ETV Bharat / state

ಹುಡಾದಿಂದ ಅನಧಿಕೃತ ಡಬ್ಬಿ ಅಂಗಡಿಗಳ ತೆರವು

ಹುಡಾ ಸಿಎ ಲ್ಯಾಂಡ್​​ನಲ್ಲಿ ಅನಧಿಕೃತ ಕಟ್ಟಡ ನಿರ್ಮಿಸಿದರೆ ಮುಲಾಜಿಲ್ಲದೆ ತೆಗೆದುಹಾಕಲಾಗುವುದು ಎಂದು ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ನಾಗೇಶ್ ಕಲಬುರ್ಗಿ ಎಚ್ಚರಿಕೆ ನೀಡಿದ್ದಾರೆ.

unauthorized-shops-clearance-by-hubli-dharwad-urban-development-authority
ಹುಡಾದಿಂದ ಅನಧಿಕೃತ ಡಬ್ಬಿ ಅಂಗಡಿಗಳ ತೆರವು ಕಾರ್ಯಾಚರಣೆ
author img

By

Published : Feb 2, 2021, 3:56 PM IST

ಧಾರವಾಡ: ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ್ ಕಲಬುರ್ಗಿ‌ ನೇತೃತ್ವದಲ್ಲಿ ಸತ್ತೂರು ಲೇಔಟ್​ನಲ್ಲಿರುವ ಅನಧಿಕೃತ ಡಬ್ಬಿ ಅಂಗಡಿಗಳ ತೆರವು ಕಾರ್ಯಾಚರಣೆ ನಡೆಸಲಾಯಿತು.

ಈ ವೇಳೆ ಮಾತನಾಡಿದ ಅವರು, ಹುಡಾ ಸಿಎ ಲ್ಯಾಂಡ್​​ನಲ್ಲಿ ಅನಧಿಕೃತ ಕಟ್ಟಡ ನಿರ್ಮಿಸಿದರೆ ಮುಲಾಜಿಲ್ಲದೆ ತೆಗೆದುಹಾಕಲಾಗುವುದು. ಇಂತಹ ಅನಧಿಕೃತ ಕಟ್ಟಡ, ಅಂಗಡಿಗಳಿದ್ದರೆ ಸರ್ವೆ ಮಾಡಿ, ಕ್ರಮ ತೆಗೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ವೇಳೆ ಸದಸ್ಯರಾದ ಯಲ್ಲಪ್ಪ ಅರವಳದ ಸುನೀಲ ಮೊರೆ, ಆಯುಕ್ತ ವಿನಾಯಕ ಪಾಲನಕರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.