ETV Bharat / state

ಕೊರೊನಾ ಚಿಕಿತ್ಸಾ ಘಟಕ ತೆರದ ಜಿಮ್ಸ್ ಆಸ್ಪತ್ರೆ - coronavirus fear in Gadag,

ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ಗದಗ ಜಿಮ್ಸ್ ಮುಂದಾಗಿದೆ ಎಂದು ಜಿಮ್ಸ್​ ನಿರ್ದೇಶಕ ಹೇಳಿದ್ದಾರೆ.

coronavirus fear, coronavirus fear in Gadag, coronavirus alert in Gadag, Gadag corona virus news, ಕೊರೊನಾ ವೈರಸ್​ ಭಯ, ಗದಗದಲ್ಲಿ ಕೊರೊನಾ ವೈರಸ್​ ಭಯ, ಕೊರೊನಾ ವೈರಸ್​ ಹಿನ್ನೆಲೆ ಗದಗದಲ್ಲಿ ಮುನ್ನೆಚ್ಚರಿಕೆ,
ಕೊರೊನಾ ಚಿಕಿತ್ಸಾ ಘಟಕ ತೆರದ ಜಿಮ್ಸ್ ಆಸ್ಪತ್ರೆ
author img

By

Published : Mar 4, 2020, 2:26 AM IST

ಗದಗ: ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ಗದಗ ಜಿಮ್ಸ್ ಆಸ್ಪತ್ರೆ ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ ಎಂದು ಜಿಮ್ಸ್​ ನಿರ್ದೇಶಕ ಪಿ.ಎಸ್​ ಬೂಸರೆಡ್ಡಿ ಹೇಳಿದರು.

ಕೊರೊನಾ ಚಿಕಿತ್ಸಾ ಘಟಕ ತೆರದ ಜಿಮ್ಸ್ ಆಸ್ಪತ್ರೆ

ಜಿಮ್ಸ್ ಆಸ್ಪತ್ರೆಯಲ್ಲಿ ಐದು ಬೆಡ್​ಗಳನ್ನು ಪ್ರತ್ಯೇಕವಾಗಿ ಕೊರೊನಾ ರೋಗಿಗಳಿಗೆ ಚಿಕಿತ್ಸೆಗೆ ನೀಡಲು ತಯಾರಿ ಮಾಡಿಕೊಳ್ಳಲಾಗಿದೆ. ಈಗಾಗಲೇ ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಡೆಡ್ಲಿ ಕೊರೊನಾ ವೈರಸ್ ನಮ್ಮ‌ ದೇಶ ಹಾಗೂ ರಾಜ್ಯದಲ್ಲಿ ಆತಂಕ ಸೃಷ್ಟಿ ಮಾಡಿದೆ ಎಂದರು.

ಹಾಗೇನಾದರೂ ಯಾವುದಾದರೂ ವ್ಯಕ್ತಿಯಲ್ಲಿ ಕೊರೊನಾ ವೈರಸ್ ಸೋಂಕು ಕಂಡು ಬಂದರೆ ಅವರಿಗೆ ಚಿಕಿತ್ಸೆ ನೀಡಲು ಜಿಮ್ಸ್ ಮುಂದಾಗಿದೆ. ಕೊರೊನಾ ರೋಗಿಗಳನ್ನು ಚಿಕಿತ್ಸೆ ನೀಡಲು ವೈದ್ಯರ ತಂಡವನ್ನು ತಯಾರಿ ಮಾಡಿಕೊಂಡಿದೆ ಎಂದು ಜಿಮ್ಸ್ ನಿರ್ದೇಶಕ ಪಿ‌ಎಸ್ ಬೂಸರೆಡ್ಡಿ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.