ETV Bharat / state

ಮರಣ ಪ್ರಮಾಣ ಪತ್ರ ನೀಡಲು ಲಂಚದ ಬೇಡಿಕೆ.. ಅಧಿಕಾರಿ ಎಸಿಬಿ ಬಲೆಗೆ

ಕಂದಾಯ ಇಲಾಖೆಯ ದ್ವಿತೀಯ ದರ್ಜೆ‌ ಸಹಾಯಕ ಉಮಾಕಾಂತ ದೊಡ್ಡಮನಿ ಎಂಬಾತ ಮರಣ ಪ್ರಮಾಣ ಪತ್ರ ನೀಡಲು ಲಂಚದ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ACB trapped second division officer
ಮರಣ ಪ್ರಮಾಣ ಪತ್ರ ನೀಡಲು ಲಂಚದ ಬೇಡಿಕೆ: ಅಧಿಕಾರಿ ಎಸಿಬಿ ಬಲೆಗೆ
author img

By

Published : Jan 6, 2020, 7:22 PM IST

Updated : Jan 6, 2020, 8:51 PM IST

ಗದಗ: ಮರಣ ಪ್ರಮಾಣ ಪತ್ರ ನೀಡಲು ಲಂಚದ ಬೇಡಿಕೆ ಇಟ್ಟಿದ್ದ ಅಧಿಕಾರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿರುವ ಘಟನೆ ನಗರದ ತಹಶೀಲ್ದಾರ್​ ಕಚೇರಿಯಲ್ಲಿ ನಡೆದಿದೆ.

ಮರಣ ಪ್ರಮಾಣ ಪತ್ರ ನೀಡಲು ಲಂಚದ ಬೇಡಿಕೆ: ಅಧಿಕಾರಿ ಎಸಿಬಿ ಬಲೆಗೆ

ಕಂದಾಯ ಇಲಾಖೆಯ ದ್ವಿತೀಯ ದರ್ಜೆ‌ ಸಹಾಯಕ ಉಮಾಕಾಂತ ದೊಡ್ಡಮನಿ ಎಸಿಬಿ ಬಲೆಗೆ ಬಿದ್ದ ಅಧಿಕಾರಿ. ಲಕ್ಷ್ಮಣ ಇಟಗಿ ಎಂಬುವರಿಗೆ ಮರಣ ಪ್ರಮಾಣ ಪತ್ರ ನೀಡಲು 1,600 ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ.

ಹೀಗಾಗಿ ಲಕ್ಷ್ಮಣ ಅವರ ದೂರಿನ ಮೇರೆಗೆ‌ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.‌ ಎಸಿಬಿ ಡಿವೈಎಸ್‌ಪಿ, ವಾಸುದೇವರಾಮ್, ಪೊಲೀಸ್ ಇನ್ಸ್‌ಪೆಕ್ಟರ್ ಅಡಿವೇಶ್ ಹಾಗೂ ಸಿಬ್ಬಂದಿ ನೇತೃತ್ವದಲ್ಲಿ‌ ದಾಳಿ‌ ನಡೆದಿದ್ದು, ಸದ್ಯ ಅಧಿಕಾರಿ ವರ್ಗ ದಾಖಲೆ ಪರಿಶೀಲನೆ‌ ನಡೆಸುತ್ತಿದೆ.

Intro:ಮರಣ ಪ್ರಮಾಣ ಪತ್ರ ನೀಡಲು 16 ಸಾವಿರ ಲಂಚದ ಬೇಡಿಕೆ ಇಟ್ಟಿದ್ದ ಅಧಿಕಾರಿ ಎಸಿಬಿ ಬಲೆಗೆ..

ಆ್ಯಂಕರ್- ಮರಣ ಪ್ರಮಾಣ ಪತ್ರ ನೀಡಲು ಲಂಚದ ಬೇಡಿಕೆ ಇಟ್ಟಿದ್ದ ಅಧಿಕಾರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿರುವ ಘಟನೆ ಗದಗ‌ ನಗರದ ತಹಶೀಲ್ದಾರ ಕಚೇರಿಯಲ್ಲಿ ನಡೆದಿದೆ. ಕಂದಾಯ ಇಲಾಖೆಯ ದ್ವಿತೀಯ ದರ್ಜೆ‌ ಸಹಾಯಕ ಉಮಾಕಾಂತ ದೊಡ್ಡಮನಿ ಎಸಿಬಿ ಬಲೆಗೆ ಬಿದ್ದ ಅಧಿಕಾರಿಯಾಗಿದ್ದಾನೆ. ಲಕ್ಷ್ಮಣ ಇಟಗಿ ಎಂಬುವವರಿಗೆ ಮರಣದ‌ ಸರ್ಟಿಫಿಕೇಟ್ ನೀಡಲು ೧೬೦೦ ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ. ಹೀಗಾಗಿ ಲಕ್ಷಣ ಅವರ ದೂರಿನ ಮೇರೆಗೆ‌ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.‌ ಎಸಿಬಿ ಡಿವೈಎಸ್ ಪಿ, ವಾಸುದೇವರಾಮ್ ,ಪೊಲೀಸ್ ಇನ್ಸ್ ಪೆಕ್ಟರ್ ಅಡಿವೇಶ್ ಹಾಗೂ ಸಿಬ್ಬಂದಿಗಳ ನೇತೃತ್ವದಲ್ಲಿ‌ ದಾಳಿ‌ ನಡೆದಿದ್ದು ಸದ್ಯ ಅಧಿಕಾರಿ ವರ್ಗ ದಾಖಲೆ ಪರಿಶೀಲನೆ‌ ನಡೆಸುತ್ತಿದ್ದಾರೆ...Body:GConclusion:G
Last Updated : Jan 6, 2020, 8:51 PM IST

For All Latest Updates

TAGGED:

Gadag news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.