ETV Bharat / state

ಮೂರು ಬಾರಿ ಶಾಸಕರಾದ ಸಿ.ಸಿ.ಪಾಟೀಲ್​ಗೆ ಒಲಿದು ಬಂತು ಸಚಿವ ಸ್ಥಾನ - ಗದಗ ಜಿಲ್ಲಾ ಬಿಜೆಪಿ ಅಧ್ಯಕ್ಷ

ಮೂರು ಬಾರಿ ನರಗುಂದ ಶಾಸಕರಾಗಿದ್ದ ಸಿ.ಸಿ.ಪಾಟೀಲ್​ ಅವರಿಗೆ ಈ ಬಾರಿ ಸಚಿವ ಸ್ಥಾನ ಒದಗಿ ಬಂದಿದೆ.

ಸಿ.ಸಿ.ಪಾಟೀಲ್​
author img

By

Published : Aug 20, 2019, 11:13 AM IST

Updated : Aug 20, 2019, 11:28 AM IST

ಶಾಸಕ: ಸಿ.ಸಿ.ಪಾಟೀಲ್, ಪೂರ್ಣ ಹೆಸರು : ಚಂದ್ರಗೌಡ ಚನ್ನಪ್ಪಗೌಡ ಪಾಟೀಲ್.

ಕ್ಷೇತ್ರ : ನರಗುಂದ

ಜಾತಿ : ಪಂಚಮಸಾಲಿ (ಲಿಂಗಾಯತ)

ಎಷ್ಟು ಬಾರಿ ಗೆದ್ದಿದ್ದಾರೆ: 2004, 2008 ಹಾಗೂ 2018ರಲ್ಲಿ ವಿಧಾನಸಭೆಯ ನರಗುಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ

  • ತಮ್ಮ ರಾಜಕೀಯ ಜೀವನವನ್ನು 1995ರಲ್ಲಿ ಬೆಳಗಾವಿ ಜಿಲ್ಲಾ ಪಂಚಾಯತಿ ಸದಸ್ಯರಾಗೋ ಮೂಲಕ ಆರಂಭ ಮಾಡಿದ್ರು. ಅಲ್ಲದೇ ಆಗ್ಲೇ ಆರೋಗ್ಯ ಹಾಗೂ ಶಿಕ್ಷಣ ಸ್ಥಾಯಿ ಅಧ್ಯಕ್ಷರಾಗಿಯೂ ಸಹ ಸೇವೆ ಸಲ್ಲಿಸಿದ್ದಾರೆ.
  • ನಂತರ 6 ವರ್ಷಗಳ ಕಾಲ ಸವದತ್ತಿಯ ಮಲಪ್ರಭಾ ಕೋ-ಆಪರೇಟಿವ್ ಮಿಲ್​ನ ನಿರ್ದೇಶಕರಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
  • ನವಲಗುಂದದ ರೇಣುಕಾದೇವಿ ಮೆಕ್ಕೆಜೋಳ ಸಂಸ್ಕರಣಾ ಘಟಕದ ಸಂಸ್ಥಾಪಕ ನಿರ್ದೇಶಕರಾಗಿ 6 ವರ್ಷ ಸೇವೆ ಸಲ್ಲಿಸಿದ್ದಾರೆ.
  • 2004, 2008 ಹಾಗೂ 2018ರಲ್ಲಿ 3 ಬಾರಿ ವಿಧಾನಸಭೆಯ ನರಗುಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ.
  • 2008ರ ಜುಲೈನಿಂದ 2010 ರ ಸೆಪ್ಟೆಂಬರ್​ವರೆಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
  • 2008ರ ವಿಧಾನಸಭೆಯಲ್ಲಿ 2010ರ ಸೆಪ್ಟೆಂಬರ್​ರಿಂದ 2012ರ ಫೆಬ್ರವರಿವರೆಗೂ ಬಿ.ಎಸ್.ಯಡಿಯೂರಪ್ಪ ಮತ್ತು ಡಿ.ವಿ.ಸದಾನಂದಗೌಡ ಅವರ ಸಂಪುಟದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾಗಿಯೂ ಸಹ ಸೇವೆ ಸಲ್ಲಿಸಿದ್ದಾರೆ.
  • 2007 ಫೆಬ್ರವರಿಯಿಂದ 2007 ನವಂಬರ್​ವರೆಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಕೆಲಸ ಮಾಡಿದ ಅನುಭವವಿದೆ.
  • ಜೂನ್ 25 2016 ರಿಂದ ಇಲ್ಲಿಯವರೆಗೆ ಗದಗ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಕೆಲಸ ನಿರ್ವಹಿಸ್ತಿದ್ದಾರೆ.

Intro:GggBody:KN_BNG_05_IASTRANSFER_ORDER_SCRIPT_7201951

ಆಡಳಿತ ಯಂತ್ರಕ್ಕೆ ಭರ್ಜರಿ ಸರ್ಜರಿ: 11 ಐಎಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು: ಯಡಿಯೂರಪ್ಪ ಸರ್ಕಾರ ಆಡಳಿತ ಯಂತ್ರಕ್ಕೆ ಚುರುಕು ನೀಡುವ ಸಲುವಾಗಿ ಆಡಳಿತಕ್ಕೆ ಭರ್ಜರಿ ಸರ್ಜರಿ ನಡೆಸಿದ್ದಾರೆ.

ಪಿಎಸ್ಐ, ಡಿವೈಎಸ್ ಪಿ, ಕೆಎಎಸ್, ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿರುವ ರಾಜ್ಯ ಸರ್ಕಾರ ಇದೀಗ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ.

ರಾಜ್ಯ ಸರ್ಕಾರ 11 ಐಎಎಸ್ ಅಧಿಕಾರಿಗಳನ್ನು ವರ್ಗಾಯಿಸಿ ಆದೇಶ ಹೊರಡಿಸಿದೆ.

ಯಾರು ಎಲ್ಲಿಗೆ ವರ್ಗಾವಣೆ?:

ಜಿ.ಕಲ್ಪನಾ- ಹೆಚ್ಚುವರಿ ಮುಖ್ಯ ಕಾರ್ಯದರ್ಶಿ,
ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ

ಡಾ.ಎನ್.ಮಂಜುಳಾ- ಎಂಡಿ, ಕೆಪಿಟಿಸಿಎಲ್

ಡಾ.ಶಾಮಲಾ ಇಕ್ಬಾಲ್- ಆಯುಕ್ತರು, ನಾಗರಿಕ‌ ಪೂರೈಕೆ ಹಾಗೂ ಆಹಾರ ಇಲಾಖೆ

ಜಿ.ಎನ್.ಶಿವಮೂರ್ತಿ-ಡಿಸಿ, ಬೆಂಗಳೂರು ನಗರ

ಪಿ.ಎನ್.ರವೀಂದ್ರ-ಡಿಸಿ, ಬೆಂಗಳೂರು ಗ್ರಾಮಾಂತರ

ಪೆದ್ದಪ್ಪಯ್ಯ.ಆರ್.ಎಸ್.- ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ

ಮಹಂತೇಶ್ ಬೀಳಗಿ- ಡಿಸಿ, ದಾವಣಗೆರೆ

ಎಂ.ಎಸ್.ಅರ್ಚನಾ- ಡಿಸಿ, ರಾಮನಗರ

ಜಿ.ಜಗದೀಶ- ಡಿಸಿ, ಉಡುಪಿ

ಕೆ.ಲೀಲಾವತಿ- ನಿರ್ದೇಶಕಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

ಡಾ.ಅರುಂದತಿ ಚಂದ್ರಶೇಖರ್- ನಿರ್ದೇಶಕ, ಪ್ರವಾಸೋದ್ಯಮ‌ ಇಲಾಖೆConclusion:Ggg
Last Updated : Aug 20, 2019, 11:28 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.