ETV Bharat / state

ಗದಗದಲ್ಲಿ ಅಧಿಕಾರಿಗಳ ಮುಸುಕಿನ ಗುದ್ದಾಟದಲ್ಲಿ ಹೆಚ್​ಐವಿ ಸೋಂಕಿತರಿಗೆ ತೊಂದರೆ! - ART central passage

ಎಆರ್​ಟಿ ಕೇಂದ್ರವನ್ನು ಜಿಮ್ಸ್ ಆಸ್ಪತ್ರೆಗೆ ಸ್ಥಳಾಂತರ ಮಾಡಬೇಕೆಂದು ಆದೇಶವಾಗಿದ್ದು, ಕಳೆದ ಮೂರು ದಿನದಿಂದ ART ಕೇಂದ್ರವನ್ನು ಅಧಿಕಾರಿಗಳು ಬಂದ್ ಮಾಡಿದ್ದಾರೆ. ಪದೇ ಪದೇ ಸ್ಥಳಾಂತರ ಮಾಡ್ತಿದ್ದಾರೆ. ಇದರಿಂದ ಹೆಚ್​ಐವಿ ಸೋಂಕಿತರಿಗೆ ತುಂಬಾನೆ ತೊಂದರೆಯಾಗುತ್ತಿದೆ ಎಂದು ಸೋಂಕಿತರು ಆಕ್ರೋಶ ವ್ಯಕ್ತಪಡಿಸಿದರು.

Gadag
ಗದಗ
author img

By

Published : Jul 13, 2020, 10:02 PM IST

ಗದಗ: ಜಿಲ್ಲೆಯ ಎಆರ್​ಟಿ ಕೇಂದ್ರವನ್ನು ಜಿಮ್ಸ್ ಆಸ್ಪತ್ರೆಗೆ ಸ್ಥಳಾಂತರ ಮಾಡಬೇಕೆಂದು ಆದೇಶವಾಗಿದ್ದು, ಕಳೆದ ಮೂರು ದಿನದಿಂದ ART ಕೇಂದ್ರವನ್ನು ಅಧಿಕಾರಿಗಳು ಬಂದ್ ಮಾಡಿದ್ದು, ಇದರಿಂದ ಹೆಚ್​ಐವಿ ಸೋಂಕಿತರಿಗೆ ತೊಂದರೆಯಾಗುತ್ತಿದೆ ಎಂದು ಸೋಂಕಿತರು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಆರೋಗ್ಯ ಅಧಿಕಾರಿ ಹಾಗೂ ಎಆರ್​ಟಿ ಕೇಂದ್ರ ಸಮೀಕ್ಷಣಾ ಅಧಿಕಾರಿ ನಡುವಿನ ಮುಸುಕಿನ ಗುದ್ದಾಟದಲ್ಲಿ ಹೆಚ್​ಐವಿ ಸೋಂಕಿತರಿಗೆ ತೊಂದರೆಯಾಗುತ್ತಿದೆ. ಪದೇ ಪದೇ ಬೇರೆ ಬೇರೆ ಸ್ಥಳಕ್ಕೆ ಸ್ಥಳಾಂತರ ಮಾಡ್ತಿದ್ದಾರೆ. ಇದರಿಂದ ಸೋಂಕಿತರಿಗೆ ತುಂಬಾನೆ ತೊಂದರೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೆಚ್​ಐವಿ ಸೋಂಕಿತರ ವಿಷಯದಲ್ಲಿ ಆರೋಗ್ಯ ಅಧಿಕಾರಿಗಳು ನಿರ್ಲಕ್ಷ್ಯ ಮಾಡುವ ಮೂಲಕ ರೋಗಿಗಳನ್ನು ಬಲಿ ಕೊಡ್ತಿದ್ದಾರೆ. ART ಕೇಂದ್ರದಿಂದ ಔಷಧ ನೀಡುವುದನ್ನು ಬಂದ್ ಮಾಡಿದ್ದಾರೆ. ಎ.ಆರ್.ಟಿ ಕೇಂದ್ರ ಸ್ಥಳಾಂತರ ಬೇಡ ಎಂದು ಸೋಂಕಿತರು ಆಕ್ರೋಶ ವ್ಯಕ್ತಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.