿದ್ದಾಳೆ.

ನೊಂದ ಮಹಿಳೆ
author img

By

Published : Aug 15, 2019, 4:57 PM IST

Updated : Aug 15, 2019, 7:35 PM IST

ಹಾಸನ: ಗಂಡನ ಅನೈತಿಕ ಸಂಬಂಧದ ವಿಚಾರವನ್ನ ಪ್ರಶ್ನೆ ಮಾಡಿದ ಹೆಂಡತಿಗೆ ಮನಬಂದಂತೆ ಥಳಿಸಿರುವ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ನಡೆದಿದೆ. ಸಕಲೇಶಪುರ ತಾಲೂಕಿನ ರಾಜೇಂದ್ರಪುರದ ರಾಜೇಶ್ (38) ಹಲ್ಲೆಗೈದ ಆರೋಪಿ, ಆತ ಇರಿಸಿಕೊಂಡಿದ್ದ ಅನೈತಿಕ ಸಂಬಂಧದ ಬಗ್ಗೆ ಹೆಂಡತಿ ಪ್ರಶ್ನೆ ಮಾಡಿದ್ದಕ್ಕೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದು, ಸದ್ಯ ತಲೆಮರೆಸಿಕೊಂಡಿದ್ದಾನೆ.

ಇನ್ನು ಅರಕಲಗೂಡು ತಾಲೂಕಿನ ಬೆಮ್ಮತ್ತಿ ಗ್ರಾಮದ ಸೌಮ್ಯ (ಹೆಸರು ಬದಲಾಯಿಸಲಾಗಿದೆ) ಎಂಬುವರನ್ನು ರಾಜೇಶ್ ಗೆ ಕೊಟ್ಟು ಮದುವೆ ಮಾಡಲಾಗಿತ್ತು. ಇತ್ತೀಚಿನ ದಿನಗಳಲ್ಲಿ ಆತನ ನಡವಳಿಕೆ ಬದಲಾಗುತ್ತಾ ಮನೆಗೂ ರಾತ್ರಿ ತಡವಾಗಿ ಬರುತ್ತಿದ್ದ. ಹೆಂಡತಿ ಪ್ರಶ್ನೆ ಮಾಡಿದ್ದಕ್ಕೆ ಹೆಂಡತಿಯ ಮೇಲೆ ಅನುಮಾನಗೊಂಡು ನೀನೆ ಅನೈತಿಕ ಸಂಬಂಧವನ್ನು ಇಟ್ಟುಕೊಂಡಿದ್ದೀಯಾ ಎಂದು ಮಡದಿಗೆ ಮನಬಂದಂತೆ ನಿತ್ಯ ತಳಿಸುತ್ತಿದ್ದ.

ನೊಂದ ಮಹಿಳೆ

ಇನ್ನು ಈಗಾಗಲೇ ಸೌಮ್ಯಳ ಸಂಬಂಧಿಕರು ಈ ಬಗ್ಗೆ ನ್ಯಾಯ ಪಂಚಾಯಿತಿ ಮಾಡಿ ಹಲವಾರು ಬಾರಿ ರಾಜೇಶನಿಗೆ ಬುದ್ಧಿವಾದ ಹೇಳಿದರೂ ಕೂಡ ಮಾತು ಕೇಳದ ರಾಜೇಶ್, ತನ್ನ ಹಳೆ ಚಾಳಿಯನ್ನೇ ಮುಂದುವರಿಸಿ ಪ್ರತಿ ರಾತ್ರಿ ಹೆಂಡತಿಗೆ ಮನಬಂದಂತೆ ಥಳಿಸ ತೊಡಗಿದ್ದಾನೆ.

ಇನ್ನು ಗಂಡನಿಂದ ಬೇಸತ್ತ ಮಹಿಳೆ ಸದ್ಯ ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಆದರೆ ಇ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಈಕೆಯ ಆರೋಪವಾಗಿದ್ದು, ತಕ್ಷಣ ನನಗೆ ನ್ಯಾಯಕೊಡಿಸಿ ಕೊಡಿ ಎಂದು ಮಾಧ್ಯಮದ ಮುಂದೆ ತನ್ನ ಅಳಲನ್ನು ತೋಡಿಕೊಂಡಿದ್ದಾರೆ.

Intro:ಹಾಸನ: ಗಂಡನ ಅನೈತಿಕ ಸಂಬಂಧದ ವಿಚಾರವನ್ನ ಪ್ರಶ್ನೆ ಮಾಡಿದ ಹೆಂಡತಿಗೆ ಮನಬಂದಂತೆ ಕಳಿಸಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ನಡೆದಿದೆ.

ಸಕಲೇಶಪುರ ತಾಲೂಕಿನ ರಾಜೇಂದ್ರ ಪುರದ ರಾಜೇಶ್ (38) ಹಲ್ಲೆ ಮಾಡಿದ ಆರೋಪಿಯಾಗಿದ್ದು, ಅನೈತಿಕ ಸಂಬಂಧ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಮೈಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದು ಸದ್ಯ ತಲೆಮರೆಸಿಕೊಂಡಿದ್ದಾನೆ.

ಇನ್ನು ಅರಕಲಗೂಡು ತಾಲೂಕಿನ ಬೆಮ್ಮತ್ತಿ ಗ್ರಾಮದ ಸೌಮ್ಯ (ಹೆಸರು ಬದಲಾಯಿಸಲಾಗಿದೆ) ಎಂಬುವರನ್ನು ರಾಜೇಶ್ ಗೆ ಕೊಟ್ಟು, ಮದುವೆ ಮಾಡಲಾಗಿತ್ತು ಇತ್ತೀಚಿನ ದಿನಗಳಲ್ಲಿ ಆತನ ನಡವಳಿಕೆ ಬದಲಾಗುತ್ತಾ ಮನೆಗೂ ರಾತ್ರಿಯ ತಡವಾಗಿ ಬರುತ್ತಿದ್ದ ದಿನ ಹೆಂಡತಿ ಪ್ರಶ್ನೆ ಮಾಡಿದ್ದಕ್ಕೆ ಹೆಂಡತಿಯ ಮೇಲೆ ಅನುಮಾನಗೊಂಡ ಗಂಡ ತಾನೇ ಅನೈತಿಕ ಸಂಬಂಧವನ್ನು ಇಟ್ಟುಕೊಂಡಿದ್ದೀಯಾ ಅಂತ ಮನಬಂದಂತೆ ನಿತ್ಯ ತಳಿಸಿದ್ದಾನೆ.

ಬೈಟ್: ಸೌಮ್ಯ, ನೋಂದ ಮಹಿಳೆ.

ಇನ್ನು ಈಗಾಗಲೇ ಸಂಬಂಧಿಕರು ಈ ಬಗ್ಗೆ ನ್ಯಾಯ ಪಂಚಾಯಿತಿ ಮಾಡಿ ಹಲವಾರು ಬಾರಿ ರಾಜೇಶನಿಗೆ ಬುದ್ಧಿವಾದ ಹೇಳಿದರು ಕೂಡ ಮಾತು ಕೇಳದ ರಾಜೇಶ್ ತನ್ನ ಹಳೆ ಶಾಲೆಯನ್ನೇ ಮುಂದುವರಿಸಿ ಪ್ರತಿ ರಾತ್ರಿ ಹೆಂಡತಿಗೆ ಮನಬಂದಂತೆ ಥಳಿಸ ತೊಡಗಿದ್ದಾನೆ.

ಇನ್ನು ಗಂಡನಿಂದ ಬೇಸತ್ತ ಮತ್ತು ಹಲ್ಲೆಗೊಳಗಾಗಿದ್ದ ಮಹಿಳೆ ಸದ್ಯ ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಈಕೆಯ ಆರೋಪವಾಗಿದ್ದು, ತಕ್ಷಣ ನನಗೆ ನ್ಯಾಯಕೊಡಿಸಿ ಕೊಡಿ ಅಂತ ಮಾಧ್ಯಮದ ಮುಂದೆ ತನ್ನ ಅಳಲನ್ನು ತೋಡಿಕೊಂಡಿದ್ದಾರೆ.

ಬೈಟ್: ಜಯಮ್ಮ, ಸೌಮ್ಯಳಾ ತಾಯಿ...Body:0Conclusion:0
Last Updated : Aug 15, 2019, 7:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.