ETV Bharat / state

ಮಹಿಳೆಗೆ ವಂಚಿಸಿ ಜೀವಬೆದರಿಕೆ: ಮೂವರು ರೌಡಿಶೀಟರ್​ ಅರೆಸ್ಟ್​​​​

ಮಹಿಳೆಯೊಬ್ಬರನ್ನು ವಂಚಿಸಿ ಜೀವಬೆದರಿಕೆ ಹಾಕಿದ ಆರೋಪದ ಮೇಲೆ ಮೂವರು ರೌಡಿಶೀಟರ್​ಗಳನ್ನ ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಹಿಳೆಗೆ ವಂಚಿಸಿ, ಜೀವ ಬೆದರಿಕೆ..ಮೂವರು ಮೂವರು ರೌಡಿ ಶೀಟರ್​ ಬಂಧನ
author img

By

Published : Sep 7, 2019, 10:15 PM IST

ಧಾರವಾಡ: ಮಹಿಳೆಯೊಬ್ಬರನ್ನು ವಂಚಿಸಿ ಜೀವಬೆದರಿಕೆ ಹಾಕಿದ ಆರೋಪದ ಮೇಲೆ ಮೂವರು ರೌಡಿಶೀಟರ್​ಗಳನ್ನ ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಫ್ರುಟ್ ಇರ್ಫಾನ್ ಎಂದೇ ಕುಖ್ಯಾತಿ ಗಳಿಸಿರುವ ರೌಡಿಶೀಟರ್ ಇರ್ಫಾನ್ ಸೈಯ್ಯದ್, ಪೆಂಡಾರಗಲ್ಲಿ ನಿವಾಸಿಯಾದ ರೌಡಿಶೀಟರ್ ಮಕ್ತುಂ ಸಾಬ ಹಾಗೂ ಅತ್ತಿಕೊಳ್ಳದ ನಿವಾಸಿ ರೌಡಿಶೀಟರ್ ಮಹಮ್ಮದ್​ ಹ್ಯಾರಿಸ್ ಬಂಧಿತರು. ಹೆಬ್ಬಳ್ಳಿ ಅಗಸಿ ನಿವಾಸಿ ತಾಜಬೀ ಮುಲ್ಲಾ ಎಂಬುವವರ ಜಮೀನು ವಿವಾದದಲ್ಲಿ ಮಧ್ಯೆ ಪ್ರವೇಶಿಸಿ, ವಂಚನೆ ಮತ್ತು ಜೀವಬೆದರಿಕೆ ಹಾಕಿದ ಆರೋಪದ ಮೇಲೆ ಈ ಮೂವರನ್ನು ಬಂಧಿಸಿಲಾಗಿತ್ತು.

ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಆರೋಪದ ಮೇರೆಗೆ ಬಂಧಿಸಿ ಸೆ. 5ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಆ ಪ್ರಕರಣದಲ್ಲಿ ಬಿಡುಗಡೆ ಆಗುತ್ತಿದ್ದಂತೆ ಮಹಿಳೆಗೆ ವಂಚಿಸಿ ಜೀವಬೆದರಿಕೆ ಹಾಕಿದ ಆರೋಪದಲ್ಲಿ ಬಂಧಿಸಲಾಗಿದೆ.

Intro:ಧಾರವಾಡ: ಮಹಿಳೆಯೊಬ್ಬರನ್ನು ವಂಚಿಸಿದ ಮತ್ತು ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಮೂವರನ್ನು ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಫ್ರುಟ್ ಇರ್ಫಾನ್ ಎಂದೇ ಕುಖ್ಯಾತಿ ಗಳಿಸಿರುವ ರೌಡಿಶೀಟರ್ ಇರ್ಫಾನ್ ಸೈಯ್ಯದ ಅಲ್ಲಾಭಕ್ಷ ಸೈಯ್ಯದ ಹಂಚಿನಾಳ, ಪೆಂಡಾರಗಲ್ಲಿ ನಿವಾಸಿಯಾದ ರೌಡಿಶೀಟರ್ ಮಕ್ತುಂಸಾಬ ದಿಲಾವರಸಾಬ ಸೊಗಲದ ಮತ್ತು ಅತ್ತಿಕೊಳ್ಳದ ನಿವಾಸಿಯಾಗಿದ್ದ ರೌಡಿ ಶೀಟರ್ ಮಹ್ಮದ ಹ್ಯಾರಿಸ್ ಅತಾವುಲ್ಲಾಖಾನ್ ಪಠಾನ್ ಬಂಧಿತರಾಗಿದ್ದಾರೆ.

ಹೆಬ್ಬಳ್ಳಿ ಅಗಸಿ ನಿವಾಸಿ ತಾಜಬೀ ಮುಲ್ಲಾ ಎಂಬುವರಿಗೆ ಜಮೀನು ವಿವಾದದಲ್ಲಿ ಮಧ್ಯೆ ಪ್ರವೇಶಿಸಿ ವಂಚನೆ ಮತ್ತು ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಈ ಮೂವರನ್ನು ಬಂಧಿಸಿದ್ದಾರೆ.Body:ಕಾನೂನುಬಾಹಿರ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಆರೋಪದ ಮೇರೆಗೆ ಬಂಧಿಸಿ ಸೆ. 5ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಅವರು ಈ ಪ್ರಕರಣದಲ್ಲಿ ಬಿಡುಗಡೆ ಹೊಂದುತ್ತಿದ್ದಂತೆ ಅವರನ್ನು ಮತ್ತೊಂದು ಪ್ರಕರಣದಲ್ಲಿ ಬಂಧಿಸಿ‌ ಬೀಸಿ ಮುಟ್ಟಿಸಿದ್ದಾರೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.