ETV Bharat / state

ಮಾಜಿ ಸಚಿವ ವಿನಯ್​ ಕುಲಕರ್ಣಿ ಬೆನ್ನಲ್ಲೇ ಸಹೋದರ ವಿಜಯ್​​ ಕುಲಕರ್ಣಿ ಸಿಬಿಐ ಬಲೆಗೆ - yogish gowda murder case

ಜಿಲ್ಲಾ ಪಂಚಾಯತ್​ ಸದಸ್ಯ ಯೋಗೀಶಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಸಿಬಿಐ ವಶಕ್ಕೆ ಪಡೆದ ಬೆನ್ನಲ್ಲೇ ಸಹೋದರ ವಿಜಯ್​​ ಕುಲಕರ್ಣಿ ಅವರನ್ನು ಸಹ ಸಿಬಿಐ ವಶಕ್ಕೆ ಪಡೆದುಕೊಂಡಿದೆ.

Vijay Kulkarni detained by CBI
ಮಾಜಿ ಸಚಿವ ವಿನಯ್​ ಕುಲಕರ್ಣಿ ಬೆನ್ನಲ್ಲೇ ವಿಜಯ್​​ ಕುಲಕರ್ಣಿ ಸಿಬಿಐ ಬಲೆಗೆ!
author img

By

Published : Nov 5, 2020, 9:38 AM IST

Updated : Nov 5, 2020, 9:54 AM IST

ಧಾರವಾಡ: ಜಿಲ್ಲಾ ಪಂಚಾಯತ್​ ಸದಸ್ಯ ಯೋಗೀಶಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ವಶಕ್ಕೆ ಪಡೆದ ಬೆನ್ನಲ್ಲೇ ಅವರ ಸಹೋದರ ವಿಜಯ್​​ ಕುಲಕರ್ಣಿ ಅವರನ್ನು ಸಹ ಸಿಬಿಐ ವಶಕ್ಕೆ ಪಡೆದುಕೊಂಡಿದೆ.

ವಿಜಯ್​​ ಕುಲಕರ್ಣಿ ಸಿಬಿಐ ಬಲೆಗೆ

ಹುಬ್ಬಳ್ಳಿಯ ವಿದ್ಯಾನಗರದಲ್ಲಿರುವ ವಿಜಯ್ ಕುಲಕರ್ಣಿಯವರ ನಿವಾಸದಲ್ಲೇ ಅವರನ್ನು ವಶಕೆ ಪಡೆದಿದ್ದು, ಧಾರವಾಡದ ಉಪನಗರ ಪೊಲೀಸ್ ಠಾಣೆಗೆ ಕರೆತರಲಾಗಿದೆ.

ಯೋಗೇಶ್​ ಗೌಡ ಹತ್ಯೆ ಪ್ರಕರಣ: ಮಾಜಿ ಸಚಿವ ವಿನಯ್​ ಕುಲಕರ್ಣಿ ಸಿಬಿಐ ವಶಕ್ಕೆ!

ಮಾಜಿ ಸಚಿವ ವಿನಯ್​​ ಕುಲಕರ್ಣಿ ಅವರನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದ ಹಿನ್ನೆಲೆ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಠಾಣೆ ಎದುರು ಜಮಾವಣೆಗೊಂಡಿದ್ದಾರೆ. ಇದೀಗ ಸಹೋದರ ವಿಜಯ್​​ ಕುಲಕರ್ಣಿ ಅವರನ್ನು ಸಹ ಠಾಣೆಗೆ ಕರೆದೊಯ್ದಿಯ್ದು, ವಿಚಾರಣೆ ತೀವ್ರಗೊಂಡಿದೆ.

Last Updated : Nov 5, 2020, 9:54 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.