ETV Bharat / state

ಗದಗದಲ್ಲಿ ಮತ್ತೆ 9 ಜನರಿಗೆ ಕೊರೊನಾ: 331ಕ್ಕೇರಿದ ಸೋಂಕಿತರ ಸಂಖ್ಯೆ

author img

By

Published : Jul 15, 2020, 10:56 AM IST

ಗದಗ ಜಿಲ್ಲೆಯಲ್ಲಿ ಮತ್ತೆ 9 ಜನರಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 331ಕ್ಕೇರಿದೆ.

9 more corona cases, 9 more corona cases registered, 9 more corona cases registered in Gadag, Gadag corona news, 9 ಕೊರೊನಾ ಪ್ರಕರಣಗಳು ದೃಢ, ಗದಗದಲ್ಲಿ  9 ಕೊರೊನಾ ಪ್ರಕರಣಗಳು ದೃಢ, ಗದಗ ಕೊರೊನಾ ಸುದ್ದಿ,
ಮತ್ತೆ 9 ಜನರಿಗೆ ಸೋಂಕು ದೃಢ

ಗದಗ: ಜಿಲ್ಲೆಯಲ್ಲಿ‌ಮತ್ತೆ 9 ಜನರಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 331ಕ್ಕೇರಿದೆ.

ಗಜೇಂದ್ರಗಡದ ಕುಷ್ಟಗಿ ರಸ್ತೆಯ ಸಿದ್ದತಾ ಬಡಾವಣೆ ನಿವಾಸಿ 25 ವರ್ಷದ ಪುರುಷ ಪಿ-41663 ಕೆಮ್ಮು, ಜ್ವರ ಲಕ್ಷಣಗಳಿಂದಾಗಿ ಸೋಂಕು ದೃಢಪಟ್ಟಿದೆ. ಅಂತರ್​ ಜಿಲ್ಲಾ ಪ್ರಯಾಣದ ಹಿನ್ನೆಲೆ ಹಾವೇರಿ ಜಿಲ್ಲೆಯ ಕನವಳ್ಳಿ ಗ್ರಾಮದ ನಿವಾಸಿ 48 ವರ್ಷದ ಮಹಿಳೆ ಪಿ-41664 ಇವರಿಗೆ ಸೋಂಕು ದೃಢಪಟ್ಟಿದೆ. ಪಿ-35070 ಸೋಂಕಿತರ ಸಂಪರ್ಕದಿಂದಾಗಿ ಗದಗ-ಬೆಟಗೇರಿ ದಾಸರ ಓಣಿ ನಿವಾಸಿ 34 ವರ್ಷದ ಮಹಿಳೆ ಪಿ-41665 ಇವರಿಗೆ ಸೋಂಕು ದೃಢಪಟ್ಟಿದೆ.

ಗದಗ ತಾಲೂಕಿನ ಮಲ್ಲಸಮುದ್ರ ಗ್ರಾಮದ ನಿವಾಸಿ 65 ವರ್ಷದ ಮಹಿಳೆ ಪಿ-41666 ಕೆಮ್ಮು ಹಾಗೂ ಜ್ವರ ಲಕ್ಷಣಗಳಿಂದಾಗಿ ಸೋಂಕು ದೃಢಪಟ್ಟಿದೆ. ಗದಗ-ಬೆಟಗೇರಿ ನಗರದ ದಾಸರ ಓಣಿ ನಿವಾಸಿ 63 ವರ್ಷದ ಪುರುಷ ಪಿ-41667 ಇವರಿಗೆ ಸೋಂಕು ದೃಢಪಟ್ಟಿದೆ. ಧಾರವಾಡ ಜಿಲ್ಲೆಯ ಸತ್ತೂರ ಪ್ರದೇಶದ ನಿವಾಸಿ 70 ವರ್ಷ ಪುರುಷ ಪಿ-41668 ಇವರಿಗೆ ಉಸಿರಾಟದ ತೊಂದರೆಯಿಂದ ಸೋಂಕು ದೃಢಪಟ್ಟಿದೆ.

ಗದಗ-ಬೆಟಗೇರಿ ನಗರದ ಅಂಬೇಡ್ಕರ ನಗರದ ನಿವಾಸಿ 38 ವರ್ಷದ ಮಹಿಳೆ ಪಿ-41696 ಕೆಮ್ಮು, ಜ್ವರದ ಲಕ್ಷಣಗಳಿಂದಾಗಿ ಸೋಂಕು ದೃಢಪಟ್ಟಿದೆ. ಗದಗ ನಗರದ ಅಬ್ಬಿಗೇರಿ ಕಂಪೌಂಡ ನಿವಾಸಿ 55 ವರ್ಷದ ಮಹಿಳೆ ಪಿ-41715 ಸೋಂಕು ದೃಢಪಟ್ಟಿದ್ದು, ಸೋಂಕಿನ ಮೂಲದ ಪತ್ತೆ ಕಾರ್ಯ ನಡೆದಿದೆ. ಗದಗ-ಬೆಟಗೇರಿ ನಗರದ ವಾರ್ಡ ನಂ.32 ಲೊಕೋಪಯೋಗಿ ಇಲಾಖೆ ಕಚೇರಿ ಹಿಂದುಗಡೆಯ ದಾಸರ ಓಣಿ ನಿವಾಸಿ 57 ವರ್ಷದ ಪುರುಷ ಪಿ-41732 ಇವರಿಗೆ ಸೋಂಕು ದೃಢಪಟ್ಟಿದೆ. ಇವರಿಗೆ ನಿಗದಿತ ಕೊವಿಡ್-19 ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.