ETV Bharat / state

ನಿಜಗುಣಾನಂದ ಶ್ರೀಗಳಿಗೆ ಭದ್ರತೆ ನೀಡುವಂತೆ ಭಕ್ತರಿಂದ ಮನವಿ

ನಿಜಗುಣಾನಂದ ಶ್ರೀಗಳಿಗೆ ಜೀವಬೆದರಿಕೆ ಪತ್ರ ಬಂದ ಹಿನ್ನೆಲೆ ಶ್ರೀಗಳಿಗೆ ಭದ್ರತೆ ನೀಡುವಂತೆ ತೋಂಟದಾರ್ಯ ಸೇವಾ ಸಮಿತಿ ಹಾಗೂ ಶ್ರೀ ಮಠದ ಭಕ್ತರು ತಹಶೀಲ್ದಾರ್ ಮೂಲಕ ಸಿಎಂ ಬಿ.ಎಸ್​.ಯಡಿಯೂರಪ್ಪ ಅವರಿಗೆ ಮನವಿ ಮಾಡಿದರು.

devotees-appeal-to-provide-security-to-sri-nijagunananda-swamiji
ನಿಜಗುಣಾನಂದ ಶ್ರೀ
author img

By

Published : Jan 27, 2020, 1:54 PM IST

ಗದಗ: ಮುಂಡರಗಿಯ ತೋಂಟದಾರ್ಯ ಶಾಖಾ ಮಠದ ನಿಜಗುಣಾನಂದ ಶ್ರೀಗಳಿಗೆ ಜೀವಬೆದರಿಕೆ ಪತ್ರ ಬಂದ ಹಿನ್ನೆಲೆ ಕೂಡಲೇ ಶ್ರೀಗಳಿಗೆ ಭದ್ರತೆ ನೀಡುವಂತೆ ತಹಶೀಲ್ದಾರ್ ಮೂಲಕ ಸಿಎಂ ಬಿ.ಎಸ್​.ಯಡಿಯೂರಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ನಿಜಗುಣಾನಂದ ಶ್ರೀಗಳಿಗೆ ಭದ್ರತೆ ನೀಡುವಂತೆ ಭಕ್ತರಿಂದ ಮನವಿ

ನಿಜಗುಣಾನಂದ ಶ್ರೀಗಳು, ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಸೇರಿದಂತೆ 15 ಜನರನ್ನು ಜನವರಿ 26ರಂದು ಕೊಲೆ ಮಾಡುವುದಾಗಿ ಅನಾಮಿಕರಿಂದ ಬೆದರಿಕೆ ಪತ್ರ ಬಂದಿದ್ದವು. ಈ ಹಿನ್ನೆಲೆಯಲ್ಲಿ ತೋಂಟದಾರ್ಯ ಸೇವಾ ಸಮಿತಿ ಹಾಗೂ ಶ್ರೀ ಮಠದ ಭಕ್ತರು ಶ್ರೀಗಳಿಗೆ ಭದ್ರತೆ ನೀಡಬೇಕು ಹಾಗೂ ಪತ್ರ ಬರೆದವರನ್ನು ಬಂಧಿಸಬೇಕೆಂದು ಮನವಿ ನೀಡಲಾಯಿತು.

Intro:ನಿಜಗುಣಾನಂದ ಶ್ರೀಗಳಿಗೆ ಬೆದರಿಕೆ ಪತ್ರ ಹಿನ್ನೆಲೆ.....ಕೂಡಲೇ ಶ್ರೀಗಳಿಗೆ ಭದ್ರತೆ ಒದಗಿಸಲು ಭಕ್ತರಿಂದ ಮನವಿ....

ಆಂಕರ್-ಮುಂಡರಗಿಯ ತೋಂಟದಾರ್ಯ ಶಾಖಾ ಮಠದ ನಿಜಗುಣಾನಂದ ಶ್ರೀಗಳಿಗೆ ಜೀವ ಬೆದರಿಕೆ ಪತ್ರ ಬಂದಿದ್ದ ಹಿನ್ನೆಲೆ ಕೂಡಲೇ ಶ್ರೀಗಳಿಗೆ ಭದ್ರತೆ ನೀಡುವಂತೆ ತಹಸೀಲ್ದಾರ್ ಮೂಲಕ ಸಿಎಂ ಬಿಎಸ್ವೈ ಅವರಿಗೆ ಮನವಿ ಪತ್ರ ಕಳಿಸಿಕೊಡಲಾಗಿದೆ. ಗದಗ ಜಿಲ್ಲೆ ಮುಂಡರಗಿ ತಹಸೀಲ್ದಾರ್ ಅವರಿಗೆ ತೋಂಟದಾರ್ಯ ಸೇವಾ ಸಮಿತಿ ಹಾಗೂ ಶ್ರೀ ಮಠದ ಭಕ್ತರು ಮನವಿ ಸಲ್ಲಿಸಿದರು. ನಿಜಗುಣಾನಂದ ಶ್ರೀಗಳು, ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಸೇರಿದಂತೆ ೧೫ ಜನರನ್ನು ಜನವರಿ ೨೯ ರಂದು ಕೊಲೆ ಮಾಡೋದಾಗಿ ಅನಾಮಿಕರಿಂದ ಬೆದರಿಕೆ ಪತ್ರ ಬಂದಿತ್ತು. ಈ ಹಿನ್ನೆಲೆಯಲ್ಲಿ ಕೂಡಲೇ ಶ್ರೀಗಳಿಗೆ ಭದ್ರತೆ ನೀಡಬೇಕು ಹಾಗೂ ಪತ್ರ ಬರೆದವರನ್ನು ಬಂಧಿಸಬೇಕೆಂದು ಮನವಿ ನೀಡಲಾಯಿತು.Body:GConclusion:G
ETV Bharat Logo

Copyright © 2024 Ushodaya Enterprises Pvt. Ltd., All Rights Reserved.