ಹಾಸನ: ದೊಡ್ಡಿ ರಸ್ತೆ ಬಳಿ ಮನೆಯೊಂದರ ಮಹಡಿ ಮೇಲಿರುವ ಕೈತೋಟಕ್ಕೆ ಮೇಲ್ಛಾವಣೆ ನಿರ್ಮಿಸುವಾಗ ಮನೆ ಮುಂದೆ ಹಾದುಹೋಗಿರುವ ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರು ವ್ಯಕ್ತಿಗಳು ಅಸುನೀಗಿದ್ದಾರೆ. ಕಂದಲಿಯ ಶಾಂತರಾಮು (74) ಮತ್ತು ರಾಜಕುಮಾರ್ (48) ಸಾವಿಗೀಡಾದವರು. ಮೇಲ್ಛಾವಣಿ ಕೆಲಸದ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಬ್ಬಿಣದ ತುಂಡು ವಿದ್ಯುತ್ ತಂತಿಗೆ ತಗುಲಿದ ಕಾರಣ ಘಟನೆ ಸಂಭವಿಸಿದೆ.
ಇದನ್ನೂ ಓದಿ: ಒಂದೇ ದಿನ ಅಪ್ಪ-ಅಮ್ಮನ ಸಾವು; ಪೋಷಕರ ಕಳೆದುಕೊಂಡು 6 ಮಕ್ಕಳಲ್ಲಿ ಮಡುಗಟ್ಟಿದ ಶೋಕ