ETV Bharat / state

5 ಗಂಟೆಗಳ ಕಾಲ ಸಿಬಿಐನಿಂದ ಯೋಗೀಶಗೌಡ ಪತ್ನಿಯ ವಿಚಾರಣೆ - Dharwad Sub urban Station

ಧಾರವಾಡ ಉಪನಗರ ಠಾಣೆಯಲ್ಲಿ ಐದು ಗಂಟೆಗಳ ಕಾಲ ಮಲ್ಲಮ್ಮ ಗೌಡರ ಅವರನ್ನು ಸಿಬಿಐ ಅಧಿಕಾರಿಗಳು ವಿಚಾರಣೆಗೊಳಪಡಿಸಿದರು.

Yogishagowda's wife drill for 5 hours by CBI: Mallamma improper response to media
ಸಿಬಿಐನಿಂದ 5 ಗಂಟೆಗಳ ಕಾಲ ಮೃತ ಯೋಗೀಶಗೌಡ ಪತ್ನಿ ಡ್ರಿಲ್​: ಮಾಧ್ಯಮಕ್ಕೆ ಸ್ಪಂದಿಸದ ಮಲ್ಲಮ್ಮ
author img

By

Published : Sep 17, 2020, 6:45 PM IST

ಧಾರವಾಡ: ಐದು ಗಂಟೆಗಳ ಸಿಬಿಐ ವಿಚಾರಣೆ ಮುಗಿಸಿ‌ ಮೃತ ಯೋಗೀಶಗೌಡ ಪತ್ನಿ ಮಲ್ಲಮ್ಮ ಗೌಡ ಹೊರಬಂದರು.‌

ಧಾರವಾಡ ಉಪನಗರ ಠಾಣೆಯಲ್ಲಿ ಐದು ಗಂಟೆಗಳ ಕಾಲ ಮಲ್ಲಮ್ಮ ಗೌಡರ ಅವರನ್ನು ಸಿಬಿಐ ಅಧಿಕಾರಿಗಳು ವಿಚಾರಣೆ ಮಾಡಿದರು. ಸಿಟ್ಟಿನಿಂದಲೇ ಹೊರಬಂದ ಮಲ್ಲಮ್ಮ ಮಾಧ್ಯಮದವರಿಗೆ ಸ್ಪಂದಿಸದೆ, ನಾನು ಹೇಳೊದನ್ನು ಹೇಳಿದ್ದೇನೆ ಎಂದು ಆಕ್ರೋಶಭರಿತವಾಗಿ ಮಾತನಾಡುತ್ತಾ ಸಾಗಿದರು.

ಸಿಬಿಐನಿಂದ 5 ಗಂಟೆಗಳ ಕಾಲ ಮೃತ ಯೋಗೀಶಗೌಡ ಪತ್ನಿ ಡ್ರಿಲ್​: ಮಾಧ್ಯಮಕ್ಕೆ ಸ್ಪಂದಿಸದ ಮಲ್ಲಮ್ಮ

ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್​​ ಗೌಡ ಹತ್ಯೆ ಪ್ರಕರಣ ಸಿಬಿಐಗೆ ನೀಡಿದ ಹಿನ್ನೆಲೆ ಸಿಬಿಐ ಅಧಿಕಾರಿಗಳು ದೂರು ದಾಖಲಿಸಿಕೊಂಡು ಕೊಲೆ ಪ್ರಕರಣದ ಬಗ್ಗೆ ತನಿಖೆ ಚುರುಕುಗೊಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.